ಧೀರೇಂದ್ರಕೃಷ್ಣ ಶಾಸ್ತ್ರಿಯವರ ಪ್ರವಚನಕ್ಕೆ ಅನುಮತಿ ನೀಡಬಾರದೆಂದು ಕೋರಿದ ಅರ್ಜಿಯನ್ನು ತಿರಸ್ಕರಿಸಿದ ಮಧ್ಯಪ್ರದೇಶ ಉಚ್ಚನ್ಯಾಯಾಲಯ !

ರಾಜ್ಯದ ಬಾಲಾಘಾಟಾ ಜಿಲ್ಲೆಯಲ್ಲಿನ ಲಿಂಗಾ ಗ್ರಾಮದ ರಾಣಿ ದುರ್ಗಾವತಿ ಮಹಾವಿದ್ಯಾಲಯದಲ್ಲಿ ಮೇ ೨೩ ಮತ್ತು ೨೪ ರಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಪ್ರವಚನ ನಡೆಯಲಿದೆ. ಈ ಪ್ರವಚನಕ್ಕೆ ಅನುಮತಿ ನಿರಾಕರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಉಚ್ಚನ್ಯಾಯಾಲಯದ ಜಬಲ್‌ಪುರ ವಿಭಾಗೀಯ ಪೀಠವು ತಳ್ಳಿಹಾಕಿದೆ.

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಪೋಸ್ಟರ್ ಮೇಲೆ ಮಸಿ ಬಳಿದು `ಚೋರ 420’ ಎಂದು ಬರೆದರು !

ಕಳೆದ 5 ದಿನಗಳಿಂದ ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಹನುಮಂತ ಕಥಾವಾಚನ ನಡೆದಿದೆ. ಆ ಸಂದರ್ಭದಲ್ಲಿ ಅನೇಕ ಸ್ಥಳಗಳಲ್ಲಿ ಪೋಸ್ಟರಗಳನ್ನು ಅಂಟಿಸಲಾಗಿದೆ. ಇದರಲ್ಲಿ ಕೆಲವು ಪೋಸ್ಟರಗಳ ಮೇಲೆ ಕಪ್ಪು ಮಸಿಯನ್ನು ಬಳಿದು `ಚೋರ 420’ ಎಂದು ಬರೆದಿದ್ದು ಕಂಡು ಬಂದಿದೆ.

`ಭಾರತವನ್ನು ಹಿಂದೂ ರಾಷ್ಟ್ರ ಮಾಡೋಣ’ ಎಂದು ಹೇಳುವ ಆವಶ್ಯಕತೆಯೇನಿದೆ ?’ – ಅಂತೆ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಇವರ ಪ್ರಶ್ನೆ !

`ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ವ್ಯಾಸಪೀಠದಿಂದ `ಅಲ್ಲಾಹು ಅಕಬರ’ ಘೋಷಣೆ ನೀಡಬೇಕಂತೆ !’ – ಇರ್ಫಾನ್ ಅನ್ಸಾರಿ

ಅವರ ಪ್ರವಚನಗಳಿಗೆ 6 ಲಕ್ಷಕ್ಕಿಂತ ಅಧಿಕ ಭಕ್ತರು ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಭಾಜಪ ಕೇಂದ್ರ ಸಚಿವ, ಸಾಂಸದರು, ಶಾಸಕರು ಮತ್ತು ಪದಾಧಿಕಾರಿಗಳು ಕೂಡ ಉಪಸ್ಥಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಅನ್ಸಾರಿಯವರು ಮೇಲಿನಂತೆ ಕರೆ ನೀಡಿದ್ದಾರೆ.

ಸನಾತನ ಹಿಂದೂಗಳು ಎಚ್ಚೆತ್ತುಕೊಂಡು ಮತ ಚಲಾಯಿಸುತ್ತಾರೆ, ಆಗ ಮಾತ್ರ ಹಿಂದೂ ರಾಷ್ಟ್ರ ಬರುತ್ತದೆ ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಸನಾತನಿ ಹಿಂದೂಗಳು ಎಚ್ಚೆತ್ತುಕೊಂಡು ತಮ್ಮ ಮತದಾನದ ಹಕ್ಕನ್ನು ಅರಿತುಕೊಂಡ ದಿನವೇ ಭಾರತವು ಹಿಂದೂ ರಾಷ್ಟ್ರವಾಗುತ್ತದೆ ಎಂದು ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ‘ಫೇಸ್‌ಬುಕ್ ಲೈವ್’ ಮೂಲಕ ಭಕ್ತರೊಂದಿಗೆ ಮಾತನಾಡುತ್ತಾ ಹೇಳಿದರು.

