ಆಗ್ರಾ (ಉತ್ತರ ಪ್ರದೇಶ ) ಇಲ್ಲಿಯ ರಸ್ತೆಯ ಮೇಲೆ ನಮಾಜ ಪಠಿಸಿದ ೧೫೦ ಜನರ ವಿರುದ್ಧ ದೂರ ದಾಖಲು

ಆಗ್ರಾ (ಉತ್ತರ ಪ್ರದೇಶ) – ಇಲ್ಲಿ ಅನುಮತಿ ಇಲ್ಲದೆ ರಸ್ತೆಯ ಮೇಲೆ ನಮಾಜ ಪಠಿಸುವ ೧೫೦ ಜನರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಎಂಎಂ ಗೇಟ್ ಎಂಬಲ್ಲಿ ಬೆಲ್ಲದ ಮಾರುಕಟ್ಟೆಯಲ್ಲಿ ಇಬಾದತಗಾಹ ಇಲ್ಲಿ ಏಪ್ರಿಲ್ ೨ ರಂದು ನಮಾಜ್ ಪಠಿಸಲಾಗಿತ್ತು. ಪೊಲೀಸರ ಆರೋಪವೆಂದರೆ, ರಸ್ತೆಯಲ್ಲಿ ನಮಾಜ ಪಠಿಸಿರುವುದರಿಂದ ವಾಹನ ಸಂಚಾರದಲ್ಲಿ ಅಡೆತಡೆ ನಿರ್ಮಾಣವಾಗಿರುವ ಕಾರಣ, ಹಾಗೂ ೧೪೪ ಕಲಮಿನ ಉಲ್ಲಂಘನೆ ಮಾಡಿದಕ್ಕಾಗಿ ದೂರು ದಾಖಲಿಸಲಾಗಿದೆ. ಈ ರೀತಿ ನಮಾಜನ್ನು ಅಖಿಲ ಭಾರತೀಯ ಹಿಂದೂ ಮಹಾಸಭೆ ವಿರೋಧಿಸಿತ್ತು.

ಸಂಪಾದಕೀಯ ನಿಲುವು

ದೇಶಾದ್ಯಂತ ಈ ರೀತಿ ನಮಾಜ್ ಪಠಿಸುವವರ ವಿರುದ್ಧ ದೂರ ದಾಖಲಿಸಬೇಕು ಮತ್ತು ಇಂತಹ ಕಾನೂನುಬಾಹಿರ ಕೃತಿಗಳನ್ನು ಮಾಡುವವರಲ್ಲಿ ಮತ್ತೆಂದೂ ಈ ರೀತಿ ಮಾಡದೆ ಇರುವಂತೆ ಭಯ ಹುಟ್ಟಬೇಕು.