ಮವು (ಉತ್ತರಪ್ರದೇಶ)ದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಇವರ ಪುತ್ಥಳಿ ಭಗ್ನ

ಸರಾಯ ಲಖಂಸಿ ಪ್ರದೇಶದ ಖಾನ್‍ಪುರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಇವರ ಪುತ್ಥಳಿಯು ಭಗ್ನಾವಸ್ಥೆಯಲ್ಲಿರುವುದು ಕಂಡು ಬಂದಿದೆ. ಅನಂತರ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ನವೆಂಬರ್ 23 ರಂದು ಈ ಘಟನೆ ನಡೆದಿದೆ.

‘ಕ್ರೈಸ್ತ ಧರ್ಮ ಸ್ವೀಕರಿಸಿದರೆ ಗಂಡು ಮಗುವಾಗುವುದು’, ಎಂದು ಆಮಿಷವೊಡ್ಡಿ ಕ್ರೈಸ್ತ ಮಿಶನರಿಯವರಿಂದ ಹಿಂದೂ ಕುಟುಂಬವನ್ನು ಮತಾಂತರಿಸುವ ಪ್ರಯತ್ನ

ಹಿಂದೂಗಳಿಗೆ ಮೋಸ ಮಾಡಿ ಅವರನ್ನು ಮತಾಂತರಿಸುವವರ ಮೇಲೆ ತಾವಾಗಿಯೇ ಕ್ರಮಕೈಗೊಳ್ಳುವುದಿಲ್ಲ ಮತ್ತು ಗ್ರಾಮಸ್ಥರು ಹಿಡಿದಿಟ್ಟುಕೊಂಡರೆ ಅವರನ್ನು ಬಿಡುಗಡೆಗೊಳಿಸುತ್ತಾರೆ, ಇದು ಪೊಲೀಸರ ಹಿಂದೂ ದ್ವೇಷ ಮತ್ತು ಕ್ರೈಸ್ತ ಪ್ರೇಮವಾಗಿದೆ, ಎಂದು ತಿಳಿಯಬೇಕೆ ?

ಕಾಶ್ಮೀರದಲ್ಲಿ 5 ಉಗ್ರರ ಬಂಧನ

ಇಂತಹವರನ್ನು ಜೀವನಪೂರ್ತಿ ಸಾಕುವ ಬದಲು ಅವರ ಮೇಲೆ ಶೀಘ್ರಗತಿಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು !

ಕೇರಳದ ‘ಲಲಿತ ಕಲಾ ಅಕಾಡಮಿ’ಯಿಂದ ದೇಶ, ಹಿಂದೂ ಧರ್ಮ ಮತ್ತು ಗೋವನ್ನು ಅವಮಾನಿಸುವ ವ್ಯಂಗ್ಯಚಿತ್ರಕ್ಕೆ ಪ್ರಶಸ್ತಿ !

ಹಿಂದೂಗಳು ಇದರ ವಿರುದ್ಧ ಸಂಘಟಿತರಾಗಿ ಪೊಲೀಸರಿಗೆ ದೂರು ನೀಡಿ ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕು !

ನೆದರಲ್ಯಾಂಡ್‍ನಲ್ಲಿ ಕೊರೊನಾ ಬಗೆಗಿನ ನಿರ್ಬಂಧದ ವಿರುದ್ಧ ನಾಗರಿಕರಿಂದ ಹಿಂಸಾತ್ಮಕ ಆಂದೋಲನ

ಈ ಹಿಂಸಾಚಾರದಲ್ಲಿ ಅಂಗಡಿಗಳು ಧ್ವಂಸ, ಕಲ್ಲುತೂರಾಟ, ಬೆಂಕಿ ಮತ್ತು ಪೊಲೀಸರ ಮೇಲೆ ದಾಳಿ ಮಾಡಲಾಯಿತು. ಈ ಪ್ರಕರಣದಲ್ಲಿ ಪೊಲೀಸರು 51 ಜನರನ್ನು ಬಂಧಿಸಿದ್ದಾರೆ.

