ಶಾಹಿ ಈದ್ಗಾದ ‘ಧಾರ್ಮಿಕ ಸ್ವರೂಪ’ವನ್ನು ನಿರ್ಧರಿಸುವುದು ಅವಶ್ಯಕ ! – ಅಲಹಾಬಾದ್ ಉಚ್ಚ ನ್ಯಾಯಾಲಯ
ಹಿಂದೂ ಅರ್ಜಿದಾರರು ಸಲ್ಲಿಸಿದ ಅರ್ಜಿಗಳಿಂದ ‘ಪ್ರಾರ್ಥನಾ ಸ್ಥಳಗಳ ಕಾಯ್ದೆ’ (‘ಪ್ಲೇಸಸ್ ಆಫ್ ವರ್ಶಿಪ್’)ಯನ್ನು ಉಲ್ಲಂಘಿಸಿದೆ ಎಂಬ ಮುಸ್ಲಿಂ ಪಕ್ಷದ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಹಿಂದೂ ಅರ್ಜಿದಾರರು ಸಲ್ಲಿಸಿದ ಅರ್ಜಿಗಳಿಂದ ‘ಪ್ರಾರ್ಥನಾ ಸ್ಥಳಗಳ ಕಾಯ್ದೆ’ (‘ಪ್ಲೇಸಸ್ ಆಫ್ ವರ್ಶಿಪ್’)ಯನ್ನು ಉಲ್ಲಂಘಿಸಿದೆ ಎಂಬ ಮುಸ್ಲಿಂ ಪಕ್ಷದ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಕಾವಡ ಯಾತ್ರೆ ಜುಲೈ 26 ರಂದು ಹರಿದ್ವಾರ ನಗರದ ಜ್ವಾಲಾಪುರ ಪ್ರದೇಶದ ಮೂಲಕ ಹಾದುಹೋಗುತ್ತಿತ್ತು; ಆದರೆ ಅದಕ್ಕೂ ಮುಂಚೆಯೇ, ಈ ಮಾರ್ಗದಲ್ಲಿನ ಎರಡು ಮಸೀದಿಗಳು ಮತ್ತು ಒಂದು ಮಜಾರ (ಮುಸ್ಲಿಂ ಗೋರಿ) ಇವುಗಳನ್ನು ಪರದೆಗಳಿಂದ ಮುಚ್ಚಲಾಗಿತ್ತು.
ಮಸೀದಿ ಮೇಲಿನ ಭೋಗಾದಿಂದಾಗುವ ಧ್ವನಿ ಮಾಲಿನ್ಯದ ತುಲನೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಕಾವಡಾ ಯಾತ್ರೆಯಲ್ಲಿ ಬಳಸುವ ಡಿಜೆಯ ಧ್ವನಿ ಮಾಲಿನ್ಯ ಬಹಳ ಅಲ್ಪವಾಗಿದೆ. ಇದು ಸಮಾಜವಾದಿ ಪಕ್ಷದ ನಾಯಕನಿಗೆ ಅರ್ಥವಾಗುವುದೇ ?
ನಗರದ ಅಮಾನಿಕೆರೆಯಲ್ಲಿ 3 ಸಾವಿರ ಫ್ಲಾಟ್‌ಗಳನ್ನು ಹೊಂದಿರುವ ‘ಪ್ರಾವಿಡೆಂಟ್ ವೆಲ್‌ವರ್ತ್ ಸಿಟಿ ಅಪಾರ್ಟ್‌ಮೆಂಟ್’ ಸಂಕೀರ್ಣದಲ್ಲಿ ಹಿಂದೂಗಳು ನಿರ್ಮಿಸಿರುವ ತುಳಸಿ ಕಟ್ಟೆಯನ್ನು ಮುಸ್ಲಿಮರು ವಿರೋಧಿಸಿ ಅದನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
ಭಗವಾನ ಶ್ರೀಕೃಷ್ಣನ ಕಾರ್ಯವನ್ನು ಅರಿತು ಧರ್ಮಕಾರ್ಯ ಮಾಡಬೇಕು ! – – ವಕೀಲ ಖುಷ್ ಖಂಡೇಲ್ವಾಲ್
ದೆಹಲಿಯ ಮಂಗೋಲ್ಪುರಿಯಲ್ಲಿ ಮಸೀದಿಯೊಂದರ ಅಕ್ರಮ ನಿರ್ಮಾಣದ ವಿರುದ್ಧ ದೆಹಲಿ ಮಹಾನಗರ ಪಾಲಿಕೆಯು ಕ್ರಮ ಕೈಗೊಂಡಿತು.
‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’ (‘ಎನ್.ಸಿ.ಇ.ಆರ್.ಟಿ’ಯ) 12 ನೇ ತರಗತಿಯ ರಾಜ್ಯಶಾಸ್ತ್ರ ವಿಷಯದ ಹೊಸ ಪುಸ್ತಕದಲ್ಲಿ ಬಾಬ್ರಿಯ ಉಲ್ಲೇಖ ‘3 ಗುಮ್ಮಟಗಳ ವಾಸ್ತು’ ಎಂದು ಉಲ್ಲೇಖಿಸಿದೆ.
ಚೀನಾದಲ್ಲಿ ಈಗ ಅರಬಿ ಶೈಲಿಯಲ್ಲಿ ಕಟ್ಟಿರುವ ಒಂದೇ ಒಂದು ಮಸೀದಿ ಉಳಿದಿಲ್ಲ. ಚೀನಾದ ಕೊನೆಯ ದೊಡ್ಡ ಮಸೀದಿಯ ಕಟ್ಟಡದಲ್ಲಿ ಅನೇಕ ಬದಲಾವಣೆಗಳು ಮಾಡುವಾಗ ಗುಮ್ಮಟ ಮತ್ತು ಮಿನಾರ್ ತೆರವುಗೊಳಿಸಲಾಗಿದೆ.
ಕಂಕನಾಡಿ ಇಲ್ಲಿ ಬೆಳಿಗ್ಗೆ ವಾಹನಗಳ ಸಂಚಾರ ಹೆಚ್ಚಾಗಿರುವ ಸಮಯದಲ್ಲಿ ಅನೇಕ ಮುಸಲ್ಮಾನ ಯುವಕರು ಇಲ್ಲಿಯ ಮಸೀದಿ ಎದುರಿನ ರಸ್ತೆಯ ಮಧ್ಯದಲ್ಲಿ ಕುಳಿತು ನಮಾಜ಼್ ಪಠಣ ಮಾಡಿದರು.