ಭರತಪುರ (ರಾಜಸ್ಥಾನ) ಇಲ್ಲಿಯ ಮಹಾವಿದ್ಯಾಲಯದ ಯುವತಿಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ
ಇಲ್ಲಿಯ ಒಂದು ಮಹಾವಿದ್ಯಾಲಯದ ಪ್ರವೇಶದ್ವಾರದಿಂದ ವಿದ್ಯಾರ್ಥಿನಿಯನ್ನು ಅಪಹರಿಸಿ ಆಕೆಯನ್ನು ಕಾಡಿಗೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕರಿಸಿದ ಘಟನೆಯಾಗಿದೆ.
ಇಲ್ಲಿಯ ಒಂದು ಮಹಾವಿದ್ಯಾಲಯದ ಪ್ರವೇಶದ್ವಾರದಿಂದ ವಿದ್ಯಾರ್ಥಿನಿಯನ್ನು ಅಪಹರಿಸಿ ಆಕೆಯನ್ನು ಕಾಡಿಗೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕರಿಸಿದ ಘಟನೆಯಾಗಿದೆ.
ಹರಿಯಾಣಾದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂ ಮತ್ತು ಅವರ ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ನಮಾಜುಪಠಣಕ್ಕೆ ನಿರಂತರವಾಗಿ ವಿರೋಧಿಸಬೇಕಾಗುತ್ತದೆ ಹಾಗೂ ಪೊಲೀಸರು ಮತ್ತು ಆಡಳಿತದವರು ಅದರಲ್ಲಿ ಹಸ್ತಕ್ಷೇಪ ಮಾಡಿ ಅದನ್ನು ನಿಲ್ಲಿಸುವುದಿಲ್ಲ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !
ಹಿಂದೂಗಳ ಧಾರ್ಮಿಕ ಭಾವನೆಯನ್ನು ಸತತವಾಗಿ ನೋಯಿಸುತ್ತಿರುವಾಗಲು ಹಿಂದೂಗಳು ಸ್ವಲ್ಪ ಪ್ರಮಾಣದಲ್ಲಿ ಕಾನೂನುಮಾರ್ಗದಿಂದ ವಿರೋಧಿಸಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೂ ಕಸದ ಬುಟ್ಟಿಯನ್ನು ತೋರಿಸಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !
ಬಾಂಗ್ಲಾದೇಶದ ಸರಕಾರವಲ್ಲ, ಬಂಗಾಲದಲ್ಲಿರುವ ಕೊಲಕಾತಾ ಪೊಲೀಸರು ಈ ವಿಷಯದ ಬಗ್ಗೆ ಓರ್ವ ಹಿಂದೂಗೆ ನೊಟೀಸ್ ನೀಡುತ್ತಾರೆ ಎಂಬುದು ಖೇದಕರ ! ಬಂಗಾಲದಲ್ಲಿರುವ ತೃಣಮೂಲ ಕಾಂಗ್ರೆಸ್ ಬಂಗಾಲದಲ್ಲಿ ಅಧಿಕಾರದಲ್ಲಿದೆಯೇ ಅಥವಾ ಬಾಂಗ್ಲಾದೇಶದಲ್ಲಿ ?
ಆಝಮಗಡದ ಮದರಸಾವೊಂದರಲ್ಲಿ ಬ್ರಿಟನ್‌ನ ಪೌರತ್ವವನ್ನು ಪಡೆದನಂತರವೂ ಓರ್ವ ಮೌಲಾನಾನು ನೌಕರಿಯಲ್ಲಿ ಖಾಯಂ ಆಗಿದ್ದುಕೊಂಡು ವೇತನ ಪಡೆದುಕೊಂಡನು.
ಬೀಡ ಜಿಲ್ಲೆಯ ಪರಳಿ ಇಲ್ಲಿಯ ವೈದ್ಯನಾಥ ದೇವಸ್ಥಾನವನ್ನು `ಆರ್ಡಿಎಕ್ಸ್’ ಸ್ಫೋಟದಿಂದ ಧ್ವಂಸಮಾಡುವ ಬೆದರಿಕೆಯೊಡ್ಡಲಾಗಿದೆ. `ವೈದ್ಯನಾಥ ದೇವಸ್ಥಾನದ ಸಂಸ್ಥಾನದ ಬಳಿ ಸಾಕಷ್ಟು ಹಣ ಇದೆ. 50 ಲಕ್ಷ ರೂಪಾಯಿ ನೀಡಿ ಇಲ್ಲದಿದ್ದರೆ `ಆರ್ಡಿಎಕ್ಸ್’ ನಿಂದ ದೇವಸ್ಥಾನವನ್ನು ಧ್ವಂಸ ಮಾಡುವೆವು’, ಎಂದು ಬೆದರಿಕೆ ಪತ್ರವು ಮುಖ್ಯ ವಿಶ್ವಸ್ತರ ಹೆಸರಿನಲ್ಲಿ ಬಂದಿದೆ.
ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯಲ್ಲಿ ಡಿಸೆಂಬರ್ 6 ರಂದು ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಿ ಅಭಿಷೇಕ ಮಾಡುವುದೆಂಬ ಹಿಂದೂ ಮಹಾಸಭೆಯ ಘೋಷಣೆಯ ಪರಿಣಾಮ
ಇಂತಹವರನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಬೇಕು !
ಒಬ್ಬರ ಹಿಂದೆ ಒಬ್ಬರಂತೆ ಯಾವುದೇ ಕಲಾವಿದರು ಬಂದು ಹಿಂದೂ ಧರ್ಮದ ಮೇಲೆ ಕೆಸರೆರಚುತ್ತಾರೆ. ಆದುದರಿಂದ ದೇಶದಾದ್ಯಂತ ಇರುವ ಹಿಂದೂಗಳು ಇಂತಹವರು ಹಿಂದೂ ಧರ್ಮದ ಅಪಮಾನ ಮಾಡುವ ಧೈರ್ಯವನ್ನೂ ಮಾಡದಂತಹ ವರ್ಚಸ್ಸನ್ನು ನಿರ್ಮಿಸಬೇಕಿದೆ !
ಇಂದು `ಪೊಲೀಸರೆಂದರೆ ಭ್ರಷ್ಟ ವ್ಯಕ್ತಿಗಳು’ ಎಂಬ ಚಿತ್ರಣ ಮೂಡಿರುವಾಗ ಸ್ವೇಚ್ಛಾ ನಿವೃತ್ತಿ ಪಡೆಯುವ ಬದಲು ಭಗವಾನ ಶ್ರೀಕೃಷ್ಣನ ನಾಮಜಪಸಹಿತ ಪೊಲೀಸ್ ಇಲಾಖೆಯಲ್ಲಿ ಪೊಲೀಸರನ್ನು ಭ್ರಷ್ಟಾಚಾರದಿಂದ ಮುಕ್ತ, ಸಕ್ಷಮ ಮತ್ತು ಸಾಧಕರನ್ನಾಗಿ ಮಾಡುತ್ತಿದ್ದರೆ, ಅದು ಸಮಷ್ಟಿ ಸಾಧನೆಯಾಗಿ ಶ್ರೀಕೃಷ್ಣನ ಪ್ರಾಪ್ತಿ ಶೀಘ್ರವೇ ಆಗುತ್ತಿತ್ತು.