‘ಲವ್ ಜಿಹಾದ್’ ಮದುವೆಯ ನಿಜವಾದ ಉದ್ದೇಶ ಬಯಲು !
ಬೆಂಗಳೂರು – ಸದ್ದಾಂ ಎಂಬ ವ್ಯಕ್ತಿ ಆಸ್ತಿಗಾಗಿ ತನ್ನ ಮಗನನ್ನೇ ಬಲಿ ಕೊಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಸದ್ದಾಂ 4 ವರ್ಷಗಳ ಹಿಂದೆ ಹಿಂದೂ ಯುವತಿಯನ್ನು ವಿವಾಹವಾಗಿದ್ದ. ಆ ಸಮಯದಲ್ಲಿ ತಾನು ಹಿಂದೂ ಎಂದು ಹೇಳಿ ಮದುವೆಯಾಗಿದ್ದ. ತನ್ನ ಹೆಸರನ್ನು ‘ಆದೀಶ್ವರ’ ಎಂದು ಹೇಳಿದ್ದ. ಮದುವೆಯ ನಂತರ, ದಂಪತಿಗೆ ಒಂದು ಮಗು ಹುಟ್ಟಿದೆ. ನಂತರ ಸದ್ದಾಂ ತನ್ನ ಹೆಂಡತಿಯನ್ನು ‘ಕುಟ್ಟಿ ಸೈತಾನ ಪೂಜೆ’ ಮಾಡುವಂತೆ ಒತ್ತಾಯಿಸಿದನು. ‘ಕುಟ್ಟಿ ಸೈತಾನ ಪೂಜೆಯಲ್ಲಿ ಮಗುವನ್ನು ಬಲಿ ಕೊಟ್ಟರೆ ಆಸ್ತಿ ಸಿಗುತ್ತದೆ’, ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ರಾತ್ರಿ ತಂತ್ರ ಸಾಧನೆ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಪೊಲೀಸ್ ಆಯುಕ್ತರ ಬಿ. ದಯಾನಂದ್‌ಗೆ ಪತ್ನಿ ದೂರು ನೀಡಿದ ನಂತರ ಪೊಲೀಸರು ಕ್ರಮ ಕೈಗೊಂಡು ಬಾಲಕನ ಪ್ರಾಣ ಉಳಿಸಿದ್ದಾರೆ.
Disturbing News from Karnataka!
😱 Saddam Hussain’s shocking attempt to sacrifice his own son in black magic ritual for wealth!
Saddam married Hindu woman under false pretenses, claiming to be Ishwar!
‘True face of Love J|h@d’ exposed!
👮 Will the Congress Government make… pic.twitter.com/1OnSK96t0I
— Sanatan Prabhat (@SanatanPrabhat) October 31, 2024
ಸಂಪಾದಕೀಯ ನಿಲುವುಇಂತಹವರಿಗೆ ಗಲ್ಲುಶಿಕ್ಷೆ ವಿಧಿಸಲು ಕಾಂಗ್ರೆಸ್ ಸರಕಾರ ಪ್ರಯತ್ನಿಸುವುದೇ ? |