Muslim Man Attacks Police Constable : ಪೊಲೀಸ್ ಪೇದೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಮಹಮ್ಮದ್ ಬಶೀರ್ !

ಟೋಂಕ್ ಜಿಲ್ಲೆಯ ಕೊತ್ವಾಲಿ ನಗರ ಪ್ರದೇಶದಲ್ಲಿ ಮಹಮ್ಮದ್ ಬಶೀರ್ ಹೆಸರಿನ ಓರ್ವ ಮುಸಲ್ಮಾನ ಯುವಕನು ಪೊಲೀಸ್ ಠಾಣೆಯ ಎದುರು ಪೊಲೀಸ್ ಪೇದೆಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ಮುಸಲ್ಮಾನನಿಂದ ಹಿಂದೂ ಯುವತಿಯನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಿ ಹತ್ಯೆ ಮಾಡಲು ಯತ್ನ !

ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂ ಯುವತಿಯರೊಂದಿಗೆ ತಮ್ಮನ್ನು ಹಿಂದೂ ಎಂದು ಹೇಳಿಕೊಳ್ಳುವ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ. ಹಿಂದೂ ಯುವತಿಯರು ಮತ್ತು ಅವರ ಪೋಷಕರು ಈ ಬಗ್ಗೆ ಎಚ್ಚರದಿಂದಿರುವುದು ಆವಶ್ಯಕ !

ಭಾರತದಲ್ಲಿ ಹೆಚ್ಚುತ್ತಿರುವ ‘ದ ಮಾಲ್‌ ಜಿಹಾದ್‌ !’

ಎಲ್ಲ ಹಿಂದೂಗಳು ಮತಾಂಧ ಮುಸಲ್ಮಾನರ ಈ ಕುಟಿಲ ಯೋಜನೆಯನ್ನು ಓದಬೇಕು. ಭಾರತದ ಮೇಲೆ ದಾಳಿ ಮಾಡುವುದೇ ಅವರ ಮುಖ್ಯ ಉದ್ದೇಶವಾಗಿದೆ. ಯಾವ ರೀತಿ ಇಲಿಗಾಗಿ ಇಟ್ಟ ಬಲೆಯು ಅದನ್ನು ಜೀವನದಾದ್ಯಂತ ಹಿಡಿದಿಟ್ಟುಕೊಳ್ಳುವಂತೆ ನಾವು ಮುರ್ಖ ಹಿಂದೂಗಳು ಜಿಹಾದಿ ಯೋಜನೆಗಳಿಗೆ ಬಲಿಯಾಗುತ್ತಿದ್ದೇವೆ.

TMC MLA Statement : ಬಂಗಾಳದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ! – ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸ್ ಶಾಸಕನ ಖೇದಕರ ಘೋಷಣೆ !

ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಶಾಸಕ ಹುಮಾಯೂ ಕಬೀರ್ ಇವರು ಮುಸ್ಲಿಂ ಬಾಹುಳ್ಯವಿರುವ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಾಂಗದಲ್ಲಿ 2 ಎಕರೆ ಜಾಗದಲ್ಲಿ ಹೊಸ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಅಶಾಂತಿಗೆ ಮಹಮ್ಮದ್ ಯೂನೂಸ್ ಹೊಣೆ ! – ಶೇಖ್ ಹಸೀನಾ

ಬಾಂಗ್ಲಾದೇಶವು ಈಗ “ಫ್ಯಾಸಿಸ್ಟ್” ಆಡಳಿತದ ಸುಳಿಯಲ್ಲಿ ಸಿಲುಕಿಕೊಂಡಿದೆ, ಇಲ್ಲಿ ಜನರ ಪ್ರಜಾಪ್ರಭುತ್ವದ ಹಕ್ಕುಗಳು ನಾಶಗೊಂಡಿವೆ. ಮಹಮ್ಮದ ಯೂನೂಸ ಮತ್ತು ಅವರ ಸಹೋದ್ಯೋಗಿಗಳು ದೇಶದಲ್ಲಿ ಜುಲೈ-ಆಗಸ್ಟನಲ್ಲಿ ನಡೆದ ಅಶಾಂತತೆಗಳ ಮುಖ್ಯ ಸೂತ್ರಧಾರರಾಗಿದ್ದಾರೆ.

