ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಂದ ದಸರಾ ರಜೆಯ ಉಲ್ಲಂಘನೆ ! – ಪ್ರಮೋದ್ ಮುತಾಲಿಕ ಆಕ್ರೋಶ

ಹಿಂದೂಗಳ ಮತಾಂತರಕ್ಕೆ ಶ್ರಮಿಸುತ್ತಿರುವ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ !

ಬೇರೆ ದೇಶಗಳ ರಾಷ್ಟ್ರಧ್ವಜ ಹಾರಿಸುವುದರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ! – ಪ್ರಮೋದ್ ಮುತಾಲಿಕ್

ಪೊಲೀಸರಿಗೆ ಇಂತಹ ಸಲಹೆ ಏಕೆ ನೀಡಬೇಕಾಗುತ್ತದೆ ? ಸ್ವತಃ ಅವರಿಗೆ ತಿಳಿಯುವುದಿಲ್ಲವೇ ?

Eid in Lions School : ಕಾರ್ಕಳ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್-ಇ-ಮಿಲಾದ್ ಆಚರಣೆ !

ಶಾಲೆ ಮತ್ತು ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಿ ! – ಶ್ರೀ. ಪ್ರಮೋದ್ ಮುತಾಲಿಕ್

ನಾಗಮಂಗಳ ಗಲಭೆ; ಪೊಲೀಸ್ ಇನ್ಸಪೆಕ್ಟರ್ ಅಶೋಕ ಕುಮಾರ್ ಅಮಾನತು!

ಇದರಿಂದ ‘ಪೊಲೀಸರು ಹಿಂದೂಗಳ ಮೆರವಣಿಗೆಗಳಿಗೆ ಭದ್ರತೆ ಒದಗಿಸಲು ವಿಫಲರಾಗಿದ್ದಾರೆ’ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಪೊಲೀಸರನ್ನು ಹಿಂದೂಗಳ ಹಣದಿಂದ ಏಕೆ ಪೋಷಿಸಬೇಕು?

ಶ್ರೀ ರಾಮ ಸೇನೆಯ ಸಹಾಯವಾಣಿ ಸಂಖ್ಯೆಯಿಂದ ಹಿಂದೂ ಮಹಿಳೆಯರಿಗೆ ಲಾಭವಾಗುತ್ತಿದೆ ! – ಪ್ರಮೋದ ಮುತಾಲಿಕ

ಸಹಾಯವಾಣಿಯಲ್ಲಿ 5 ಜನರ ಗುಂಪು ಇದೆ. ಇದರಲ್ಲಿ ವೈದ್ಯರು, ವಕೀಲರು ಮತ್ತು ಸಲಹೆಗಾರರು ಸೇರಿದ್ದಾರೆ. ಸಂಕಷ್ಟದಲ್ಲಿರುವ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸವನ್ನು ಶ್ರೀರಾಮಸೇನೆ ಕಾರ್ಯಕರ್ತರು ಮಾಡುತ್ತಿದ್ದಾರೆ.

FB Bans Shriram Sena : ‘ಲವ್ ಜಿಹಾದ್’ ಬೆಂಬಲಿಗರ ಒತ್ತಡ; ಶ್ರೀರಾಮ ಸೇನೆಯ ಪದಾಧಿಕಾರಿಗಳ ಫೇಸ್‌ಬುಕ್ ಖಾತೆ ಸ್ಥಗಿತ!

ಹಿಂದೂ ಮುಖಂಡರು, ಸಂಘಟನೆಗಳ ಖಾತೆಗಳನ್ನು ನಿಷೇಧಿಸುವ ಮೂಲಕ ಜಿಹಾದಿಗಳ ಮತ್ತು ಭಯೋತ್ಪಾದಕರ ಖಾತೆಗಳನ್ನು ಮುಂದುವರೆಸುವುದು ಫೇಸ್‌ಬುಕ್ ನ ಇತಿಹಾಸವಾಗಿದೆ. ಹೀಗಾಗಿ ಇಂತಹ ಘಟನೆ ನಡೆದರೂ ಅಚ್ಚರಿಯೇನಿಲ್ಲ.

