J & K Assembly Fight : ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಕಲಂ ೩೭೦ ರ ಫಲಕ ಹರಿದಿದ್ದಕ್ಕೆ ರಂಪರಾದ್ದಾಂತ

ಜಮ್ಮು-ಕಾಶ್ಮೀರದ ವಿಧಾನಸಭೆಯಲ್ಲಿ ಕಲಂ 370 ಮತ್ತೆ ಮರು ಸ್ಥಾಪಿಸುವ ಪ್ರಸ್ತಾಪವನ್ನು ನವೆಂಬರ್ ೬ ರಂದು ಭಾರಿ ರಂಪಾರಾದ್ಧಾಂತದಲ್ಲಿ ಸಮ್ಮತಿಸಿದ ನಂತರ ನವೆಂಬರ್ ೭ ರಂದು ಆಡಳಿತಾರೂಢ ಮತ್ತು ವಿರೋಧ ಪಕ್ಷದ ಶಾಸಕರಲ್ಲಿ ಹೊಡೆದಾಟ ನಡೆಯಿತು.

Supreme Court Order: ಒಮ್ಮಿಂದೊಮ್ಮೆಲೆ ಬುಲ್ಡೋಜರ್ ಕಾರ್ಯಾಚರಣೆ ಬೇಡ !

‘ಬುಲ್ಡೋಜರ ತರುವುದು ಮತ್ತು ರಾತ್ರೋರಾತ್ರಿ ಕಟ್ಟಡಗಳನ್ನು ಕೆಡವುದನ್ನು ನೀವು ಮಾಡಲು ಸಾಧ್ಯವಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯವು ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

Delhi Gang Rape: ದೆಹಲಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಬಲಾತ್ಕಾರ !

ಇಂತಹ ಬಲಾತ್ಕಾರಿಗಳನ್ನು ನಡುರಸ್ತೆಯಲ್ಲಿ ಗಲ್ಲುಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು. ಇಂತಹವರಿಗೆ ಶಿಕ್ಷೆ ಆಗಲು ಪ್ರಾರಂಭವಾದ ಬಳಿಕವೇ ದೇಶದಲ್ಲಿ ಬಲಾತ್ಕಾರದ ಪ್ರಕರಣಗಳು ಕಡಿಮೆಯಾಗಬಹುದು !

ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಭಾರಿ ಗದ್ದಲದ ನಡುವೆ ಕಲಂ 370 ಅನ್ನು ಮರುಸ್ಥಾಪಿಸುವ ಪ್ರಸ್ತಾಪನೆಯ ಅಂಗೀಕಾರ

ಈ ರೀತಿ ಎಷ್ಟೇ ಪ್ರಯತ್ನಿಸಿದರೂ, ಕಲಂ 370 ರಂದು ಮತ್ತೆ ಜಾರಿಗೊಳ್ಳುವುದಿಲ್ಲ, ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕಲಂ 370 ಅನ್ನು ಮರಳಿ ಜಾರಿಗೊಳಿಸಲು ಪ್ರಯತ್ನಿಸುತ್ತಿರುವವರು ಯಾವ ಮನಃಸ್ಥಿತಿಯವರಾಗಿದ್ದಾರೆ

ಶಿವಸೇನಾ (ಹಿಂದ) ಪಕ್ಷದ ನಾಯಕನ ಮನೆಯ ಮೇಲೆ ದಾಳಿ ನಡೆಸಿದ 4 ಭಯೋತ್ಪಾದಕರ ಬಂಧನ

ಶಿವಸೇನಾ (ಹಿಂದ್) ಪಕ್ಷದ ನಾಯಕ ಹರಕಿರತ ಸಿಂಗ್ ಖುರಾಣಾ ಅವರ ಮನೆಯ ಮೇಲೆ ನವೆಂಬರ್ 2 ರಂದು ನಡೆದ ಪೆಟ್ರೋಲ್ ಬಾಂಬ್ ದಾಳಿಯ ಪ್ರಕರಣದಲ್ಲಿ ಪೊಲೀಸರು 4 ಜನರನ್ನು ಬಂಧಿಸಿದ್ದಾರೆ.