Union Minister Giriraj Singh Statement : ಬಾಂಗ್ಲಾದೇಶಿ ಮತ್ತು ರೋಹಿಂಗ್ಯ ಮುಸಲ್ಮಾನರು ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಇಲ್ಲಿ ವಿತರಕರೆಂದು ಕೆಲಸ ಮಾಡುತ್ತಾರೆ ! – ಕೇಂದ್ರ ಸಚಿವ ಗಿರಿರಾಜ ಸಿಂಹ

ಭಾರತದಲ್ಲಿ ನುಸುಳಿದ ನಂತರ ಬಾಂಗ್ಲಾದೇಶಿ ಮುಸಲ್ಮಾನರು ಮತ್ತು ರೋಹಿಂಗ್ಯಾ ಮುಸಲ್ಮಾನರು ಮೊಟ್ಟಮೊದಲು ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದರಲ್ಲಿ ವಿತರಕರೆಂದು (ಡಿಲೆವರಿ ಬಾಯ್) ಕೆಲಸ ಆರಂಭಿಸುತ್ತಾರೆ.

Police Denies Communal Angle : ಸಣ್ಣಪುಟ್ಟ ವಿವಾದದಿಂದ ಮತಾಂಧ ಮುಸ್ಲಿಮರಿಂದ ಹಿಂದೂಗಳ ಮೇಲೆ ದಾಳಿ

ಪ್ರದೇಶವನ್ನು ಬಿಟ್ಟು ಹೋಗುವಂತೆ ಮತ್ತು ಕೊಲ್ಲುವುದಾಗಿ ಬೆದರಿಕೆ ಘಟನೆಯ ಹಿಂದೆ ಯಾವುದೇ ಧಾರ್ಮಿಕ ಕಾರಣವಿಲ್ಲ ಎಂದು ಪೊಲೀಸರ ದಾವೆ

ಗ್ರೀಸನಲ್ಲಿ ಮಹಿಳೆಯ ಮೇಲೆ ಬಲಾತ್ಕಾರ ಮತ್ತು ಹತ್ಯೆ ಮಾಡಿದ ಬಾಂಗ್ಲಾದೇಶಿ ಮುಸಲ್ಮಾನನಿಗೆ ಜೀವಾವಧಿ ಶಿಕ್ಷೆ !

ಬಾಂಗ್ಲಾದೇಶಿ ಮುಸಲ್ಮಾನರ ಚಟುವಟಿಕೆಯಿಂದ ಕೇವಲ ಭಾರತೀಯರಷ್ಟೇ ಅಲ್ಲದೆ, ಇಡೀ ಜಗತ್ತಿನಲ್ಲಿನ ಜನರ ತಲೆ ನೋವು ಹೆಚ್ಚಾಗಿದೆ, ಇದು ಇದರ ಒಂದು ಉದಾಹರಣೆ !

Farooq Abdullah Statement: “ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ನನಗೆ ಏನೂ ಗೊತ್ತಿಲ್ಲ !” – ಫಾರುಕ್ ಅಬ್ದುಲ್ಲಾ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ನ್ಯಾಷನಲ್ ಕಾಂಗ್ರೆಸ್ ನಾಯಕ ಫಾರುಕ್ ಅಬ್ದುಲ್ಲಾ ಅವರಿಗೆ ಪತ್ರಕರ್ತರು ಕೇಳಿದಾಗ, ಅವರು ‘ಈ ಬಗ್ಗೆ ನಾನು ಎಲ್ಲಯೂ ಕೇಳಿಲ್ಲ, ನನಗೆ ಗೊತ್ತಿಲ್ಲ.

Bangladesh Muslims Fire ISKCON Temple: ಢಾಕಾದಲ್ಲಿ (ಬಾಂಗ್ಲಾದೇಶ) ಮತಾಂಧ ಮುಸಲ್ಮಾನರಿಂದ ಇಸ್ಕಾನ್ ದೇವಾಲಯಕ್ಕೆ ಬೆಂಕಿ

ನಮ್ಹಟ್ಟಾ ಪ್ರದೇಶದಲ್ಲಿರುವ ಇಸ್ಕಾನ್ ದೇವಾಲಯದ ಮೇಲೆ ಡಿಸೆಂಬರ್ 6 ರ ತಡರಾತ್ರಿ ಮತಾಂಧ ಮುಸ್ಲಿಮರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಇದರಲ್ಲಿ ಶ್ರೀ ಲಕ್ಷ್ಮೀ-ನಾರಾಯಣ ವಿಗ್ರಹ ಹಾಗೂ ಇತರೆ ಧಾರ್ಮಿಕ ವಸ್ತ್ರಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.