Increased Chemical Usage: ಭಕ್ತರು ವಿಷ್ಣುಗೆ ತುಳಸಿ ಅರ್ಪಣೆ ಮಾಡಬಾರದು !
ಪ್ರಸಿದ್ಧ ಗುರುವಾಯೂರ್ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ತುಳಸಿಯ ಪ್ರಸಾದ ನೀಡದಂತೆ ಹೇಳಿದೆ. ಭಕ್ತರು ತಂದ ತುಳಸಿ ಪೂಜೆಗೆ ಯೋಗ್ಯವಲ್ಲ ಮತ್ತು ಅದರಲ್ಲಿ ರಾಸಾಯನಿಕದ ಪ್ರಮಾಣ ಕೂಡ ಹೆಚ್ಚಾಗಿರುತ್ತದೆ.
ಪ್ರಸಿದ್ಧ ಗುರುವಾಯೂರ್ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ತುಳಸಿಯ ಪ್ರಸಾದ ನೀಡದಂತೆ ಹೇಳಿದೆ. ಭಕ್ತರು ತಂದ ತುಳಸಿ ಪೂಜೆಗೆ ಯೋಗ್ಯವಲ್ಲ ಮತ್ತು ಅದರಲ್ಲಿ ರಾಸಾಯನಿಕದ ಪ್ರಮಾಣ ಕೂಡ ಹೆಚ್ಚಾಗಿರುತ್ತದೆ.
ಇತ್ತೀಚೆಗೆ ಮತ್ತೂಂದು ದೇವಸ್ಥಾನದ ಧ್ವಂಸಮಾಡಿದ ಘಟನೆ ಬೆಳಕಿಗೆ ಬಂದಿದೆ. ಕೆಲವು ಮತಾಂಧ ಮುಸಲ್ಮಾನ ಗೂಂಡಾಗಳು ದೇವಸ್ಥಾನದಲ್ಲಿದ್ದ ನವಗ್ರಹ ವಿಗ್ರಹಗಳ ವಿರೂಪ ಮಾಡಿದ್ದಾರೆ.
೯೦ ಅಡಿ ರಸ್ತೆಯಲ್ಲಿನ ಕಚೋರೆಯಲ್ಲಿ ರಾತ್ರಿ ೧೦.೩೦ ಗಂಟೆಗೆ ಬೈಕ್ ಮೇಲೆ ಹೋಗುತ್ತಿರುವ ಹಿಂದುಗಳ ಮೇಲೆ ಮತಾಂಧರು ಉರಿಯುತ್ತಿರುವ ಹುರಿ ಬಾಂಬ್ ಎಸೆದರು.
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ್ ಇವರು ರಾಜ್ಯದ ಗೃಹ ಸಚಿವೆ ಅನಿತಾ ಬಗ್ಗೆ ಅಸಮಾಧಾನಗೊಂಡಿದ್ದಾರೆ.
ಇಂತಹವರಿಗೆ ಗಲ್ಲುಶಿಕ್ಷೆಯ ಶಿಕ್ಷೆ ನೀಡುವಂತೆ ಯಾರಾದರೂ ಕೋರಿದರೆ, ಆಶ್ಚರ್ಯ ಪಡಬಾರದು !
ಗೋಕಳ್ಳರು ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಧೈರ್ಯ ತೋರುತ್ತಾರೆ, ಇದರಿಂದ ಅವರ ಸಿದ್ಧತೆ ಎಷ್ಟೊಂದು ಇರುತ್ತದೆ, ಇದು ಗಮನಕ್ಕೆ ಬರುತ್ತದೆ. ಇಂತಹವರಿಗೆ ಗಲ್ಲುಶಿಕ್ಷೆಯಾಗಲು ಕಾನೂನು ರೂಪಿಸುವುದು ಅವಶ್ಯಕವಾಗಿದೆ !
ಕೆನಡಾದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯಿಂದ ದುಃಖವಾಯಿತು ! – ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ ಕಲ್ಯಾಣ್
ಮತಾಂಧ ಮುಸಲ್ಮಾನರಿಗೆ ಜೀವನವನ್ನು ನಡೆಸಲು ಹಿಂದೂಗಳಾಗಬೇಕಾಗುತ್ತದೆ, ಕಾವಿ ಬಟ್ಟೆ ಧರಿಸಬೇಕಾಗುತ್ತದೆ, ಇದರಿಂದ ಅವರ ಧರ್ಮಭ್ರಷ್ಟಗೊಳ್ಳುವುದಿಲ್ಲವೇ ?
ಸರ್ವೋಚ್ಚ ನ್ಯಾಯಾಲಯವು ‘ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾನೂನು, ೨೦೦೪’ ರದ್ದುಪಡಿಸಲು ನಿರಾಕರಿಸಿದೆ. ‘ಈ ಕಾನೂನಿನಿಂದ ಜಾತ್ಯತೀತತೆ ತತ್ವಕ್ಕೆ ಬಿರುಕು ಮೂಡಬಹುದು’.
ದೇವಸ್ಥಾನದಿಂದ ಕದ್ದ ಹಣ ಸಿಕ್ಕಿದ್ದರೆ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿತ್ತು; ಆದರೆ ಮಸೀದಿಯಿಂದ ಹಣ ವಶಪಡಿಸಿಕೊಂಡ ನಂತರ ಪ್ರಸಾರ ಮಾಧ್ಯಮಗಳು ಸುದ್ದಿಯನ್ನು ಮುಚ್ಚಿಹಾಕುತ್ತಾರೆ, ಇದನ್ನು ಗಮನದಲ್ಲಿಡಿ !