ದೇಶದ ನಿಜವಾದ ಇತಿಹಾಸವನ್ನು ಮಂಡಿಸಲು ಅವಿರತವಾಗಿ ಶ್ರಮಿಸುತ್ತಿರುವ ಬೆಂಗಳೂರಿನ ‘ಪದ್ಮಭೂಷಣ’ ಡಾ. ಪ್ರಾ. ಎಸ್.ಎಲ್. ಭೈರಪ್ಪ (ವಯಸ್ಸು ೯೩ ವರ್ಷಗಳು) !
ಸತ್ಯವನ್ನು ಮರೆಮಾಚುವ ಕ್ರಿಯೆಯನ್ನು ‘ಆವರಣ ಎನ್ನುತ್ತಾರೆ ಮತ್ತು ಸುಳ್ಳನ್ನು ಪ್ರಕ್ಷೇಪಿಸುವುದನ್ನು ‘ವಿಕ್ಷೇಪ’ ಎನ್ನುತ್ತಾರೆ. ಇದು ಯಾವುದೇ ವ್ಯಕ್ತಿಯ ಮಟ್ಟದಲ್ಲಿ ನಡೆದಾಗ, ಅದನ್ನು ‘ಅವಿದ್ಯೆ’ ಎಂದು ಹೇಳುತ್ತಾರೆ