ಪಾಕಿಸ್ತಾನದ ಸಿಂಧ ಪ್ರಾಂತದ ಮುಸಲ್ಮಾನರು ಅಪ್ರಾಪ್ತ ಹಿಂದೂ ಹುಡುಗನಿಗೆ ಥಳಿಸಿ ಹತ್ಯೆ !

  • ಹುಡುಗನ ಶವ ಮರದ ಮೇಲೆ ನೇತು ಹಾಕಲಾಗಿತ್ತು !

  • ಹುಡುಗನ ಮೇಲೆ ಕಳ್ಳತನದ ಆರೋಪ ಹೊರಿಸಲಾಗಿತ್ತು !

  • ಪೊಲೀಸರಿಂದ ಹುಡುಗ ಆತ್ಮಹತ್ಯೆ ಮಾಡಿ ಕೊಂಡಿರುವ ಬಗ್ಗೆ ಸುಳ್ಳು ಆಪಾದನೆ !

ಅಮೃತಸರ (ಪಂಜಾಬ) – ಪಾಕಿಸ್ತಾನದ ಸಿಂಧು ಪ್ರಾಂತದಲ್ಲಿ ಸಾಲೇಹ ಹಾಲೆಪೋಟೋ ಇಲ್ಲಿ ಸಪ್ಟೆಂಬರ್ ೨೮ ರ ರಾತ್ರಿ ಕೆಲವು ಮುಸಲ್ಮಾನ ಯುವಕರು ಇಲ್ಲಿಯ ಓರ್ವ ಅಪ್ರಾಪ್ತ ಹಿಂದೂ ಹುಡುಗನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಇದರ ನಂತರ ಅವನ ಶವ ಮರಕ್ಕೆ ನೇತು ಹಾಕಿದ್ದರು. ಕೊಲೆಗಾರರು ಹಿಂದೂ ಹುಡುಗನ ಮೇಲೆ ಕಳ್ಳತನದ ಅಪವಾದ ಹೊರಿಸಿದ್ದಾರೆ. ಹಾಗೂ ಪೊಲೀಸರು ಕೂಡ ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಿಳಿಯುತ್ತದೆ.

೧. ಸಂತ್ರಸ್ತ ಹಿಂದೂ ಕುಟುಂಬದವರು ನೀಡಿರುವ ಮಾಹಿತಿಯ ಪ್ರಕಾರ ಅವರ ಗ್ರಾಮದಲ್ಲಿ ಕಳ್ಳತನದ ಒಂದು ಘಟನೆ ನಡೆದಿತ್ತು. ಅದರ ಆರೋಪ ಈ ೨೭ ವರ್ಷದ ಹುಡುಗ ಭಗವಾನದಾಸ ಇವನ ಮೇಲೆ ಹೊರಿಸಲಾಗಿತ್ತು. ಹುಡುಗನು ‘ನಾನು ಕಳ್ಳತನ ಮಾಡಿಲ್ಲ’ ಎಂದು ಆಣೆ ಮಾಡಿ ಅನೇಕ ಬಾರಿ ಹೇಳಿದ್ದನು, ಕೈ ಮುಗಿದಿದ್ದನು, ಆದರೂ ಕೂಡ ಮುಸಲ್ಮಾನ ಜಮೀನದಾರ ಮಹತಾಬ್ ಹಾಲೆಪೋಟೋ ಮತ್ತು ಇಬ್ರಾಹಿಂ ಪಂವಾರ್ ಇವರು ಮನೆಗೆ ನುಗ್ಗಿ ಅವನಿಗೆ ಹೊಡೆದಿದ್ದರೂ ಮತ್ತು ಅವನನ್ನು ಅಪಹರಿಸಿದರು.

