೫ ಜನರ ವಿರುದ್ಧ ಪ್ರಕರಣ ದಾಖಲು
ಲಾಠಿ ಹಾಗೂ ಲತ್ತೆ-ಮುಷ್ಟಿಯಿಂದ ಹೊಡೆದಾಟ
ರಸ್ತೆಯಲ್ಲಿದ್ದ ಕಲ್ಲುಗಳನ್ನು ಎಸೆದೂ ಹೊಡೆದರು

ಮುಂಬಯಿ – ಶಿವಡಿಯಲ್ಲಿ ಸಾರ್ವಜನಿಕ ಶೌಚಾಲಯದಿಂದ ಹಿಂತಿರುಗುವಾಗ ನಡೆದ ಕ್ಷುಲ್ಲಕ ತಳ್ಳಾಟದ ವಿವಾದದಿಂದ ಮುಸಲ್ಮಾನ ಕುಟುಂಬವೊಂದು ಹಿಂದೂಗಳ ಮೇಲೆ ಭೀಕರ ಹಲ್ಲೆ ನಡೆಸಿದೆ. ಈ ಪ್ರಕರಣದಲ್ಲಿ ಶಿವಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ವಸೀಮ, ಇಬ್ರಾಹಿಂ, ಕಮರುನಿಸ್ಸಾ, ತಜರುನಿಸ್ಸಾ ಮತ್ತು ಜಮುನಿಸ್ಸಾ ಎಂಬ ೫ ಜನ ಮತಾಂಧ ಮುಸಲ್ಮಾನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
೧. ದೂರುದಾರ ನೀಡಿರುವ ಹಿಂದೂ ಮಹಿಳೆಯ ಅನುಸಾರ, ಆಕೆಯ ೧೬ ವರ್ಷದ ಮಗಳು ಸಾರ್ವಜನಿಕ ಶೌಚಾಲಯದಿಂದ ಮನೆಗೆ ಹಿಂತಿರುಗುವಾಗ ಎದುರುಗಡೆ ವಾಸಿಸುವ ಕಮರುನಿಸ್ಸಾ ಆಕೆಯನ್ನು ಎದುರಿನಿಂದ ತಳ್ಳಿದಳು. ಮಗಳು ಈ ಬಗ್ಗೆ ವಿಚಾರಿಸಿದಾಗ ಕಮರುನಿಸ್ಸಾ ಆಕೆಯೊಂದಿಗೆ ಜಗಳವಾಡಿ ನಡುರಸ್ತೆಯಲ್ಲೇ ಕೆನ್ನೆಗೆ ಹೊಡೆದಳು.
೨. ಮಗಳು ಮನೆಗೆ ಬಂದು ಅಳುತ್ತ ಈ ವಿಷಯವನ್ನು ಹೇಳಿದಾಗ, ದೂರುದಾರ ಹಿಂದೂ ಮಹಿಳೆಯು ಮಗಳೊಂದಿಗೆ ಕಮರುನಿಸ್ಸಾಳನ್ನು ಪ್ರಶ್ನಿಸಲು ಮನೆಯಿಂದ ಹೊರಗೆ ಬಂದಳು.
೩. ಆಗ ಕಮರುನಿಸ್ಸಾ ಆಕೆಯನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದಳು. ಕಮರುನಿಸ್ಸಾಳ ಪತಿ ವಸೀಮನು ದೂರುದಾರ ಮಹಿಳೆಯ ಸೋದರಳಿಯ ರೋಹಿತ ಸಿಂಗ ಜೊತೆ ಜಗಳವಾಡಿ ಆತನಿಗೆ ಲಾಠಿಯಿಂದ ಭೀಕರವಾಗಿ ಹೊಡೆದು ಜೀವ ಬೆದರಿಕೆ ಹಾಕಿದನು.
೪. ವಸೀಮನ ಸಹೋದರ ಇಬ್ರಾಹಿಂ ಮತ್ತು ಕಮರುನಿಸ್ಸಾ ಇಬ್ಬರೂ ಸೇರಿ ರೋಹಿತ ಸಿಂಗ ಮತ್ತು ಕಾಜಲ ಸಿಂಗಗೆ ಲಾಠಿಯಿಂದ ಹಾಗೂ ಲತ್ತೆ-ಮುಷ್ಟಿಯಿಂದ ಹೊಡೆದರು. ಮುಸಲ್ಮಾನ ಕುಟುಂಬದ ಇತರ ಮಹಿಳಾ ಸದಸ್ಯರಾದ ತಜರುನಿಸ್ಸಾ ಮತ್ತು ಜಮುನಿಸ್ಸಾ ಕೂಡ ದೂರುದಾರ ಮಹಿಳೆ, ಮಗಳು, ರೋಹಿತ ಮತ್ತು ಕಾಜಲರ ಮೇಲೆ ಹಲ್ಲೆ ಮಾಡಿ ರಸ್ತೆಯಲ್ಲಿದ್ದ ಕಲ್ಲುಗಳನ್ನು ಎಸೆದು ಹೊಡೆದರು. ಇದರಲ್ಲಿ ಹಿಂದೂ ಕುಟುಂಬದವರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
೫. ಪೊಲೀಸರು ಸಂತ್ರಸ್ತ ಕುಟುಂಬವನ್ನು ಸುರಕ್ಷಿತವಾಗಿ ಸ್ತಳಾಂತರಿಸಿದರು. (ಹಿಂದೂಗಳೇ, ಸ್ವಂತದ ರಕ್ಷಣೆಗಾಗಿ ಸ್ವಸಂರಕ್ಷಣಾ ತರಬೇತಿಯನ್ನು ಕಲಿಯುವುದು ಅನಿವಾರ್ಯವಾಗಿದೆ ! – ಸಂಪಾದಕರು) ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