ಬಸ್ತಿ (ಉತ್ತರಪ್ರದೇಶ)ಯಲ್ಲಿ ಇಬ್ಬರು ಮನೆಗೆ ನುಗ್ಗಿ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ !

ಇಬ್ಬರು ಮಧ್ಯರಾತ್ರಿ ಮನೆಗೆ ನುಗ್ಗಿ ಓರ್ವ ವಿವಾಹಿತೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಈ ಘಟನೆಯ ನಂತರ ಸಂತ್ರಸ್ತೆ ಸಹಿತ ಗಂಡನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಪೊಲೀಸರು ಇಬ್ಬರು ಅಪರಾಧಿಗಳನ್ನೂ ಬಂಧಿಸಿದ್ದಾರೆ.

ಗ್ವಾಲಿಯರ್ (ಮಧ್ಯಪ್ರದೇಶ)ದಲ್ಲಿ ಧ್ವನಿವರ್ಧಕದಲ್ಲಿ ಶ್ರೀ ಗಣೇಶನ ಆರತಿ ಹಾಕಿದ್ದರಿಂದ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ

ಇದರಲ್ಲಿ ಓರ್ವ ಮಹಿಳೆ, ಒಬ್ಬ ಹುಡುಗ ಮತ್ತು ಇನ್ನಿಬ್ಬರು, ಹೀಗೆ ೪ ಹಿಂದುಗಳು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ರಲ್ಲಿ ದೂರು ದಾಖಲಿಸಲಾಗಿದ್ದೂ ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ.

ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನುನ ಚಂದಿಗಡನಲ್ಲಿರುವ ಆಸ್ತಿ ಜಪ್ತಿ

ರಾಷ್ಟ್ರೀಯ ತನಿಖಾ ದಳವು ನಿಷೇಧಿತ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಯಾದ `ಸಿಖ್ ಫಾರ್ ಜಸ್ಟಿಸ್’ನ ನಾಯಕ ಗುರುಪತವಂತ ಸಿಂಹ ಪನ್ನುವಿನ ಇಲ್ಲಿನ ಮನೆ ಹಾಗೂ ಇತರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾದೆ.

ಜಿಹಾದಿ ಭಯೋತ್ಪಾದಕರಿಗೆ ಸಹಾಯ ಮಾಡುವ ಪ್ರಕರಣದಲ್ಲಿ ಕಾಶ್ಮೀರದ ಪೊಲೀಸ ಉಪಾಯುಕ್ತ ಶೇಖ ಆದಿಲ್ ನ ಬಂಧನ

ಕಾಶ್ಮೀರದಲ್ಲಿ ಇಂತಹ ಇನ್ನು ಎಷ್ಟು ಪೊಲೀಸ ಅಧಿಕಾರಿಗಳು ಇದ್ದಾರೆ ಇದರ ಬಗ್ಗೆಯೂ ವಿಚಾರಣೆ ನಡೆಸಬೇಕು. ಹಾಗೂ ಇಂತಹವರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಕಠಿಣ ಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು !

ಲೆಸ್ಟರ್ (ಬ್ರಿಟನ್) ಇಲ್ಲಿ ಶ್ರೀಗಣೇಶ ಚತುರ್ಥಿಯ ದಿನದಂದು ಪೊಲೀಸ ಅಹಮದ್ ನಿಂದ ಹಿಂದೂ ಅರ್ಚಕರ ಜೊತೆಗೆ ಅನುಚಿತ ವರ್ತನೆ !

‘ಇನ್ ಸೈಟ್ ಯುಕೆ’ ಈ ಗುಂಪು ವಿಡಿಯೋ ಪ್ರಸಾರ ಮಾಡಿದೆ. ಈ ಗುಂಪು, ಆಡಂ ಅಹಮದ್ ಎಂಬ ಪೊಲೀಸನಿಂದ ಓರ್ವ ಹಿಂದೂ ಅರ್ಚಕರ ಜೊತೆಗೆ ಅನುಚಿತ ವರ್ತನೆ ನಡೆಸಿದ್ದಾನೆ.

