ಮಾನವನ ಜೀವನದ ಕಲ್ಯಾಣದ ರಾಜಮಾರ್ಗ ವೇದಗಳಲ್ಲಿದ್ದು ವೈದಿಕ ಧರ್ಮವು ಅವುಗಳಲ್ಲಿನ ಸಿದ್ಧಾಂತಗಳಿಗನುಸಾರ ನಡೆಯುತ್ತದೆ !

ನಮ್ಮ ಧರ್ಮ ‘ಸನಾತನ ಧರ್ಮ’ವಾಗಿದೆ ಹಾಗೂ ಅದು ಈಶ್ವರನಿರ್ಮಿತವಾಗಿದೆ. ‘ಪದಾರ್ಥಗಳ ನಿಶ್ಚಿತ ಗುಣಧರ್ಮಗಳನ್ನು ವಿಶ್ವಕಲ್ಯಾಣಕ್ಕಾಗಿ ಉಪಯೋಗಿಸುವುದು, ಜೀವವು ಈಶ್ವರನೊಂದಿಗೆ ಏಕರೂಪವಾಗುವ ಅಂತಿಮ ಸಾಧ್ಯ’, ಇದೇ ಈ ಧರ್ಮದ ಅಡಿಪಾಯವಾಗಿದೆ.

ರಾತ್ರಿ ಮಲಗುವ ಮೊದಲು ಆಧ್ಯಾತ್ಮಿಕ ಉಪಾಯವನ್ನು ಅವಶ್ಯ ಮಾಡಬೇಕು !

ರಾತ್ರಿ ಮಲಗುವ ಮೊದಲು ಆವರಣ ತೆಗೆಯದಿದ್ದರೆ ರಾತ್ರಿಯಿಡಿ ಆವರಣಯುಕ್ತ ಇದ್ದರೆ ಕೆಟ್ಟ ಶಕ್ತಿಗಳ ದಾಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಮೊದಲು ೧೦ ನಿಮಿಷಗಳ ಕಾಲ ಉಪ್ಪು ನೀರಿನ ಉಪಾಯ ಮಾಡಬೇಕು.

ಪಾಶ್ಚಿಮಾತ್ಯ ವಿಕೃತಿಗೆ ಮರುಳಾದ ಹಿಂದೂ ಮಹಿಳೆಯರೇ, ಧರ್ಮಾಚರಿಸಿ ಮತ್ತು ತಮ್ಮ ಹೆಣ್ಣು ಮಕ್ಕಳಿಗೂ ಅದನ್ನು ಕಲಿಸಿ !

ಇತ್ತೀಚೆಗಿನ ಮಹಿಳೆಯರ ಇನ್ನೊಂದು ವಿಕೃತ ನಡುವಳಿಕೆ ಎಂದರೆ ಕೂದಲುಗಳನ್ನು ಬಿಡುವುದು ! ಇಂದಿನ ಮಹಿಳೆಯರು ತಮ್ಮ ಕೂದಲುಗಳನ್ನು ನೇರಗೊಳಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಕೂದಲುಗಳು ಸೊಂಟದವರೆಗೆ ಉದ್ದವಿದ್ದರೂ ಅವುಗಳನ್ನು ಸಡಿಲವಾಗಿ ಬಿಡಲಾಗುತ್ತದೆ.

ಹಿಂದೂ ಸ್ತ್ರೀಯರೇ, ಮಕರ ಸಂಕ್ರಾಂತಿಯಿಂದ ರಥಸಪ್ತಮಿಯ ವರೆಗೆ ನಡೆಯುವ ಅರಿಶಿಣ-ಕುಂಕುಮ ಸಮಾರಂಭಗಳಲ್ಲಿ ಸನಾತನದ ಗ್ರಂಥಗಳು, ಕಿರುಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಬಾಗಿನವೆಂದು ನೀಡಿ !

ಸನಾತನ ಸಂಸ್ಥೆಯು ಅಧ್ಯಾತ್ಮಶಾಸ್ತ್ರ, ಸಾಧನೆ, ಆಚಾರಧರ್ಮ, ಬಾಲಸಂಸ್ಕಾರ ವರ್ಗ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿವಿಧ ವಿಷಯಗಳ ಬಗ್ಗೆ ಗ್ರಂಥಗಳನ್ನು ಪ್ರಕಟಿಸಿದೆ. ಅವುಗಳಲ್ಲಿನ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಬಾಗಿನವೆಂದು ನೀಡಿದರೆ ಅದರಲ್ಲಿರುವ ಅಮೂಲ್ಯ ಜ್ಞಾನವು ಹೆಚ್ಚೆಚ್ಚು ಜನರವರೆಗೆ ತಲುಪುವುದು.