ಝಾಂಝಾಪೂರ (ಬಿಹಾರ) ಇಲ್ಲಿಯ ಓರ್ವ ನ್ಯಾಯಾಧೀಶರನ್ನು ಥಳಿಸಿದ ಇಬ್ಬರು ಪೋಲಿಸರು

ನ್ಯಾಯಾಧೀಶರನ್ನೇ ಥಳಿಸುವ ಪೊಲೀಸರು ಜನಸಾಮಾನ್ಯರೊಂದಿಗೆ ಹೇಗೆ ವರ್ತಿಸಬಹುದು, ಎಂಬುದು ಗಮನಕ್ಕೆ ಬರುತ್ತದೆ !-

ಮಹಾರಾಜಗಂಜ (ಉತ್ತರಪ್ರದೇಶ) ಇಲ್ಲಿ ದುಷ್ಕರ್ಮಿಗಳಿಂದ ಮಹಿಳಾ ಮತ್ತು ಪುರುಷ ಅರ್ಚಕರ ಹತ್ಯೆ

ಉತ್ತರಪ್ರದೇಶದಲ್ಲಿ ಈವರೆಗೆ ಅನೇಕ ಅರ್ಚಕರು, ಮಹಂತರು, ಸಾಧುಗಳ ಹತ್ಯೆಯಾಗಿದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ, ಸರಕಾರವು ಇದರ ಕಡೆ ಗಂಭೀರ್ಯತೆಯಿಂದ ನೋಡುವ ಅವಶ್ಯಕತೆ ಇದೆ !-

ಕೋಲಾರದಲ್ಲಿ ಹಿಂದೂ ಸಂಘಟನೆಗಳು ಘೋಷಿಸಿದ `ಬಂದ್’ ಯಶಸ್ವಿ !

ಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿನ ದತ್ತಪೀಠಕ್ಕೆ ಹೊರಟ ದತ್ತಮಾಲಾಧಾರಣೆ ಮಾಡಿದವರ ಬಸ್ಸಿನ ಮೇಲೆ ಮತಾಂಧರು ಮಾಡಿದ ಆಕ್ರಮಣವನ್ನು ವಿರೋಧಿಸಿ ಕೋಲಾರದಲ್ಲಿ ಘೋಷಿಸಲಾದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.

ಆಂಧ್ರಪ್ರದೇಶದ ಅಪ್ರಾಪ್ತ ಬಾಲಕಿಯ ಲೈಂಗಿಕ ಶೋಷಣೆ ಮಾಡಿದ ಪಾದ್ರಿಯ ಬಂಧನ !

ಹಿಂದೂ ಸಂತರ ಮೇಲೆ ಇಲ್ಲಸಲ್ಲದ ಆರೋಪದ ಸಂದರ್ಭದಲ್ಲಿ ನಿರಂತರ ವಿಷಕಾರುವ ಕಾಂಗ್ರೆಸ್‍ನವರು, ಜಾತ್ಯತೀತರು, ಪ್ರಸಾರ ಮಾಧ್ಯಮದವರು ಮುಂತಾದವರು ಪಾದ್ರಿಯ ವಿಷಯವಾಗಿ `ಚ’ಕಾರವೆತ್ತುವುದಿಲ್ಲ ಎಂಬುದನ್ನು ಗಮನದಲ್ಲಿಡಿ !

6 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡಿದ ಮದರಸಾದ ಉರ್ದು ಶಿಕ್ಷಕನ ಬಂಧನ

ಶಿಕ್ಷಕ ಪದವಿಗೆ ಮಸಿ ಬಳಿಯುವ ಇಂತಹ ಕಾಮಾಂಧರಿಗೆ ಗಲ್ಲು ಶಿಕ್ಷೆಯಾಗಬೇಕು !