ಒಳ್ಳೆಯ ಗುಣ ಪಡೆಯುವುದಕ್ಕಾಗಿ ಯೇಸುವನ್ನು ಆರಾಧಿಸಿರಿ. ಹಿಂದೂಗಳು ದೆವ್ವಗಳಿದ್ದಾರೆ !
ಹಿಂದೂಗಳನ್ನು ದೆವ್ವ ಎಂದು ಕರೆಯುವ ಕ್ರೈಸ್ತ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳಿ !
ಹಿಂದೂಗಳನ್ನು ದೆವ್ವ ಎಂದು ಕರೆಯುವ ಕ್ರೈಸ್ತ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳಿ !
ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲಿ ಚಿನ್ನವನ್ನು ಖರೀದಿಸಿ’, ಎಂಬ ಟ್ವಿಟರ ಮೇಲಿನ ಅಭಿಯಾನಕ್ಕೆ ಶ್ರೀರಾಮ ಸೇನೆಯ ಸಂಪೂರ್ಣವಾಗಿ ಬೆಂಬಲ ನೀಡಿದೆ. ಕರ್ನಾಟಕದಲ್ಲಿ ಹಾಗೂ ಪ್ರಮುಖ್ಯವಾಗಿ ರಾಜ್ಯದಲ್ಲಿರುವ ಕೇರಳದ ಮತಾಂಧರ ಅಂಗಡಿಗಳಿಂದ ಚಿನ್ನವನ್ನು ಖರೀದಿಸಬೇಡಿ, ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕರವರು ಮನವಿ ಮಾಡಿದ್ದಾರೆ.
ಇಲ್ಲಿನ ಡಬರಾ ತಾಲೂಕಿನ ಜಂಗಪುರಾ ಎಂಬ ಗ್ರಾಮದಲ್ಲಿ ಮತಾಂಧ ಯುವಕನು ಹಿಂದು ಹೆಸರನ್ನಿಟ್ಟುಕೊಂಡು ಓರ್ವ ೨೬ ವರ್ಷದ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದನು. ಅನಂತರ ಅವಳೊಂದಿಗೆ ದೇವಾಲಯದಲ್ಲಿ ವಿವಾಹವಾದನು.
ದಕ್ಷಿಣ ಭಾರತದಲ್ಲಿ ಹಿಂದೂಗಳ ಮತಾಂತರದ ಪ್ರಕರಣಗಳು ಈಗ ನಿತ್ಯದ ವಿಷಯವಾಗಿದೆ. ಕ್ರೈಸ್ತರಿಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಹಿಂದೂಗಳ ಮತಾಂತರ ಮಾಡುವ ಕೇಂದ್ರಗಳಾಗಿವೆ. ಅಲ್ಲೇ ತಮಿಳುನಾಡಿನಲ್ಲಿ ಹಿಂದೂ ವಿರೋಧಿ ಷಡ್ಯಂತ್ರ ತಾರಕ್ಕೇರಿದೆ.
ಭಯೋತ್ಪಾದಕ ನಿಗ್ರಹ ದಳ ಮತ್ತು ಭಾರತೀಯ ಗಡಿ ಸುರಕ್ಷಾ ಪಡೆಗಳು ಜಂಟಿಯಾಗಿ ನಡೆಸಿರುವ ಕ್ರಮದಲ್ಲಿ ಅರಬ್ಬಿ ಸಮುದ್ರದಲ್ಲಿ ಅಲ ಹಜ್ ಎಂಬ ಪಾಕಿಸ್ತಾನಿ ನೌಕೆಯನ್ನು ತಡೆದು ಸುಮಾರು ೨೮೦ ಕೋಟಿ ರೂಪಾಯಿ ಬೆಲೆಬಾಳುವ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
ಹುಬ್ಬಳ್ಳಿಯಲ್ಲಿ ಹನುಮಾನ ಜಯಂತಿಯ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಕಪೋಲಕಲ್ಪಿತ ಆಕ್ಷೇಪಾರ್ಹ ಪೋಸ್ಟ್ ಪ್ರಸಾರವಾಗಿದೆ ಎಂಬ ಸುದ್ದಿ ಹಬ್ಬಿದ ನಂತರ ಮತಾಂಧರು ಪೊಲೀಸ್ ಠಾಣೆಯ ಮೇಲೆ ಆಕ್ರಮಣ ನಡೆಸಿದರು.
ದೆಹಲಿಯ ೪೦ ಹಳ್ಳಿಗಳ ಹೆಸರು ಇಸ್ಲಾಮಿ ಆಗಿದೆ. ಅವನ್ನು ಬದಲಾಯಿಸಲು ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂಬ ಮಾಹಿತಿ ದೆಹಲಿಯ ಭಾಜಪದ ಪ್ರದೇಶಾಧ್ಯಕ್ಷ ಆದೇಶ ಗುಪ್ತಾ ಅವರು ನೀಡಿದರು. ಅವರು ಅಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಹಿಂದಿ ನ್ಯೂಸ ವಾಹಿನಿ ‘ನ್ಯೂಸ೧೮’ ನಿರೂಪಕ ಅಮನ ಚೋಪ್ರಾ ವಿರುದ್ಧ ರಾಜಸ್ಥಾನದ ಬುಂದಿ ಮತ್ತು ಡುಂಗರಪುರದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನದ ಅಲವರ ಜಿಲ್ಲೆಯ ರಾಜಗಡನಲ್ಲಿರುವ ೩೦೦ ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯ ಮತ್ತು ಇತರ ಎರಡು ದೇವಾಲಯಗಳನ್ನು ರಸ್ತೆ ವಿಸ್ತರಣೆಗಾಗಿ ಕೆಡವಲಾಯಿತು.
ಇಲ್ಲಿ ಹನುಮಾನ ಜಯಂತಿಯಂದು ಮತಾಂಧರು ಒಂದು ತಥಾಕಥಿತ ಅಕ್ಷೇಪಾರ್ಹ ಪೋಸ್ಟನಿಂದಾಗಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದರು. ಈ ಪ್ರಕರಣದ ತನಿಖೆಯಿಂದ ರಝಾ ಅಕಾಡೆಮಿಯೂ ಇದರಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ರಝಾ ಅಕಾಡೆಮಿಯು ೨೦೧೨ರಲ್ಲಿ ಮುಂಬೈಯ ಆಝಾದ ಮೈದಾನದಲ್ಲಿ ಹಿಂಸಾಚಾರ ಎಸಗಿದ ಆರೋಪವನ್ನು ಎದುರಿಸುತ್ತಿದೆ.
ದಕ್ಷಿಣ ಭಾರತದ ಅನೇಕ ಕ್ರೈಸ್ತ ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಬೈಬಲ್ ಕಲಿಯಲು ಕಡ್ಡಾಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಪ್ರವೇಶಕ್ಕೆ ಹೀಗೊಂದು ನಿಯಮವಿದೆ ಎನ್ನಲಾಗುತ್ತಿದೆ; ಆದರೆ ವಾಸ್ತವದಲ್ಲಿ ಯಾವುದೇ ಖಾಸಗಿ ಶಾಲೆಯ ನಿಯಮವು ಭಾರತದ ಸಂವಿಧಾನಕ್ಕಿಂತ ಮಿಗಿಲಾಗಿಲ್ಲ.