ಸತ್ಯ, ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ಯಜ್ಞಕ್ಕೆ ವಿಘ್ನಗಳು, ಪ್ರಸ್ತುತ ಕಲಿಯುಗದಲ್ಲಿ ಹಬ್ಬ ಹರಿದಿನಗಳಲ್ಲಿ ಅಡೆತಡೆಗಳು
ಆಗ ದೇವತೆಗಳು ಮತ್ತು ಋಷಿಗಳು ವಿಘ್ನಗಳನ್ನು ಉಂಟುಮಾಡುವ ರಾಕ್ಷಸರನ್ನು ಕೊಲ್ಲುತ್ತಿದ್ದರು. ಈಗ ಹಿಂದೂಗಳಿಗೆ ಸಾಯಬೇಕಾಗುತ್ತಿದೆ; ಏಕೆಂದರೆ ಹಿಂದೂಗಳು ದೇವತೆಗಳಿಗೆ ಮೊರೆಹೋಗುತ್ತಿಲ್ಲ ಮತ್ತು ಸರಕಾರವೂ ಏನೂ ಮಾಡುತ್ತಿಲ್ಲ !