ಕೇರಳ ಉಚ್ಚ ನ್ಯಾಯಾಲಯದಿಂದ ದೇವಾಲಯ ಸಲಹಾ ಸಮಿತಿಯ ಉದಾಸೀನತೆ ಬಗ್ಗೆ ಛೀಮಾರಿ !
ಕಳಪೆ ಗುಣಮಟ್ಟದ ಪೂಜಾ ಸಾಮಗ್ರಿಗಳ ಮಾರಾಟದ ಕುರಿತು ತಾವಾಗಿ ದೂರು ದಾಖಲಿಸಿಕೊಂಡ ಉಚ್ಚ ನ್ಯಾಯಾಲಯವು !
ಕಳಪೆ ಗುಣಮಟ್ಟದ ಪೂಜಾ ಸಾಮಗ್ರಿಗಳ ಮಾರಾಟದ ಕುರಿತು ತಾವಾಗಿ ದೂರು ದಾಖಲಿಸಿಕೊಂಡ ಉಚ್ಚ ನ್ಯಾಯಾಲಯವು !
ಇಫ್ತಾರ ಕೂಟದ (ಔತಣ ಕೂಟ) ಕುರಿತು ಭಾರತೀಯ ಸೇನೆಯು ಟ್ವೀಟ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದರಿಂದ ಸೇನೆಯು ಟ್ವೀಟನ್ನು ಅಳಿಸಬೇಕಾಯಿತು.
ಅಲವರ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ನನ್ನುಮಲ ಪಹಾಡಿಯಾ, ಆದಾಯ ತೆರಿಗೆ ಅಧಿಕಾರಿ ಅಶೋಕ ಸಂಖಲಾ ಮತ್ತು ದಲ್ಲಾಳಿ ನಿತಿನ ಅವರನ್ನು ೫ ಲಕ್ಷ ರೂಪಾಯಿಗಳ ಲಂಚ ಸ್ವಿಕರಿಸುತ್ತಿರುವಾಗ ರಾಜ್ಯದ ಲಂಚ ತಡೆ ಇಲಾಖೆಯು ಬಂಧಿಸಿದೆ.
ಕೊಟ್ಟಯಮ್ ಜಿಲ್ಲೆಯಲ್ಲಿ ವಾಯಿಕೋಮ ಮಹಾದೇವ ದೇವಾಲಯದಲ್ಲಿ ಕಳಪೆ ದರ್ಜೆಯ ಪೂಜಾಸಾಮಗ್ರಿಗಳ ಮಾರಾಟ ನಡೆಯುತ್ತಿರುವುದಾಗಿ ಒಂದು ವಾರ್ತೆಯಿಂದ ಗಮನಕ್ಕೆ ಬಂದ ಮೇಲೆ ಕೇರಳ ಉಚ್ಚ ನ್ಯಾಯಾಲಯವು ಅದನ್ನು ಸ್ವತಃ ನೋಂದಿಸಿಕೊಂಡಿತು.
ಇಲ್ಲಿನ ‘ಲವಲೀ ಪ್ರೊಫೆಶನಲ ಯುನಿವರ್ಸಿಟಿ’ ಎಂಬ ಖ್ಯಾತ ಖಾಸಗಿ ವಿಶ್ವವಿದ್ಯಾಲಯದ ಗುರಸಂಗ ಪ್ರೀತ ಕೌರ ಎಂಬ ಹೆಸರಿನ ಅಧ್ಯಾಪಕಿಯನ್ನು ಕೆಲಸದಿಂದ ತೆಗೆದುಹಾಕಲಾಯಿತು. ಗುರಸಂಗ ಪ್ರೀತರವರು ಪ್ರಭು ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಹಿಂದೂಗಳು ಖಂಡಿಸಿದ ಬಳಿಕ ವಿಶ್ವವಿದ್ಯಾಲಯವು ಮೇಲಿನ ಕ್ರಮ ಕೈಗೊಂಡಿದೆ.