ಕೇಂದ್ರದಿಂದ ವಿಕಿಪೀಡಿಯಾಗೆ ನೋಟೀಸ್

ವಿಕಿಪೀಡಿಯಾ ಹಿಂದೂ ಮತ್ತು ಭಾರತ ದ್ವೇಷಿ ವೆಬ್ಸೈಟ್ ಆಗಿದೆ. ಇಲ್ಲಿ ಹಿಂದೂಗಳ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತದೆ ಹಾಗೂ ಒಳ್ಳೆಯ ಮಾಹಿತಿಯನ್ನು ತೆಗೆದುಹಾಕುತ್ತದೆ.

Delhi HC Refuses Permission: ಕಲುಷಿತಗೊಂಡಿರುವ ಯಮುನಾ ನದಿಯ ದಡದಲ್ಲಿ ಛಟ ಪೂಜೆ ಮಾಡಲು ಅನುಮತಿ ನೀಡಲಾಗುವುದಿಲ್ಲ! – ದೆಹಲಿ ಉಚ್ಚನ್ಯಾಯಾಲಯ

ಯಮುನಾ ನದಿಯ ದಡದಲ್ಲಿ ಛಟ ಪೂಜೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ದೆಹಲಿ ಉಚ್ಚನ್ಯಾಯಾಲಯವು ನಿರಾಕರಿಸಿದೆ. ದೆಹಲಿಯ ಆಮ್ ಆದ್ಮಿ ಪಕ್ಷ ಸರಕಾರವು ಯಮುನಾ ನದಿ ಕಲುಷಿತಗೊಂಡಿರುವುದರಿಂದ ದಡದಲ್ಲಿ ಛಟ ಪೂಜೆಯನ್ನು ನಿರ್ಬಂಧಿಸಿದೆ.

Terror Supporters Houses Demolish: ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮನೆಗಳು ನೆಲಸಮವಾಗುವುದು !

ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮನೆಗಳನ್ನು ನೆಲೆಸಮ ಮಾಡಲಾಗುವುದು, ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ ಸಿಂಹ ಇವರು ಎಚ್ಚರಿಕೆ ನೀಡಿದ್ದಾರೆ.

Hindu Organization Stop Church Inauguration : ಬಿಲಾಸಪುರ (ಛತ್ತೀಸ್‌ಗಡ)ದಲ್ಲಿ ಹಿಂದೂಗಳ ವಿರೋಧದಿಂದ ಪ್ರಾರ್ಥನಾಗೃಹದ ಹೆಸರಿನಲ್ಲಿ ನಡೆಯುವ ಚರ್ಚ್‌ನ ಉದ್ಘಾಟನೆ ರದ್ದು

ಜಾರ್ಖಂಡ್ ಮತ್ತು ಛತ್ತೀಸ್‌ಗಡದಲ್ಲಿ ಬುಡಕಟ್ಟು ಜನಾಂಗದ ಹಿಂದುಗಳನ್ನು ಬೃಹತ್ ಪ್ರಮಾಣದಲ್ಲಿ ಮತಾಂತರ ಮಾಡಲಾಗುತ್ತದೆ. ಇದರ ವಿರುದ್ಧ ಕೇಂದ್ರ ಸರಕಾರವು ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !

Muslims Oppose Hindus: ಮಕ್ಕಾ-ಮದೀನಾದಲ್ಲಿ ಹಿಂದೂಗಳಿಗೆ ಪ್ರವೇಶವಿಲ್ಲದಿದ್ದರೆ, ಮಹಾಕುಂಭದಲ್ಲಿ ಸನಾತನಿ ಅಲ್ಲದವರ ಅಂಗಡಿಗಳು ಏಕೆ ?

ಸಂಸದ ಝಿಯಾ ಉರ ರೆಹಮಾನ್ ಬರ್ಕ್, ಮಹಾಕುಂಭದಲ್ಲಿ ಮುಸ್ಲಿಮರಿಗೆ ಸ್ಥಳ ನೀಡದಿದ್ದರೆ ಮುಸಲ್ಮಾನರೂ ಹಿಂದೂಗಳಿಗೆ ಮುಸಲ್ಮಾನರ ಸ್ಥಳದಲ್ಲಿ ಸ್ಥಾನ ನೀಡುವುದಿಲ್ಲ ಎಂದು ಹೇಳಿದ್ದರು.