‘ನೀವು ಬಿಹಾರಕ್ಕೆ ಬಂದು ಹಿಂದೂ-ಮುಸ್ಲಿಂರ ನಡುವೆ ಜಗಳ ಹಚ್ಚುವುದಾದರೆ, ಅದನ್ನು ವಿರೋಧಿಸುತ್ತಾರಂತೆ !’ – ಬಿಹಾರದ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್

ಮತಾಂಧ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ, ದೇವಸ್ಥಾನಗಳನ್ನು ಧ್ವಂಸಗೊಳಿಸುತ್ತಿದ್ದಾರೆ, ಆಗ ತೇಜ್ ಪ್ರತಾಪ್ ಯಾದವ್ ಬಾಯಿಬಿಡುವುದಿಲ್ಲ ಎಂಬುದನ್ನು ಗಮನಿಸಿ !

ಆಗ್ರಾದ ಜಾಮಾ ಮಸೀದಿಯ ಮೆಟ್ಟಿಲು ಕೆಳಗೆ ಹೂಳಿರುವ ಮಥೂರಾದ ಶ್ರೀ ಕೃಷ್ಣ ದೇವಸ್ಥಾನದಲ್ಲಿನ ಮೂರ್ತಿಗಳು ಹೊರತೆಗೆಯಿರಿ ! – ಕಥಾವಾಚಕ ದೇವಕಿ ನಂದನ ಠಾಕೂರ್ ಇವರ ಆಗ್ರಹ

ಶ್ರೀಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಜೊತೆಗೆ ರಾಷ್ಟ್ರವ್ಯಾಪಿ ಆಂದೋಲನ ನಡೆಸುವೆವು !

ಆರೋಪಿಯ ವಿರುದ್ದ ದಾಖಲಿಸಿರುವ ಎಫ್.ಐ.ಆರ್. ರದ್ದುಗೊಳಿಸುವಂತೆ ಅಲಹಾಬಾದ ಉಚ್ಚ ನ್ಯಾಯಾಲಯದಿಂದ ನಿರಾಕರಣೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಧೀರೇಂದ್ರ ಶಾಸ್ತ್ರಿಯವರ ವಿರುದ್ಧ ದ್ವೇಷಪೂರ್ಣ ಭಾಷಣವನ್ನು ಪೋಸ್ಟ ಮಾಡಿದ ಪ್ರಕರಣ

ಭಗವಾನ್ ಬಾಲಾಜಿ ಮತ್ತು ಶ್ರೀ ಹನುಮಂತ ಇವರಿಂದ ಯಾವ ಆದೇಶ ಬಂದಿರುತ್ತದೆ, ಅದನ್ನೇ ನಾನು ಹೇಳುತ್ತೇನೆ ! – ಬಾಗೇಶ್ವರ ಧಾಮ ಪೀಠದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ನಾನು ಯಾವುದೇ ತಪಸ್ವಿ ಅಥವಾ ಮನದ ಮುಕ್ತಮಾತಿನವನಲ್ಲ. ನಾನು ಗದ್ದುಗೆಯಲ್ಲಿ (ಬಾಗೇಶ್ವರ ಧಾಮ ಪೀಠದ ಸ್ಥಾನ) ಇರುವುದಿಲ್ಲ, ಆಗ ಒಬ್ಬ ಸಾಮಾನ್ಯ ಮನುಷ್ಯ ಆಗಿರುತ್ತೇನೆ; ಆದರೆ ಆ ಗದ್ದುಗೆಯಲ್ಲಿ ಕುಳಿತು ಭಗವಂತ ಬಾಲಾಜಿ ಮತ್ತು ಶ್ರೀ ಹನುಮಂತನ ಸ್ಮರಣೆ ಮಾಡಿದ ನಂತರ ಯಾವ ಆದೇಶ ಸಿಗುತ್ತದೆ, ಅದನ್ನು ನಾನು ಕಾಗದದ ಮೇಲೆ ಬರೆಯುತ್ತೇನೆ.