ಎಂಪಿ ಅಹಮದ್ ಇವರ ಮಾಲಿಕತ್ವದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವಜ್ರಾಭರಣ ಮಾರಾಟ ಮಾಡುವ ಸಮೂಹ ಅಕ್ಷಯ ತೃತೀಯಾದ ಪ್ರಯುಕ್ತ ಆಭರಣಗಳ ಜಾಹೀರಾತು ಪ್ರಸಾರ ಮಾಡುವಾಗ ನಾಯಕಿ ಕರೀನಾ ಕಪೂರ್ ಖಾನ ಇವರನ್ನು ತೋರಿಸಲಾಗಿತ್ತು.
ಇಲ್ಲಿ ಅನುಮತಿ ಇಲ್ಲದೆ ರಸ್ತೆಯ ಮೇಲೆ ನಮಾಜ ಪಠಿಸುವ ೧೫೦ ಜನರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಎಂಎಂ ಗೇಟ್ ಎಂಬಲ್ಲಿ ಬೆಲ್ಲದ ಮಾರುಕಟ್ಟೆಯಲ್ಲಿ ಇಬಾದತಗಾಹ ಇಲ್ಲಿ ಏಪ್ರಿಲ್ ೨ ರಂದು ನಮಾಜ್ ಪಠಿಸಲಾಗಿತ್ತು.
ಕೇಂದ್ರ ಮಾಧ್ಯಮಿಕ ಶಿಕ್ಷಣ ಸಮಿತಿ (ಸಿ.ಬಿ.ಎಸ್.ಸಿ) ೧೧ ನೇ ತರಗತಿ ಮತ್ತು ೧೨ ನೇ ತರಗತಿಯ ಇತಿಹಾಸ ಮತ್ತು ರಾಜನೀತಿಯ ವಿಜ್ಞಾನ ಈ ಪುಸ್ತಕದಿಂದ ಅಲಿಪ್ತತೆ ಆಂದೋಲನ, ಶೀತಲ ಸಮರ, ಆಫ್ರಿಕಾ ಮತ್ತು ಏಶಿಯಾ ಖಂಡಗಳಲ್ಲಿ ಇಸ್ಲಾಮಿ ಸಾಮ್ರಾಜ್ಯದ ಉದಯ, ಮೊಘಲರ ಇತಿಹಾಸ, ಉದ್ಯೋಗಿಕ ಕ್ರಾಂತಿ ಈ ಸಂದರ್ಭದಲ್ಲಿರುವ ಪಾಠಗಳನ್ನು ತೆಗೆದುಹಾಕಿದೆ.
ಅಲವರ ಜಿಲ್ಲೆಯ ರಾಯಗಡ ಇಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಕೆಡವಲಾದ ೩೦೦ ವರ್ಷ ಹಳೆಯ ಶಿವ ಮಂದಿರ ಸೇರಿ ೩ ದೇವಸ್ಥಾನಗಳನ್ನು ಪುನರ್ ನಿರ್ಮಿಸಲಾಗುವುದು, ಎಂಬ ಮಾಹಿತಿ ರಾಯಗಡ ಹೆಚ್ಚುವರಿ ಜಿಲ್ಲಾಧಿಕಾರಿ ಸುನೀತ ಪಂಕಜ್ ಇವರು ನೀಡಿದರು.
ದೇಶದ ನ್ಯಾಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಅನೇಕ ಸೂತ್ರಗಳು ನಾನು ಮಂಡಿಸುತ್ತಾ ಬಂದಿದ್ದೇನೆ. ಪ್ರಸ್ತುತ ನ್ಯಾಯ ವ್ಯವಸ್ಥೆಯ ಸಹಿತ ಎಲ್ಲಾ ಸಂಸ್ಥೆಗಳ ಮುಂದೆ ಇರುವ ಮುಖ್ಯ ಸಮಸ್ಯೆಯೆಂದರೆ ಜನರ ಮನಸ್ಸಿನಲ್ಲಿ ಅದರ ಬಗ್ಗೆ ಇರುವ ವಿಶ್ವಾಸ ಕಾಯಂ ಉಳಿಸುವುದು, ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣಾ ಅವರು ಪ್ರತಿಪಾದಿಸಿದರು.