ಇಂತಹವರನ್ನು ಜೀವನಪೂರ್ತಿ ಸಾಕುವ ಬದಲು ಅವರ ಮೇಲೆ ಶೀಘ್ರಗತಿಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು !- ಸಂಪಾದಕರು

ಶ್ರೀನಗರ (ಜಮ್ಮು-ಕಾಶ್ಮೀರ) – ಪುಲವಾಮಾ ಪೊಲೀಸರು ಶೌಕತ್ ಇಸ್ಲಾಂ ದಾರ್, ಎಜಾಜ್ ಅಹಮದ್ ಲೋನ್, ಎಜಾಜ್ ಗುಲಜಾರ್ ಲೋನ್, ಮಂಜೂರ್ ಅಹಮದ್ ಭಟ್ ಮತ್ತು ನಾಸಿರ್ ಅಹಮದ್ ಶಾಹ ಹೀಗೆ 5 ಜಿಹಾದಿ ಉಗ್ರರನ್ನು ಬಂಧಿಸಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿ ನಡೆದ ಹಲವು ಗ್ರೆನೇಡ್ ದಾಳಿ ಪ್ರಕರಣಗಳ ತನಿಖೆ ವೇಳೆ ಉಗ್ರರನ್ನು ಬಂಧಿಸಲಾಗಿದೆ. ಈ ಭಯೋತ್ಪಾದಕರು ಸಹಾಯಕರೆಂದು ಇತರ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಾಗಿಸಲು ಸಹಾಯ ಮಾಡುತ್ತಿದ್ದರು. ಭದ್ರತಾ ಪಡೆಗಳ ಮೇಲೆ ನಡೆದ ಹಲವಾರು ಗ್ರೆನೇಡ್ ದಾಳಿಗಳಲ್ಲಿ ಅವರ ಸಹಭಾಗವಿತ್ತು. ಅವರಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡು ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪುಲ್ವಾಮದಲ್ಲಿ ಭಾರತೀಯ ಸೇನಾಪಡೆಯ ಭರ್ಜರಿ ಬೇಟೆ: 5 ಎಲ್ಇಟಿ ಉಗ್ರರ ಬಂಧನ
5 LeT terrorist associates arrested in Pulwama#LeTterrorist #Pulwama #Arrest #ಎಲ್ಇಟಿಉಗ್ರರು #ಪುಲ್ವಾಮ #ಬಂಧನ
Read more here: https://t.co/VYzNIym7tC— kannadaprabha (@KannadaPrabha) November 21, 2021
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC