ಉತ್ತರಪ್ರದೇಶದ ಗ್ರಾಮದಲ್ಲಿ ನಡೆಸಿದ ಉತ್ಖಲನದಲ್ಲಿ ೪ ಸಾವಿರ ವರ್ಷಗಳಷ್ಟು ಪ್ರಾಚೀನ ವಸ್ತುಗಳು ಪತ್ತೆ !
ರಾಜ್ಯದ ಬಾಗಪತ ಜಿಲ್ಲೆಯ ತಿಲವಾಡ ಗ್ರಾಮದಲ್ಲಿ ನಡೆಸಿದ ಉತ್ಖನನದ ಸಮಯದಲ್ಲಿ ಸುಮಾರು ೪ ಸಾವಿರ ವರ್ಷಗಳಷ್ಟು ಪ್ರಾಚೀನ ಅವಶೇಷಗಳು ಪತ್ತೆಯಾಗಿವೆ. ೪ ತಿಂಗಳ ಕಠಿಣ ಪರಿಶ್ರಮದ ನಂತರ ಪುರಾತತ್ವ ಇಲಾಖೆಗೆ ಈ ಯಶಸ್ಸು ದೊರೆತಿದೆ.