ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯುನೂಸ್ ಇವರ ಸಲಹೆಗಾರ ಮಹಫುಜ್ ಆಲಂ ಇವರು ಡಿಸೆಂಬರ್ ೧೬ ಅಂದರೆ ಬಾಂಗ್ಲಾದೇಶದ ನಿರ್ಮಾಣ ದಿನದ ಪ್ರಯುಕ್ತ ಫೇಸ್‌ಬುಕ್‌ನಲ್ಲಿ ತಪ್ಪಾದ ನಕ್ಷೆ ಪೋಸ್ಟ್ ಮಾಡಿದ್ದರು. ಹಾಗೂ ಬರಹ ಕೂಡ ಬರೆದಿದ್ದರು. ಇದರಲ್ಲಿ ಮಹಫುಜ್ ಆಲಂ ಇವರು ಭಾರತದಲ್ಲಿನ ಬಂಗಾಲ್, ತ್ರಿಪುರ ಮತ್ತು ಅಸ್ಸಾಂನ ಕೆಲವು ಪ್ರದೇಶ ಬಾಂಗ್ಲಾದೇಶದಲ್ಲಿ ತೋರಿಸಿದ್ದರು. ಇದರಿಂದ ಟಿಕೆ ಟಿಪ್ಪಣಿಗಳು ನಡೆದ ನಂತರ ಅವರು ಈ ನಕ್ಷೆ ಮತ್ತು ಬರಹವನ್ನು ತೆಗೆದರು.
ನಕ್ಷೆ ಪೋಸ್ಟ್ ಮಾಡುವಾಗ ಮಹಫುಜ್ ಆಲಂ ಇವರು, ದಕ್ಷಿಣ ಏಷ್ಯಾದಲ್ಲಿನ ಪಾಕಿಸ್ತಾನ ಮತ್ತು ಬಂಗಾಲ (ಬಾಂಗ್ಲಾದೇಶ ಸಹಿತ) ಇದು ಮುಸಲ್ಮಾನರ ಭೂಮಿ ಆಗಿದ್ದರೆ ಭಾರತ ಇದು ಬ್ರಾಹ್ಮಣವಾದಿ ಹಿಂದುಗಳ ಭೂಮಿಯಾಗಿದೆ, ತಾವು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು,’ ಎಂದು ಬರೆದಿದ್ದರು.
ಸಂಪಾದಕೀಯ ನಿಲುವುಇದರಿಂದ ಬಾಂಗ್ಲಾದೇಶದ ಮಾನಸಿಕತೆ ನಿದಾನವಾಗಿ ಬಹಿರಂಗವಾಗುತ್ತಿದೆ. ಅವರಿಗೆ ಈಗ ಅವರನ್ನು ನಿರ್ಮಿಸಿರುವ ಭಾರತವನ್ನೇ ನುಂಗುವುದಿದೆ. ಇಂತಹ ಕೃತಘ್ನರನ್ನು ಭಾರತವು ಆದಷ್ಟು ಬೇಗ ಪಾಠ ಕಲಿಸಿ ಅವರನ್ನು ಬೇರೆ ಸಹಿತ ನಾಶ ಮಾಡುವುದು ಆವಶ್ಯಕವಾಗಿದೆ. ಇಲ್ಲವಾದರೆ ಪಾಕಿಸ್ತಾನವು ಭಾರತವನ್ನು ಯಾವ ಸ್ಥಿತಿ ಮಾಡಿತು ಅದೇ ಈ ಪ್ರದೇಶದಲ್ಲಿ ಆಗಲು ಸಮಯ ಬೇಕಾಗುವುದಿಲ್ಲ ! |