ನೌಶಾದ್‌ ಎಂಬ ಕಾಮುಕನ ಕಾಮಕ್ಕೆ ಬಲಿಯಾದ 13 ನಾಯಿಗಳು!

ನವದೆಹಲಿ – ದೆಹಲಿಯ ಕೈಲಾಶ ನಗರದಲ್ಲಿ ನೌಶಾದ್ ಎಂಬ ಯುವಕ ತನ್ನ ಕಾಮ ತೀರಿಸಿಕೊಳ್ಳಲು ಒಂದಾದ ಮೇಲೆ ಒಂದರಂತೆ 13 ಹೆಣ್ಣು ನಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆತ ತನ್ನ ಈ ಕುಕೃತ್ಯದ ವಿಡಿಯೋ ಅನ್ನು ಕೂಡ ಮಾಡಿದ್ದಾನೆ. ಈ ವಿಡಿಯೋ ಪ್ರಸಾರವಾದ ಬಳಿಕ ಪಶು ಪ್ರೇಮಿ ಸಂಘಟನೆಯೊಂದು ನೌಶಾದ್ ವಿರುದ್ಧ ದೂರು ದಾಖಲಿಸಿದೆ. ಪೊಲೀಸರು ನೌಶಾದ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಈ ಪ್ರಕರಣದ ಬಳಿಕ ಅನೇಕ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

ವಿಕೃತ ಕಾಮಿ ಮುಸಲ್ಮಾನ!