
ಮಂಗಳೂರು – ಕಂಕನಾಡಿ ಇಲ್ಲಿ ಬೆಳಿಗ್ಗೆ ವಾಹನಗಳ ಸಂಚಾರ ಹೆಚ್ಚಾಗಿರುವ ಸಮಯದಲ್ಲಿ ಅನೇಕ ಮುಸಲ್ಮಾನ ಯುವಕರು ಇಲ್ಲಿಯ ಮಸೀದಿ ಎದುರಿನ ರಸ್ತೆಯ ಮಧ್ಯದಲ್ಲಿ ಕುಳಿತು ನಮಾಜ಼್ ಪಠಣ ಮಾಡಿದರು. ಇದರಿಂದ ಸಂಚಾರಕ್ಕೆ ಅಡಚಣೆ ನಿರ್ಮಾಣವಾಯಿತು. ಈ ಘಟನೆ ೨ ದಿನಗಳ ಹಿಂದೆ ಘಟಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಅದರ ವೀಡಿಯೋ ಪ್ರಸಾರವಾಗಿದೆ. ನಮಾಜ಼್ ಮಾಡಲು ಮಸೀದಿ ಇರುವಾಗ ಅಲ್ಲಿಗೆ ಹೋಗದೆ ನಡು ಬೀದಿಯಲ್ಲಿ ಕುಳಿತು ನಮಾಜ಼್ ಪಠಣ ಮಾಡುತ್ತಿದ್ದರೆ ವಾಹನಗಳು ಚಲಿಸುವುದು ಹೇಗೆ ? ಇದು ನಾಗರಿಕರು ಕೇಳುವ ಪ್ರಶ್ನೆಯಾಗಿದೆ .
(ಸೌಜನ್ಯ: Vistara News)
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!