ನಾಗಮಂಗಲ ಗಲಭೆ; ಪೊಲೀಸ್ ಇಲಾಖೆಯ ಲೋಪ ! – ಉಪ ಪೊಲೀಸ್ ಮಹಾನಿರ್ದೇಶಕ ಅರ್. ಹಿತೇಂದ್ರ
ಉಪ ಪೊಲೀಸ್ ಮಹಾನಿರ್ದೇಶಕರು ಕಾಂಗ್ರೆಸ್ ಸರಕಾರದ ಸಮಸ್ಯೆಗಳನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆಯ ಮೇಲೆ ಸಂಪೂರ್ಣ ತಪ್ಪನ್ನು ಹೊರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾರಾದರೂ ಭಾವಿಸಿದರೆ, ಅದರಲ್ಲಿ ತಪ್ಪೇನಿದೆ?
ಉಪ ಪೊಲೀಸ್ ಮಹಾನಿರ್ದೇಶಕರು ಕಾಂಗ್ರೆಸ್ ಸರಕಾರದ ಸಮಸ್ಯೆಗಳನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆಯ ಮೇಲೆ ಸಂಪೂರ್ಣ ತಪ್ಪನ್ನು ಹೊರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾರಾದರೂ ಭಾವಿಸಿದರೆ, ಅದರಲ್ಲಿ ತಪ್ಪೇನಿದೆ?
ರೋಪಿಗಳಿಗೆ ಕರೆತರುವ ವಾಹನದಲ್ಲಿ ಶ್ರೀ ಗಣೇಶ ಮೂರ್ತಿ ಇಡುವ ಪೊಲೀಸರು ಭಾರತದ್ದೋ ಅಥವಾ ಪಾಕಿಸ್ತಾನದ್ದೋ ?
ಮೆರವಣಿಗೆ ಮೇಲೆ 500 ಮತಾಂಧ ಮುಸ್ಲಿಮರ ಗುಂಪು ಕಲ್ಲು ತೂರಾಟ ನಡೆಸಿದೆ. ಇಲ್ಲಿನ ಮೈಸೂರು ರಸ್ತೆಯಲ್ಲಿರುವ ಒಂದು ದರ್ಗಾದ ಬಳಿ ಮೆರವಣಿಗೆ ಬರುತ್ತಿದ್ದಂತೆ ಕಲ್ಲುತೂರಾಟ ಆರಂಭವಾಯಿತು.
ಎಲ್ಲಿಯವರೆಗೆ ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸುವುದಿಲ್ಲವೋ, ಅಲ್ಲಿಯವರೆಗೆ ಶಾಂತಿ ಸ್ಥಾಪನೆಯಾಗುವುದಿಲ್ಲ ಎನ್ನುವುದು ಸರಕಾರಕ್ಕೆ ಯಾವಾಗ ಗಮನಕ್ಕೆ ಬರುವುದು ?
ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸುವವರ ವಿರುದ್ಧ ಪೊಲೀಸರು ಎಂದಾದರೂ ತಾವಾಗಿಯೇ ಇಂತಹ ಕ್ರಮ ಕೈಗೊಳ್ಳುತ್ತಾರೆಯೇ ?
ಸಮಾಜದಲ್ಲಿ ಪೊಲೀಸರ ಪ್ರಭಾವ ಹೇಗೆ ಕಡಿಮೆಯಾಗುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ! ಇದಕ್ಕೆ ಭಾಗಶಃ ಪೊಲೀಸ ಇಲಾಖೆಯಲ್ಲಿನ ಭ್ರಷ್ಟಾಚಾರವೇ ಒಂದು ರೀತಿಯಲ್ಲಿ ಕಾರಣವಾಗಿದೆ.
ಸಿಬಿಐ ಈ ಆರೋಪದ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು !
ಗೋಮಾಂಸದ ಕಳ್ಳಸಾಗಣೆ ಮಾಡುವವರು ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಧೈರ್ಯ ಮಾಡುತ್ತಾರೆ, ಇದರಿಂದ ಅವರು ಕಳ್ಳಸಾಗಣೆದಾರರಲ್ಲ ಭಯೋತ್ಪಾದಕರಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ ಕೂಡ ಲವ್ ಜಿಹಾದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದ ಕಾರಣ ಅಲ್ಲಿ ಮೇಲಿಂದ ಮೇಲೆ ಈ ರೀತಿಯ ಕೃತ್ಯ ನಡೆಸುವ ಧೈರ್ಯ ಮಾಡುತ್ತಾರೆ. ಇದು ಪೊಲೀಸರಿಗೆ ಲಜ್ಜಾಸ್ಪದ !
ಸಂಪೂರ್ಣ ದೇಶದಲ್ಲಿ ಈ ರೀತಿಯ ಕೃತಿಗಳ ಮೇಲೆ ನಿಷೇಧ ಹೇರುವುದಕ್ಕಾಗಿ ಆದೇಶ ನೀಡಬೇಕು. ಧಾರ್ಮಿಕ ಕೃತಿಗಳ ಮೂಲಕ ಸಂಚಾರ ದಟ್ಟಣೆ ಮಾಡಿ ಯಾರಾದರೂ ಜಾತ್ಯತೀತ ದೇಶದಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದರೆ, ಅವರ ಮೇಲೆ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !