ಮತದಾರರ ಪಟ್ಟಿಯಿಂದ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿ ನುಸುಳುಕೋರರ ಹೆಸರುಗಳನ್ನು ತೆಗೆದುಹಾಕಬೇಕು ! – ಕೇಂದ್ರ ಸಚಿವ ಕಿಶನ್ ರೆಡ್ಡಿ
ಎಲ್ಲಾ ರಾಜಕೀಯ ಪಕ್ಷಗಳು ‘ಬೂತ್ ಲೆವೆಲ್ ಏಜೆಂಟ್’ (ಬಿ.ಎಲ್.ಎ.) ರನ್ನು ನೇಮಿಸಬೇಕು ಮತ್ತು ಮತದಾರರ ಪಟ್ಟಿಯ ‘ವಿಶೇಷ ಆಳವಾದ ಪುನರಾವಲೋಕನ’ (ಎಸ್.ಐ.ಆರ್.) ಪ್ರಕ್ರಿಯೆಯ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಹಕರಿಸಬೇಕು ಎಂದು ರೆಡ್ಡಿ ಅವರು ಕರೆ ನೀಡಿದರು.