ಲವ್ ಜಿಹಾದ್ ನಿಂದ ಎಚ್ಚೆತ್ತುಕೊಳ್ಳಲು ಶ್ರೀರಾಮ ಸೇನೆಯಿಂದ ಹಿಂದೂ ಮಹಿಳೆಯರಿಗಾಗಿ ‘ಸಹಾಯವಾಣಿ’ ಚಾಲನೆ

ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂ ಹೆಣ್ಣುಮಕ್ಕಳು ಮತ್ತು ಮಹಿಳೆಯರ ರಕ್ಷಣೆಗಾಗಿ ಶ್ರೀರಾಮ ಸೇನೆಯ ವತಿಯಿಂದ ‘ಸಹಾಯವಾಣಿ’ ಯೋಜನೆಯನ್ನು ಪ್ರಾರಂಭಿಸಿದೆ. ಈ ‘ಸಹಾಯವಾಣಿ’ ಯೋಜನೆಯನ್ನು ರಾಜ್ಯದ 6 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಉದ್ಘಾಟಿಸಲಾಯಿತು.

ಹುಣಸೂರಿನಲ್ಲಿ ಜಿಹಾದಿ ಮಾನಸಿಕತೆಯಲ್ಲಿ ಏರಿಕೆ ! – ಪ್ರಮೋದ್ ಮುತಾಲಿಕ್, ಸಂಸ್ಥಾಪಕ, ಶ್ರೀರಾಮಸೇನೆ

ಇಲ್ಲಿಯ ಜನರ ಜಿಹಾದಿ ಮನಸ್ಥಿತಿ ವೇಗವಾಗಿ ಬೆಳೆಯುತ್ತಿದೆ. ಇಲ್ಲಿನ ಜಿಹಾದಿಗಳು ಹಿಂದೂ ಯುವಕರ ಹತ್ಯೆ ಮಾಡುತ್ತಿದ್ದಾರೆ, ಹಾಗೂ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅನಿವಾರ್ಯ ಗೊಳಿಸುತ್ತಿದ್ದಾರೆ.

ಶ್ರೀರಾಮಮಂದಿರದ ಉದ್ಘಾಟನೆಗೆ ಹೋಗದಂತೆ ಕಾಂಗ್ರೆಸ್ ತೆಗೆದುಕೊಂಡಿರುವ ತೀರ್ಮಾನ, ಇದು ಅಕ್ಷಮ್ಯ ಅಪರಾಧ ! – ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ

ಶ್ರೀರಾಮಮಂದಿರದ ಉದ್ಘಾಟನೆಗೆ ಹೋಗದಿರುವ ಕಾಂಗ್ರಸ್ಸಿನ ನಿರ್ಧಾರ, ಅಕ್ಷಮ್ಯ ಅಪರಾಧ ಎಂದು ಶ್ರೀರಾಮಸೇನೆ ಅಧ್ಯಕ್ಷ ಶ್ರೀ ಪ್ರಮೋದ್ ಮುತಾಲಿಕ್ ಖೇದ ವ್ಯಕ್ತಪಡಿಸಿದ್ದಾರೆ. ಅವರು ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ದತ್ತಪೀಠದ ಫಲಕ ತೆಗೆದರೆ, ಪ್ರತಿಭಟನೆ ನಡೆಸುವೆವು ! – ಪ್ರಮೋದ ಮುತಾಲಿಕ ಇವರ ಎಚ್ಚರಿಕೆ

ಮುತಾಲಿಕ ಇವರು ಅಘೋರಿ ವಿವೇಕಾನಂದ ಇವರ ಜೊತೆ ದತ್ತ ಪಾದುಕಾದ ದರ್ಶನ ಪಡೆದರು.