ಸ್ಕಾಟಲ್ಯಾಂಡದಲ್ಲಿ ಖಲಿಸ್ತಾನಿಯರು ಭಾರತೀಯ ಉಚ್ಚಾಯುಕ್ತರಿಗೆ ಗುರುದ್ವಾರಾದಲ್ಲಿ ಪ್ರವೇಶ ತಡೆದರು !
ಬ್ರಿಟಿಷ ಸರಕಾರವು ಖಲಿಸ್ತಾನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ತತ್ಪರತೆಯಿಂದ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ, ಇದೆ ಈ ಘಟನೆಯಿಂದ ತಿಳಿದು ಬರುತ್ತದೆ.
ಬ್ರಿಟಿಷ ಸರಕಾರವು ಖಲಿಸ್ತಾನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ತತ್ಪರತೆಯಿಂದ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ, ಇದೆ ಈ ಘಟನೆಯಿಂದ ತಿಳಿದು ಬರುತ್ತದೆ.
ಭಾರತ ವಿರೋಧಿ ಚಟುವಟಿಕೆಗಳಿಗೆ ಅಲ್ಪಸಂಖ್ಯಾತ ಸಮುದಾಯ ಒಗ್ಗೂಡುತ್ತಿದ್ದರೇ ಭಾರತದ ಎಲ್ಲಾ ಹಿಂದೂಗಳು ಸಂಘಟಿತರಾಗಬೇಕು ಮತ್ತು ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕು ಎನ್ನುವುದೇ ಇದರಿಂದ ಗಮನಕ್ಕೆ ಬರುತ್ತದೆ !
ರಾಜಧಾನಿಯಲ್ಲಿ ಇಸ್ಲಾಮಿಕ್ ಸ್ಟೇಟ್ ನ 3 ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಪಡೆದನಂತರ ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’) ಹಲವು ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ.
ಗಾಂಧಿಧಾಮ ಪೊಲೀಸರು ೮೦೦ ಕೋಟಿ ರೂಪಾಯ ೮೦ ಕೆಜಿ ಕೋಕೆನ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಕಳೆದ ಅನೇಕ ದಿನಗಳಿಂದ ಇಲ್ಲಿಯ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯ ಮೇಲೆ ನಿಗಾ ಇರಿಸಿದ್ದರು.
ಬರುವಾಸಾಗರ ನವೋದಯ ವಿದ್ಯಾಲಯದ ವಸತಿಗೃಹದಲ್ಲಿ ೯ ನೇಯ ತರಗತಿಯ ವಿದ್ಯಾರ್ಥಿಗಳು ಅವರದೇ ತರಗತಿಯಲ್ಲಿನ ೧೮ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿ ಥಳಿಸಿದ್ದಾರೆ.
ಪಾಕಿಸ್ತಾನದ ಸಿಂಧು ಪ್ರಾಂತದಲ್ಲಿ ಸಾಲೇಹ ಹಾಲೆಪೋಟೋ ಇಲ್ಲಿ ಸಪ್ಟೆಂಬರ್ ೨೮ ರ ರಾತ್ರಿ ಕೆಲವು ಮುಸಲ್ಮಾನ ಯುವಕರು ಇಲ್ಲಿಯ ಓರ್ವ ಅಪ್ರಾಪ್ತ ಹಿಂದೂ ಹುಡುಗನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಇದರ ನಂತರ ಅವನ ಶವ ಮರಕ್ಕೆ ನೇತು ಹಾಕಿದ್ದರು.
ಸಮೂಹದಿಂದ ರಾಜ್ಯದ ಥೌಬಲ ಜಿಲ್ಲೆಯಲ್ಲಿನ ಭಾಜಪದ ಕಚೇರಿಗೆ ಬೆಂಕಿ ಹಚ್ಚಲಾಯಿತು. ಹಾಗೂ ಇಂಫಾಲನಲ್ಲಿ ಭಾಜಪದ ಪ್ರದೇಶಾಧ್ಯಕ್ಷ ಶಾರದಾ ದೇವಿಯ ಮನೆ ಕೂಡ ಧ್ವಂಸ ಮಾಡಲಾಯಿತು.
ಮೆಹರಾಜಪುರ ಪ್ರದೇಶದಲ್ಲಿನ ಲಾಲಮೌ ಗ್ರಾಮದಲ್ಲಿನ ಹಿಂದುಗಳ ಮತಾಂತರದ ಪ್ರಯತ್ನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಲ್ಲಿ ಸಲ್ಮಾನ್ ಮತ್ತು ತ್ರಿಭುವನ ರಾಮ ಈ ಕ್ರೈಸ್ತರು ಪ್ರಾರ್ಥನಾ ಸಭೆ ಆಯೋಜಿಸಿದ್ದರು. ಸಭೆಗಾಗಿ ಧ್ವನಿವರ್ಧಕ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಪೋಲೀಸರು ದೊಡ್ಡಬಳ್ಳಾಪುರದಲ್ಲಿ ಆಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ೭ ಜನರನ್ನು ಬಂಧಿಸಿದ್ದಾರೆ. ಅವರಿಂದ ೬ ವಾಹನಗಳಲ್ಲಿನ ೧೮ ಟನ್ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಶ್ರೀರಾಮಸೇನೆ ಕಾರ್ಯಕರ್ತರು ಗೋಮಾಂಸವನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದರು.
ನುಸುಳುಕೋರರು ಮತ್ತು ದೇಶ ವಿರೋಧಿ ಕಾರ್ಯ ಚಟುವಟಿಕೆ ನಡೆಸುವವರಿಗೆ ನಕಲಿ ಗುರುತಿನ ಚೀಟಿ ಮಾಡಿಸಿಕೊಡುವ ತಂಡಗಳು ಭಾರತದಲ್ಲಿ ಸಕ್ರೀಯವಾಗಿವೆ. ಇವರು ನುಸುಳುಕೋರರು ದೇಶ ವಿರೋಧಿ ಕಾರ್ಯದಲ್ಲಿ ತೊಡಗಿರುವ ಆಘಾತಕಾರಿ ಮಾಹಿತಿ ಕೇಂದ್ರ ಸುರಕ್ಷಾ ದಳದ ಗಮನಕ್ಕೆ ಬಂದಿದೆ.