Bangladesh Hindu Temples : ಬಾಂಗ್ಲಾದೇಶದಲ್ಲಿ ೨ ದಿನದಲ್ಲಿ ೩ ಹಿಂದೂ ದೇವಸ್ಥಾನಗಳಲ್ಲಿನ ೮ ಮೂರ್ತಿಗಳು ಧ್ವಂಸ : ಓರ್ವ ಮುಸಲ್ಮಾನನ ಬಂಧನ
ಬಾಂಗ್ಲಾದೇಶದಲ್ಲಿನ ಮೈಮನ ಸಿಂಗ್ ಮತ್ತು ದಿನಾಜಪುರ್ ಇಲ್ಲಿಯ ೩ ಹಿಂದೂ ದೇವಸ್ಥಾನಗಳಲ್ಲಿನ ೮ ಮೂರ್ತಿಗಳನ್ನು ೨ ದಿನದಲ್ಲಿ ಧ್ವಂಸ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿನ ಮೈಮನ ಸಿಂಗ್ ಮತ್ತು ದಿನಾಜಪುರ್ ಇಲ್ಲಿಯ ೩ ಹಿಂದೂ ದೇವಸ್ಥಾನಗಳಲ್ಲಿನ ೮ ಮೂರ್ತಿಗಳನ್ನು ೨ ದಿನದಲ್ಲಿ ಧ್ವಂಸ ಮಾಡಿದ್ದಾರೆ.
ಚಾರ್‌ಬಾಗ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ 5 ವರ್ಷದ ಅಮಾಯಕ ಬಾಲಕನನ್ನು ಅಪಹರಿಸಿ ಆತನ ಕೈಕಾಲು ಕಟ್ಟಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಆತನ ತಲೆಯನ್ನು ನೆಲಕ್ಕೆ ಅಪ್ಪಳಿಸಿ ಕೊಲೆ ಮಾಡಿದ್ದಾನೆ.
ಹಿಂದೂ ಸಂತರು ಮತ್ತು ಮಹಂತರನ್ನು ಕೊಂದು ಹಿಂದೂಗಳನ್ನು ದಿಕ್ಕು ತಪ್ಪಿಸುವ ತಂತ್ರವಾಗಿದೆ. ಇದನ್ನು ತಡೆಯಲು ಪ್ರಭಾವಿ ಹಿಂದೂ ಸಂಘಟನೆ ಅಗತ್ಯ !
ಸರಕಾರವು ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಬೇಕು. ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಇದೇ ರಾಷ್ಟ್ರದ ಭದ್ರತೆಯ ಆಧಾರವಾಗಿದೆ
ಹಿಂದೂಗಳ ನಾಯಕರನ್ನು ಯಾರು ಕೊಲ್ಲಲು ಯತ್ನಿಸುತ್ತಿದ್ದಾರೆ, ಇದನ್ನು ಗಮನಿಸಿ ! ‘ದೇಶದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’, ಎನ್ನುವವರು ಇಂತಹ ಘಟನೆಗಳ ಬಗ್ಗೆ ಮಾತ್ರ ಮೌನ ವಹಿಸುತ್ತಾರೆ !
ಬಾಂಗ್ಲಾದೇಶದಲ್ಲಿನ ಟೋಂಗಿ ನಗರದಲ್ಲಿ ಡಿಸೆಂಬರ್ ೧೭ ರಂದು ಇಜ್ತಿಮಾ ಕಾರ್ಯಕ್ರಮದ ಆಯೋಜನೆಯಿಂದ ಮುಸಲ್ಮಾನರ ಎರಡು ಗುಂಪಿನಲ್ಲಿ ನಡೆದಿರುವ ಹಿಂಸಾಚಾರದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ
ಇಲ್ಲಿನ ಮುಸ್ಲಿಂ ಬಾಹುಳ್ಯವಿರುವ ಸರಾಯ ರೆಹಮಾನ ಪ್ರದೇಶದಲ್ಲಿ ಡಿಸೆಂಬರ್ 18 ರಂದು 50 ವರ್ಷಕ್ಕೂ ಹೆಚ್ಚು ಹಳೆಯದಾದ ಶಿವನ ದೇವಸ್ಥಾನ ಪತ್ತೆಯಾಗಿದೆ. ಈ ದೇವಸ್ಥಾನ ಹಲವು ವರ್ಷಗಳಿಂದ ಮುಚ್ಚಲಾಗಿತ್ತು.
ಉತ್ತರಪ್ರದೇಶ ಸರಕಾರವು ಈಗ ಇಂತಹ ದೇವಸ್ಥಾನಗಳನ್ನು ಕಂಡು ಹಿಡಿಯಲು ಸ್ವತಂತ್ರ ಇಲಾಖೆಯನ್ನು ಸ್ಥಾಪಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಮತಾಂಧ ಮುಸಲ್ಮಾನ ಎಷ್ಟೇ ಉನ್ನತ ಹುದ್ದೆಗೆ ತಲುಪಿದರೂ ಅವರು ತಮ್ಮ ಅಪರಾಧಿ ಮನಸ್ಥಿತಿ ಅಲ್ಲಿಯು ತೋರಿಸುತ್ತಾರೆ !
ದೇವಸ್ಥಾನ ಪಾಳು ಬಿದ್ದಿದ್ದು ಮತಾಂಧ ಮುಸಲ್ಮಾನರಿಂದ ದೇವಸ್ಥಾನದಲ್ಲಿನ ಮೂರ್ತಿಗಳ ಧ್ವಂಸ