
ಸೋಲಾಪುರ – ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜರ ಪಲ್ಲಕ್ಕಿ ಸಮಾರಂಭದ ಮೂರನೇ ಹಾಗೂ ಕೊನೆಯ ಗೋಲಾಕಾರದ ‘ರಿಂಗಣ’ವು ಜುಲೈ ೨೨ ರಂದು ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿ ಮಂದಿರದ ಮುಂದೆ ‘ಮಾವುಲಿ-ಮಾವುಲಿ’ಯ ಘೋಷಣೆಯಿಂದ ಹಾಗೂ ಭಕ್ತಿಪರವಶತೆಯ ವಾತಾವರಣದಲ್ಲಿ ನೆರವೇರಿತು.


ಎರಡೂ ಕುದುರೆಗಳು ೩ ಸುತ್ತುಗಳನ್ನು ಪೂರ್ಣಗೊಳಿಸಿ ಭಕ್ತರ ಕಣ್ಣುಗಳಿಗೆ ಆನಂದವನ್ನು ನೀಡಿದವು. ರಿಂಗಣ ಸಮಾರಂಭದ ನಂತರ ಜಿಗಿತ, ಫುಗಡಿ, ಪಾವಲ್ಯಾ, ಕಾಟವಟ್, ಹುತುತು ಮುಂತಾದ ಸಾಂಪ್ರದಾಯಿಕ ಆಟಗಳನ್ನು ಪುರುಷ ಮತ್ತು ಮಹಿಳಾ ವಾರಕರಿಗಳು ಪ್ರದರ್ಶಿಸಿದರು. ಇದರ ನಂತರ, ಪಲ್ಲಕ್ಕಿಯನ್ನು ರಥದಲ್ಲಿ ಇರಿಸಿ, ಈ ಮೆರವಣಿಗೆಯು ಮಾವುಲಿ-ಸೋಪಾನದೇವ ಸಹೋದರರ ಭೇಟಿಗಾಗಿ ಭಂಡಿಶೇಗಾಂವ್‌ನಲ್ಲಿ ತಂಗಲು ಪಂಡರಪುರದ ಕಡೆಗೆ ಪ್ರಯಾಣ ಬೆಳೆಸಿತು.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