೨. ಸಪ್ಟೆಂಬರ್ ೨೯ ರ ಬೆಳಿಗ್ಗೆ ಭಗವಾನದಾಸನ ಶವ ಒಂದು ಮರದ ಮೇಲೆ ನೇತು ಹಾಕಿರುವ ಸ್ಥಿತಿಯಲ್ಲಿ ದೊರೆಯಿತು. ಸಂತ್ರಸ್ತ ಕುಟುಂಬದವರು, ಅವರ ಹುಡುಗನ ಹತ್ಯೆ ಈ ಇಬ್ಬರೂ ಜಮೀನದಾರರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

೩. ‘ನಮ್ಮ ಹುಡುಗನನ್ನು ಬಲವಂತವಾಗಿ ಕರೆದುಕೊಂಡು ಹೋಗುತ್ತಿರುವಾಗ ನಾವು ಅದನ್ನು ವಿರೋಧಿಸಿದ ನಂತರ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿ ಕೊಲ್ಲುವ ಬೆದರಿಕೆ ನೀಡಲಾಗಿತ್ತು. ಮನೆಯಿಂದ ಯಾರಾದರೂ ಹೊರ ಬಂದರೆ ಗುಂಡು ಹಾರಿಸಲಾಗುವುದು ಎಂದು ಇಬ್ಬರೂ ಕೊಲೆಗಾರರು ನಮಗೆ ಹೇಳಿದ್ದರು, ಎಂದು ಸಂತ್ರಸ್ತ ಕುಟುಂಬದವರು ಹೇಳಿದರು.

೪. ಈ ಪ್ರಕರಣದಲ್ಲಿ ಪೊಲೀಸರು ‘ಭಗವಾನದಾಸನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’, ಎಂದು ಸುಳ್ಳು ಪಿತೂರಿ ಮಾಡಿದ್ದಾರೆ. ಕೊಲೆಗಾರರು ಕೂಡ ಪೊಲೀಸರ ಮೇಲೆ ಒತ್ತಡ ಹೇರುತ್ತಿರುವುದರಿಂದ ಕುಟುಂಬದವರ ಸಹಾಯಕ್ಕೆ ಯಾರು ಬರುತ್ತಿಲ್ಲ.

ಸಂಪಾದಕೀಯ ನಿಲುವು

ಹಿಂದುಗಳಿಗಾಗಿ ಅಸುರಕ್ಷಿತ ಆಗಿರುವ ಜಿಹಾದಿ ಪಾಕಿಸ್ತಾನ್ ! ಹಿಂದುಗಳ ಜೀವ ತೆಗೆಯುವ ಘಟನೆ ಮೇಲಿಂದ ಮೇಲೆ ನಡೆಯುತ್ತಿದ್ದರು ಕೂಡ ಭಾರತ ಇದರ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಪ್ರಶ್ನೆ ಕೇಳುವುದಿಲ್ಲ ?

ಭಾರತದಲ್ಲಿನ ಮುಸಲ್ಮಾನರು ಸುರಕ್ಷಿತ ಜೀವನ ಸಾಗಿಸುತ್ತಿದ್ದರು ಕೂಡ ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ’ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೊಬ್ಬೆ ಹಾಕಲಾಗುತ್ತದೆ. ಆದ್ದರಿಂದ ಈಗ ಯಾವುದಾದರೂ ಆಕ್ರೋಶಗೊಂಡಿರುವ ಹಿಂದುಗಳಿಂದ ಪಾಕಿಸ್ತಾನದಲ್ಲಿ ಹಿಂದೂ ವಿರೋಧಿ ಘಟನೆ ಘಟಿಸಿದರೆ ಆಗ ಇಲ್ಲಿಯ ಅತ್ಯಾಚಾರಿ ಮುಸಲ್ಮಾನರಿಗೂ ಕೂಡ ಹಾಗೆ ಪಾಠ ಕಲಿಸಲಾಗುವುದು, ಎಂದು ಹೇಳಿದರೆ ಅದರಲ್ಲಿ ತಪ್ಪೇನಿದೆ ?