Sriram Sena Pramod Mutalik : ಮಹಿಳೆಯರು ಆತ್ಮರಕ್ಷಣೆಗಾಗಿ ಬ್ಯಾಗ್ನಲ್ಲಿ ತ್ರಿಶೂಲವನ್ನು ಇಟ್ಟುಕೊಳ್ಳಬೇಕು !
ಮಹಿಳೆಯರು ತಮ್ಮ ಬಳಿ ಇರುವ ವ್ಯಾನಿಟಿ ಬ್ಯಾಗ್ ನಲ್ಲಿ ತ್ರಿಶೂಲ ಇಟ್ಟುಕೊಳ್ಳಿ. ಯಾರಾದರೂ ಕೀಟಲೆ ಮಾಡಿದರೆ ಅದನ್ನು ಆತ್ಮರಕ್ಷಣೆಗಾಗಿ ಬಳಸಬೇಕೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಹಿಳೆಯರಿಗೆ ಸಲಹೆ ನೀಡಿದರು.