ಮಾತೃಭೂಮಿಯ ಮೇಲಿನ ಪ್ರೀತಿಯನ್ನು ಪರೀಕ್ಷಿಸಲು, ದೇವಸ್ಥಾನಗಳಲ್ಲಿ ಮತ್ತು ಮಸೀದಿಗಳಲ್ಲಿ ರಾಷ್ಟ್ರಗೀತೆಯನ್ನು ಹಾಕಬೇಕು! : Pandit Dhirendra Krishna Shastri
ಮಾತೃಭೂಮಿಯ ಬಗ್ಗೆ ಯಾರಿಗೆ ಪ್ರೀತಿ ಇದೆ ಮತ್ತು ಯಾರಿಗೆ ಇಲ್ಲ ಎಂದು ಎಲ್ಲ ಭಾರತೀಯರಿಗೆ ತಿಳಿಯಲು, ದೇವಸ್ಥಾನಗಳು ಮತ್ತು ಮಸೀದಿಗಳಲ್ಲಿ ರಾಷ್ಟ್ರಗೀತೆಯನ್ನು ಹಾಕಬೇಕು ಎಂದು ಬಾಗೇಶ್ವರ ಧಾಮ್ ಪೀಠಾಧೀಶ್ವರ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಹೇಳಿದ್ದಾರೆ.