ಮತ್ತೊಮ್ಮೆ ಭಾರತ ಮಾತೆಯ ಮಸ್ತಕದ ಮೇಲೆ ಹಿಂದೂ ರಾಷ್ಟ್ರದ ಕಿರೀಟವನ್ನು ತೊಡಿಸಲು ನಿಶ್ಚಯ ಮಾಡೋಣ ! – ಹಿಂದೂ ಜನಜಾಗೃತಿ ಸಮಿತಿ

ಶೌರ್ಯ ಹಾಗೂ ರಾಷ್ಟ್ರಭಕ್ತಿಭರಿತ ವಾತಾವರಣದಲ್ಲಿ ನೆರವೇರಿದ ಶೌರ್ಯಜಾಗೃತಿ ವ್ಯಾಖ್ಯಾನ !

75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯವರಿಂದ ಪಾಕಿಸ್ತಾನ ಮತ್ತು ಚೀನಾಕ್ಕೆ ಎಚ್ಚರಿಕೆ !

ಇದು ನವ ಭಾರತವಾಗಿದೆ, ಹಾಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲೆವು ! – ಪ್ರಧಾನಿ ಮೋದಿ

‘ಬಿಬಿಸಿ ಮರಾಠಿ’ಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವ್ಯಂಗ್ಯಚಿತ್ರ ಪ್ರಸಾರ ಮಾಡಿ ಹಿಂದೂಗಳನ್ನು ಧಾರ್ಮಿಕತೆಯ ಹೆಸರಲ್ಲಿ ಹಿಂಸಾಚಾರಿ ಎಂದು ತೋರಿಸಲಾಗಿದೆ !

ಬಿಬಿಸಿಯು ಇಂದಿನ ತನಕ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಮತಾಂಧರ ಬಗ್ಗೆ ವ್ಯಂಗ್ಯಚಿತ್ರ ಏಕೆ ನಿರ್ಮಿಸಲಿಲ್ಲ ?

ಎಲ್ಲಿಯವರೆಗೂ ನಾವು ಚೀನಾದ ಮೇಲೆ ಅವಲಂಬಿಸಿರುತ್ತೇವೆಯೋ, ಅಲ್ಲಿಯವರೆಗೂ ಅದರ ಮುಂದೆ ಬಾಗಬೇಕಾಗುತ್ತದೆ ! – ಸರಸಂಘಚಾಲಕ ಡಾ. ಮೋಹನ ಭಾಗವತ

ಕೇಂದ್ರದ ಬಿಜೆಪಿ ಸರಕಾರವು ಸರಸಂಘಚಾಲಕರ ಈ ಹೇಳಿಕೆಯ ಕಡೆಗೆ ಗಾಂಭೀರ್ಯದಿಂದ ಗಮನಕೊಟ್ಟು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಪ್ರಯತ್ನಿಸಬೇಕು

ಸಾಪ್ತಾಹಿಕ ಮತ್ತು ಪಾಕ್ಷಿಕ ‘ಸನಾತನ ಪ್ರಭಾತ’ಗಳಲ್ಲಿ ಪ್ರಕಟವಾದ ಲೇಖನಗಳನ್ನು ಈಗ ಜಾಲತಾಣದ ಒಂದೇ ‘ಲಿಂಕ್’ನಲ್ಲಿ ವೀಕ್ಷಿಸುವ ಸೌಲಭ್ಯ ಲಭ್ಯ !

‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಜಾಲತಾಣಗಳಲ್ಲಿ ಪ್ರಕಟವಾದ ಲೇಖನಗಳನ್ನು ಜಾಲತಾಣದ ವಿವಿಧ ‘ಕ್ಯಾಟಗರಿಸ್’ನಲ್ಲಿ (ವಾರ್ತೆ / ಲೇಖನಗಳ ವಿಧಗಳು) ವಿಂಗಡಿಸಲಾಗಿದೆ. ಇವುಗಳಲ್ಲಿ ಅಂತಾರಾಷ್ಟ್ರೀಯ / ರಾಷ್ಟ್ರೀಯ / ರಾಜ್ಯ / ಸ್ಥಳೀಯ ವಾರ್ತೆ, ರಾಷ್ಟ್ರ-ಧರ್ಮ ಲೇಖನಗಳು, ಸಾಧನೆ, ಅನುಭೂತಿ ಇತ್ಯಾದಿ ವಿವಿಧ ‘ಕ್ಯಾಟಗರಿಸ್’ಗಳು ಸೇರಿವೆ.