‘ಒಂದು ದೇಶ ಒಂದು ಚುನಾವಣೆ’ಯ ಚರ್ಚೆ ಆವಶ್ಯಕ ಏಕೆ ?

ಇತ್ತೀಚೆಗೆ ಒಂದೇ ಚುನಾವಣೆಯ ಪ್ರಸ್ತಾಪ ಮುಂದೆ ಬರಲು ಮುಖ್ಯ ಕಾರಣವೆಂದರೆ, ಭಾರತೀಯ ಸಂವಿಧಾನದಿಂದ ಏನು ಅಪೇಕ್ಷೆಯಿದೆಯೊ, ಅದನ್ನು ಪೂರ್ಣಗೊಳಿಸಲು ಅಡಚಣೆಗಳು ಬರುತ್ತಿವೆ. ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಚುನಾವಣೆಯ ದೃಷ್ಟಿಕೋನದಿಂದ ನೋಡಲಾಗುತ್ತದೆ.

ಕಂಚಿನ ಸಣ್ಣ ಪಾತ್ರೆಯಿಂದ ಅಥವಾ ಬಟ್ಟಲಿನಿಂದ ಅಂಗಾಲುಗಳಿಗೆ ಏಕೆ ಮರ್ದನ ಮಾಡಬೇಕು ?

ನಮ್ಮ ಶರೀರದಲ್ಲಿ ೭೨ ಸಾವಿರ ನಾಡಿಗಳಿವೆ. ಅವುಗಳಲ್ಲಿನ ಹೆಚ್ಚಿನ ನಾಡಿಗಳು ಅಂಗೈ ಮತ್ತು ಅಂಗಾಲುಗಳಲ್ಲಿ ಕೊನೆಗೊಳ್ಳುತ್ತವೆ. ಆದುದರಿಂದ ಅಂಗಾಲುಗಳ ಮರ್ದನ(ಮಾಲೀಶ) ಇದು ಅನೇಕ ನೋವುಗಳಿಗೆ ಒಂದು ಗುಣಕಾರಿ ಮತ್ತು ಅಗ್ಗದ ಪರಿಹಾರವಾಗಿದೆ.

ಗುರುಬೋಧ

ಸಗುಣವು ನಿರ್ಗುಣಕ್ಕಾಗಿ ಇದೆ ಮತ್ತು ನಿರ್ಗುಣವು ಸಗುಣಕ್ಕಾಗಿ ಇದೆ. ಒಟ್ಟಾರೆ ಸಗುಣ ಮತ್ತು ನಿರ್ಗುಣ ಅವರ ಸಂಧರ್ಭದಲ್ಲಿ ನಡೆಸಿದ ಪ್ರಯತ್ನಗಳಿಂದ ಶೂನ್ಯಾವಸ್ಥೆಯ ಅನುಭೂತಿ ಬರುತ್ತದೆ.

ನಮಗಾಗುವ ತೊಂದರೆಗೆ ಪ್ರಾಣಶಕ್ತಿವಹನ ಉಪಾಯ ಪದ್ಧತಿಯಿಂದ ಉಪಾಯ ಹುಡುಕಿದ ನಂತರ ಅದನ್ನು ಪ್ರತಿದಿನ ಹುಡುಕದೆ ೧೫ ದಿನಗಳ ನಂತರ ಪುನಃ ಹುಡುಕಬೇಕು ಹಾಗೂ ಅಲ್ಲಿಯ ತನಕ ಅದೇ ಉಪಾಯ ಮಾಡಬೇಕು !

ತೀವ್ರ ತೊಂದರೆ ಇರುವ ಕೆಲವು ಸಾಧಕರಿಗೆ ‘ತನ್ನ ಆಧ್ಯಾತ್ಮಿಕ ತೊಂದರೆ ಹೆಚ್ಚಾಗಿದೆ’, ಎಂದು ಅರಿವಾಗುವುದಿಲ್ಲ. ಅಂತಹ ಸಾಧಕರು ತಮಗೆ ಉಪಾಯವನ್ನು ಹೇಳಲು ನೇಮಿಸಲಾದ ಸಾಧಕರಲ್ಲಿ ವಿಚಾರಿಸಿ ಅವರು ನೀಡಿದ ಪ್ರಾಣಶಕ್ತಿವಹನ ಉಪಾಯಪದ್ಧತಿಯಿಂದ ಉಪಾಯ ಮಾಡಬೇಕು.