ಬಾಂಗ್ಲಾದೇಶದ ನಕ್ಷೆಯಲ್ಲಿ ಬಂಗಾಲ, ಅಸ್ಸಾಂ ಮತ್ತು ತ್ರಿಪುರ ತೋರಿಸಿದ ಬಾಂಗ್ಲಾದೇಶದ ಮುಖ್ಯಸ್ಥ ಮಹಮ್ಮದ್ ಯುನೂಸ್ ಇವರ ಸಲಹೆಗಾರ !
ಇದರಿಂದ ಬಾಂಗ್ಲಾದೇಶದ ಮಾನಸಿಕತೆ ನಿದಾನವಾಗಿ ಬಹಿರಂಗವಾಗುತ್ತಿದೆ. ಅವರಿಗೆ ಈಗ ಅವರನ್ನು ನಿರ್ಮಿಸಿರುವ ಭಾರತವನ್ನೇ ನುಂಗುವುದಿದೆ. ಇಂತಹ ಕೃತಘ್ನರನ್ನು ಭಾರತವು ಆದಷ್ಟು ಬೇಗ ಪಾಠ ಕಲಿಸಿ ಅವರನ್ನು ಬೇರೆ ಸಹಿತ ನಾಶ ಮಾಡುವುದು ಆವಶ್ಯಕವಾಗಿದೆ.