ನಾನು ಸಾಯುತ್ತೇನೆ; ಆದರೆ ಸನಾತನ ಮತ್ತು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವುದಿಲ್ಲ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ
ಯಾರೋ ಅನಸ್ ಅನ್ಸಾರಿ ಇದ್ದಾನೆ. ಆತ, ನಾನು ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಕೊಲೆ ಮಾಡುತ್ತೇನೆ ಎಂದು ಹೇಳಿದ್ದಾನೆ. ನನ್ನ ಸಾವು ನಿನ್ನ ಕೈಯಲ್ಲಿದ್ದರೆ, ನಾನು ಅದನ್ನು ಸಹಜವಾಗಿ ಸ್ವೀಕರಿಸುತ್ತೇನೆ; ಏಕೆಂದರೆ ಬದುಕುವುದು ಮತ್ತು ಸಾಯುವುದು ದೇವರ ಕೈಯಲ್ಲಿದೆ.