ವಾರಣಾಸಿಯ ಒಂದು ಪೊಲೀಸ ಠಾಣೆಯಲ್ಲಿ ಬಾಬಾ ಕಾಲಭೈರವರೇ ಅಧಿಕಾರಿ !

ಹಿಂದೂಗಳ ಹೃದಯದಲ್ಲಿರುವ ಅದ್ವಿತೀಯ ಶ್ರದ್ಧೆಯೇ ಹಿಂದೂ ಧರ್ಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಆಧಾರವಾಗಿದೆ. ಈ ಉದಾಹರಣೆಯು ಇದರ ಪ್ರತೀಕ !

ಅಂಬೇಡ್ಕರನಗರ (ಉತ್ತರಪ್ರದೇಶ)ದಲ್ಲಿ ಮತಾಂಧ ಮುಸ್ಲೀಮರು ಕಿರುಕುಳ ನೀಡಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು

ಅಲ್ಪಸಂಖ್ಯಾತರಾಗಿರುವವರು ಮಾತ್ರ ಎಲ್ಲ ರೀತಿಯ ಅಪರಾಧಗಳಲ್ಲಿ ಬಹುಸಂಖ್ಯಾತದಲ್ಲಿರುತ್ತಾರೆ ! ಈ ಬಗ್ಗೆ ದೇಶದಲ್ಲಿನ ಯಾವ ರಾಜಕೀಯ ಪಕ್ಷಗಳಾಗಲಿ, ಮುಖಂಡರಾಗಲಿ, ಜಾತ್ಯತೀತರಾಗಲಿ, ಪ್ರಗತಿ(ಅಧೊಗತಿ)ಪರರಾಗಲಿ ಎಂದಿಗೂ ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ಖೇಡಾದಲ್ಲಿ (ಗುಜರಾತ್) ಭಗವಾನ್ ಶಿವನ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲು ತೂರಾಟ

ಇಲ್ಲಿನ ಠಾಸರಾ ಪ್ರದೇಶದ ರಾಮ ಚೌಕನಲ್ಲಿ ಭಗವಾನ್ ಶಿವನ ಮೆರವಣಿಗೆಯಲ್ಲಿ ಮಸೀದಿಯಿಂದ ನಡೆಸಿರುವ ಕಲ್ಲು ತೂರಾಟದಲ್ಲಿ 5 ಪೊಲೀಸರು ಸೇರಿದಂತೆ 9 ಜನರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ 17 ಮುಸಲ್ಮಾನರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರಿಂದ ಅಪರಾಧದ ಪ್ರಕರಣಗಳ ಬಗ್ಗೆ ಪ್ರಸಾರ ಮಾಧ್ಯಮಗಳಿಗೆ ನೀಡಲಾಗುವ ಮಾಹಿತಿಯ ಬಗ್ಗೆ ನಿಯಮಾವಳಿಯನ್ನು ಸಿದ್ಧಪಡಿಸಿ ! – ಸರ್ವೋಚ್ಛ ನ್ಯಾಯಾಲಯ

ಅಪರಾಧದ ಪ್ರಕರಣಗಳ ಬಗ್ಗೆ ಪೊಲೀಸರಿಂದ ಪ್ರಸಾರ ಮಾಧ್ಯಮಗಳಿಗೆ ನೀಡಲಾಗುವ ಮಾಹಿತಿಯ ಬಗ್ಗೆ ನಿಯಮಾವಳಿಯನ್ನು ಸಿದ್ಧಪಡಿಸಬೇಕೆಂದು ಸರ್ವೋಚ್ಛ ನ್ಯಾಯಾಲಯವು ಆದೇಶಿಸಿದೆ.

ಮಧ್ಯಪ್ರದೇಶದ ಭೋಜಶಾಲಾದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಪ್ರಾಚೀನ ದೇವತೆಯ ಮೂರ್ತಿ ಸ್ಥಾಪನೆ !

ಮಧ್ಯಪ್ರದೇಶದ ಧಾರನ ಭೋಜಶಾಲಾದಲ್ಲಿ ರಾತ್ರಿಯ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ದೇವತೆಯ ಮೂರ್ತಿಯನ್ನು ಸ್ಥಾಪಿಸಿದರು.