ಪೋಲಿಸರ ಪಿಸ್ತೂಲನ್ನು ಕಸಿದು ಅವರ ಮೇಲೆಯೇ ಗುಂಡಿನ ದಾಳಿ ನಡೆಸಿದ ಆಸಿಫ್ !
ಭುವನೇಶ್ವರ (ಒಡಿಶಾ) – ರಾಜ್ಯದ ಝಾರಸುಗುಡದಲ್ಲಿ ಶೇಖ್ ಆಸಿಫ ಎಂಬ ಮುಸ್ಲಿಂ ಯುವಕನೊಬ್ಬ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ಆಕೆಗೆ ಬೆದರಿಸಿ ಅತ್ಯಾಚಾರ ಮಾಡಿದನು. ಪೊಲೀಸರು ಶೇಖ್ ಆಸಿಫನನ್ನು ಆತನ ಸಹಚರನೊಂದಿಗೆ ಬಂಧಿಸಿದರು. ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಆತನನ್ನು ಕರೆದುಕೊಂಡು ಹೋಗುತ್ತಿದ್ದಾಗ, ಆತ ಪೊಲೀಸನಿಂದ ಪಿಸ್ತೂಲನ್ನು ಕಸಿದು ಗುಂಡು ಹಾರಿಸಿದನು.
1. ಸಂತ್ರಸ್ತ ಹಿಂದೂ ಹುಡುಗಿಯ ಕುಟುಂಬಸ್ಥರು ಆಸಿಫನ ವಿರುದ್ಧ ಪೊಲೀಸ ಠಾಣೆಗೆ ದೂರು ನೀಡಿದಾಗ, ಶೇಖ್ ಆಸಿಫನ ಕುಟುಂಬವು ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿತು.
2. ಝಾರಸುಗುಡ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಶೇಖ್ ಆಸಿಫ್ ಮತ್ತು ಆತನ ಸಹಚರನನ್ನು ಬಂಧಿಸಿದರು.
3. ಏಪ್ರಿಲ್ 12, 2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಆತನನ್ನು ಕರೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಶೇಖ್ ಆಸಿಫ್ ಪೊಲೀಸರ ಬಳಿಯಿದ್ದ ಪಿಸ್ತೂಲನ್ನು ಕಸಿದುಕೊಂಡನು. ನಂತರ ಆತ ಪರಾರಿಯಾಗಲು ಪ್ರಯತ್ನಿಸಿ ಪಿಸ್ತೂಲಿನಿಂದ 3-4 ಗುಂಡುಗಳನ್ನು ಹಾರಿಸಿದನು.
4. ಪೊಲೀಸರು ಆತನನ್ನು ಮತ್ತು ಆತನ ಸಹಚರನನ್ನು ಹಿಡಿಯಲು ಪ್ರತಿಯಾಗಿ ಗುಂಡು ಹಾರಿಸಿದರು, ಅದರಲ್ಲಿ ಇಬ್ಬರೂ ಗಾಯಗೊಂಡರು. ನಂತರ ಪೊಲೀಸರು ಇಬ್ಬರನ್ನೂ ಬಂಧಿಸಿದರು.
ಸಂಪಾದಕೀಯ ನಿಲುವು
|