ಬಂಗಾಳದ ಹಿಂದೂಗಳಿಂದ ಬಾಂಗ್ಲಾದೇಶಿ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಚಾಲನೆ !
ದೇಶಾದ್ಯಂತವಿರುವ ಹಿಂದೂಗಳು ಬಂಗಾಳದ ಹಿಂದೂಗಳಿಂದ ಕಲಿಯಬೇಕು !
ದೇಶಾದ್ಯಂತವಿರುವ ಹಿಂದೂಗಳು ಬಂಗಾಳದ ಹಿಂದೂಗಳಿಂದ ಕಲಿಯಬೇಕು !
ಸರಕಾರ ಈಗಲಾದರೂ ಪ್ರಸಾದ ಲಡ್ಡುಗಳ ಕಲಬೆರಕೆಗೆ ಕಾರಣರಾದವರನ್ನು ವಜಾಗೊಳಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು!
ವಿವಿಧ ರಾಜ್ಯಗಳಲ್ಲಿನ ಸರಕಾರ ಮುಸಲ್ಮಾನರಿಗೆ ಹೆದರದೆ ಯೋಗ್ಯ ಕ್ರಮ ಕೈಗೊಳ್ಳುತ್ತಿರುವುದರಿಂದ ಈಗ ಅದರ ಸಂಘಟನೆಗಳು ರೋಷದಿಂದ ಎದ್ದರೆ ಆಶ್ಚರ್ಯ ಏನಿಲ್ಲ ! ಇಂತಹ ಅರ್ಜಿಯ ಮೂಲಕ ಮತಾಂಧ ಮುಸಲ್ಮಾನರು ನ್ಯಾಯಾಲಯದಲ್ಲಿ ಗೊಂದಲ ನಿರ್ಮಾಣ ಮಾಡುವ ದೂರ್ತ ಪ್ರಯತ್ನವಾಗಿದೆ.
ಇಲ್ಲಿನ ಭವರಕುವಾ ಪ್ರದೇಶದಲ್ಲಿ ಕಳೆದ 35 ವರ್ಷಗಳಿಂದ ನವರಾತ್ರಿ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮದ ಆಯೋಜಕರಾದ ಫಿರೋಜ ಖಾನ ಇವರ ಮೇಲೆ ಲವ್ ಜಿಹಾದ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಲವ್ ಜಿಹಾದ್ ಇದೆಯೆಂದು ಒಪ್ಪಿಕೊಂಡು ಅದರ ವ್ಯಾಖ್ಯಾನ ಮಾಡಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೇಶದ ಇದು ಮೊದಲ ನ್ಯಾಯಾಲಯವಾಗಿದೆ. ಕಾನೂನಿನ ಚೌಕಟ್ಟಿನಲ್ಲಿದ್ದು ಇಂತಹ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿದ್ದರೆ ಈ ಹಿಂದೆ ಬೆಳಕಿಗೆ ಬಂದಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಏಕೆ ಕೈಗೊಳ್ಳಲಿಲ್ಲ.
ಗೋವನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಘೋಷಿಸುವಾಗ ಗೋಹತ್ಯೆ ತಡೆಯಲು ಸರಕಾರವು ಕಠಿಣ ಕ್ರಮಗಳನ್ನು ಕೈಕೊಳ್ಳಬೇಕು !
ಪ್ರಾಣಿಗಳಿಗೆ ಹಕ್ಕಿಲ್ಲದಿದ್ದರೂ ಅವುಗಳನ್ನು ರಕ್ಷಿಸುವುದು ರಾಜ್ಯದ ಕರ್ತವ್ಯ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. ವಿದ್ಯುದಾಘಾತದಿಂದ ಹಸು ಸಾವನ್ನಪ್ಪಿದ್ದು, ಪರಿಹಾರ ನೀಡುವಂತೆ ತಮಿಳುನಾಡು ವಿದ್ಯುತ್ ಇಲಾಖೆಗೆ ನ್ಯಾಯಾಲಯ ಆದೇಶಿಸಿದೆ.
ನವರಾತ್ರಿ ಉತ್ಸವದಲ್ಲಿನ ಸಮಯದಲ್ಲಿ ಗರಬಾದಲ್ಲಿ ಸಹಭಾಗಿಯಾಗಲು ಗುರುತಿನ ಚೀಟಿ ಕಡ್ಡಾಯಗೊಳಿಸಬೇಕೆಂದು ನನ್ನ ಅಭಿಪ್ರಾಯವಿದೆ. ಬರುವರು ಅವರು ತಮ್ಮ ಗುರುತು ಮರೆಮಾಚಬಾರದು.
ಮೊಟ್ಟ ಮೊದಲ ಬಾರಿಗೆ ಹಿಂದೂಗಳ ಉತ್ಸವಕ್ಕಾಗಿ ಆರ್ಥಿಕ ಸಹಾಯ ಹೆಚ್ಚಿಸುವಂತೆ ಸರಕಾರಕ್ಕೆ ಸೂಚಿಸಲಾಗಿದೆ. ಇಂತಹ ವಿಷಯಗಳು ಹಿಂದೂಗಳಿಗಾಗಿ ಉತ್ತಮ ಸಂಗತಿ ಎಂದು ಹೇಳಬಹುದು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಇಂತಹ ನಿರ್ಣಯ ತೆಗೆದುಕೊಳ್ಳಬಹುದಾದರೆ ಇತರ ರಾಜ್ಯದ ಮುಖ್ಯಮಂತ್ರಿಗಳಿಗೆ ಏಕೆ ಸಾಧ್ಯವಿಲ್ಲ ? ಅವರಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲವೇ ?