Bangladesh Hindu Temples Attacked : ಬಾಂಗ್ಲಾದೇಶದಲ್ಲಿ ೨ ದಿನದಲ್ಲಿ ೩ ಹಿಂದೂ ದೇವಸ್ಥಾನಗಳಲ್ಲಿನ ೮ ಮೂರ್ತಿಗಳು ಧ್ವಂಸ : ಓರ್ವ ಮುಸಲ್ಮಾನನ ಬಂಧನ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಮೈಮನ ಸಿಂಗ್ ಮತ್ತು ದಿನಾಜಪುರ್ ಇಲ್ಲಿಯ ೩ ಹಿಂದೂ ದೇವಸ್ಥಾನಗಳಲ್ಲಿನ ೮ ಮೂರ್ತಿಗಳನ್ನು ೨ ದಿನದಲ್ಲಿ ಧ್ವಂಸ ಮಾಡಿದ್ದಾರೆ. ಪೊಲೀಸ ಅಧಿಕಾರಿ ಅಬೂಲ್ ಖೈರ್ ಇವರು, ಡಿಸೆಂಬರ್ ೧೯ ರಂದು ರಾತ್ರಿ ಶಕುಆಯಿ ಪ್ರದೇಶದಲ್ಲಿನ ಒಂದು ದೇವಸ್ಥಾನದಲ್ಲಿನ ೨ ಮೂರ್ತಿಗಳು ಧ್ವಂಸ ಮಾಡಲಾಗಿದೆ. ಈ ಪ್ರಕರಣದಲ್ಲಿ ಅಜಹರುಲ್ ಎಂಬ ೩೭ ವರ್ಷದ ಯುವಕನಿಗೆ ಬಂಧಿಸಲಾಗಿದೆ’, ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆಗಾಗಿ ಯಾವುದೇ ದೇಶ ಪ್ರತ್ಯಕ್ಷದಲ್ಲಿ ಯಾವುದೇ ಕೃತಿ ಮಾಡದೆ ಇರುವುದರಿಂದ ಇಲ್ಲಿಯ ಹಿಂದೂಗಳ ಸರ್ವನಾಶವಾಗುವುದು, ಇದೆ ವಾಸ್ತವವಾಗಿದೆ !