ಭಾರತೀಯರೇ, ಸ್ವಾತಂತ್ರ್ಯ ದಿನಾಚರಣೆಯನ್ನು ಹಿಂದೂ ಪಂಚಾಂಗಕ್ಕನುಸಾರ ಆಚರಿಸಿ !

‘ಶ್ರಾವಣ ಕೃಷ್ಣ ಪಕ್ಷ ಚತುರ್ದಶಿ’ ಈ ತಿಥಿಯಂದು ದೇಶ ಸ್ವತಂತ್ರವಾಯಿತು ! ಆದರೆ ಆಂಗ್ಲ ಮಾನಸಿಕತೆಯಿಂದಾಗಿ ಈ ದಿನವನ್ನು ಕ್ರೈಸ್ತ ಕಾಲಗಣನೆಗನುಸಾರ ‘ಅಗಸ್ಟ್ ೧೫’ ಎಂದು ಹೇಳಲಾಗುತ್ತದೆ.

ಆಗಸ್ಟ್ 14 ಈ ದಿನವನ್ನು ‘ವಿಭಜನಾ ವೇದನಾ ಸ್ಮೃತಿದಿನ’ವೆಂದು ಗುರುತಿಸಲಾಗುವುದು ! – ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಘೋಷಣೆ

ವಿಭಜನೆಯ ಸಮಯದಲ್ಲಿ ಮಹಮದ್ ಅಲೀ ಜಿನಾರವರ `ಡಾಯರೆಕ್ಟ್ ಆಕ್ಶನ್’ನಲ್ಲಿ (ನೇರ ಕಾರ್ಯಾಚರಣೆಯಲ್ಲಿ) ಹತ್ಯೆಯಾದ ಹಿಂದೂಗಳಿಗೆ ಪ್ರತೀವರ್ಷ ಭಾರತ ಸರಕಾರವು ಶ್ರದ್ಧಾಂಜಲಿ ನೀಡಿ ಅವರನ್ನು ನೆನಪಿಸಿಕೊಳ್ಳಬೇಕು !

ಪಠಾಣಕೋಟ (ಪಂಜಾಬ್) ವಾಯುದಳದ ನೆಲೆಯ ಮೇಲೆ ದಾಳಿ ಮಾಡಲು ಭ್ರಷ್ಟ ಪೊಲೀಸ್ ಅಧಿಕಾರಿಗಳು ಸಹಾಯ ಮಾಡಿದ್ದರು ! – ಇಬ್ಬರು ವಿದೇಶಿ ಪತ್ರಕರ್ತರ ಪುಸ್ತಕದಲ್ಲಿ ಹೇಳಿಕೆ

ಇಂತಹ ಭ್ರಷ್ಟ ಮತ್ತು ದೇಶದ್ರೋಹಿ ಪೊಲೀಸ್ ಅಧಿಕಾರಿಗಳನ್ನು ಗಲ್ಲಿಗೇರಿಸಲು ಸರಕಾರವು ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ?

ಸ್ವದೇಶಿ ಆಪ್ ‘ಕೂ’ ನಿಂದ ಪ್ಲಾಸ್ಟಿಕ್ ರಾಷ್ಟ್ರಧ್ವಜದ ವಿರುದ್ಧ ನಡೆಸಲಾದ ಅಭಿಯಾನಕ್ಕೆ ಅಪಾರ ಬೆಂಬಲ!

ಅನೇಕ ಮುಖ್ಯಮಂತ್ರಿಗಳು, ಮಂತ್ರಿಗಳು, ನೇತಾರರು, ಕ್ರೀಡಾಪಟುಗಳು ಮತ್ತು ಪ್ರತಿಷ್ಠಿತ ವ್ಯಕ್ತಿಗಳು ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ತರುವತ್ತುರ (ತಮಿಳುನಾಡು) ನಲ್ಲಿ ವಿವಾಹಿತೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಚಿತ್ರೀಕರಣ ಮಾಡಿದ ಪಾದ್ರಿ ಸಹಿತ ಅಧಿಕಾರದಲ್ಲಿರುವ ದ್ರಮುಕ ಪಕ್ಷದ ಕಾರ್ಯಕರ್ತರ ಮೇಲೆ ಅಪರಾಧ ದಾಖಲು !

ತಮಿಳುನಾಡಿನಲ್ಲಿ ದ್ರಮುಕದ ಸರಕಾರ ಇರುವುದರಿಂದ ಈ ಕಾರ್ಯಕರ್ತರ ಮೇಲೆ ಹಾಗೂ ಪಾದ್ರಿಗಳ ಮೇಲೆಯೂ ಯಾವುದೇ ಕಾರ್ಯಾಚರಣೆ ಆಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!