ನಮ್ಮನ್ನು ಮುಸಲ್ಮಾನರು ಅಥವಾ ಕ್ರೈಸ್ತರು ಅಲ್ಲ, ಹಿಂದೂಗಳೇ ಸೋಲಿಸಿದ್ದಾರೆ! – ಅನಂತಕುಮಾರ ಹೆಗಡೆ, ಭಾಜಪ ನಾಯಕ – Anant Kumar Hegde Massive Speech

”ಜಾತ್ಯಾತೀತತೆ ಎಂದರೆ ಹಿಂದುತ್ವ. ಇತರ ದೇಶಗಳಿಂದ ಬಂದವರಿಗೆ ನಾವು ಮಸೀದಿ ಮತ್ತು ಚರ್ಚ್‌ ಗಳನ್ನು ನಿರ್ಮಿಸಲು ಅನುಮತಿ ನೀಡಿದ್ದೇವೆ. ಹೀಗಿರುವಾಗ ನಮಗಿಂತ ದೊಡ್ಡ ಜಾತ್ಯತೀತರು ಬೇರೆ ಯಾರು ಇರಲು ಸಾಧ್ಯ? ಧೈರ್ಯವಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಜಾತ್ಯಾತೀತತೆಯ ಪಾಠಗಳನ್ನು ಮಾಡಿ.

ಮುಸ್ಲಿಂ ತಂದೆಯಿಂದಲೇ ತನ್ನ ಮಗನಿಂದ ಮಸೀದಿಯ ಗೋಡೆಯ ಮೇಲೆ ‘ಜೈ ಶ್ರೀರಾಮ್’ ಎಂದು ಬರೆಸಿದ !

ಇಂತಹ ಕೃತ್ಯಗಳ ಮೂಲಕ ಮುಸ್ಲಿಮರನ್ನು ಪ್ರಚೋದಿಸಿ, ಹಿಂದೂಗಳನ್ನು ಹತ್ಯೆ ಮಾಡಲು ಮತಾಂಧರು ಹೇಗೆ ಕಾರ್ಯಪ್ರವೃತ್ತರಾಗಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ!

ಅಟ್ಟುಕಲ್ ಪೊಂಗಲ ಹಬ್ಬದ ಪ್ರಯುಕ್ತ ಹಿಂದೂ ಭಕ್ತರಿಗಾಗಿ ಮಸೀದಿ ಮತ್ತು ಮನೆಗಳನ್ನು ಮುಕ್ತವಾಗಿಡಿ! – Attukal Pongala Festival

ಕೇರಳದ ಪಾಲಯಂನ ಇಮಾಮ್ ವಿ.ಪಿ. ಸುಹೈಬ್ ಮೌಲ್ವಿ ಅವರು ಅಟ್ಟುಕಲ್ ಪೊಂಗಲ ಹಬ್ಬದ ವೇಳೆ ಹಿಂದೂ ಭಕ್ತರಿಗಾಗಿ ಮಸೀದಿ ಮತ್ತು ಮನೆಗಳನ್ನು ತೆರೆಯಿಟ್ಟು, ಆಹಾರ-ನೀರು ಒದಗಿಸಲು ಕರೆ ನೀಡಿದ್ದು, ಇದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಅಹಲ್ಯಾನಗರದ ಮಢಿ ಜಾತ್ರೆಯಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ನಿಷೇಧ ! Madhi Yatra Muslims Traders Banned

ಕಳೆದ ವರ್ಷದಂತೆ ಈ ವರ್ಷವೂ ಜಾತ್ರೆಯಲ್ಲಿ ಮುಸಲ್ಮಾನ ವ್ಯಾಪಾರಿಗಳು ಮಳಿಗೆಗಳನ್ನು ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಮಢಿ (ತಾ. ಪಾಥರ್ಡಿ) ಇಲ್ಲಿನ ಗ್ರಾಮ ಪಂಚಾಯತಿಯು ಈ ಬಗ್ಗೆ ಠರಾವು ಅಂಗೀಕರಿಸಿದೆ. ಮಢಿ ಗ್ರಾಮದ ಸರಪಂಚ ಸಂಜಯ ಮರಕಡ ಅವರು ಈ ನಿಲುವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಮೆರವಣಿಗೆಯ ಮಾರ್ಗದಲ್ಲಿರುವ 92 ಮಸೀದಿಗಳನ್ನು ತಾರ್ಪಾಲಿನಿಂದ ಮುಚ್ಚಲಾಗಿದೆ!

ಹೋಳಿಗೂ ಸುಮಾರು 15 ದಿನಗಳ ಮೊದಲು ಲಾಟ್ ಸಾಹೇಬ್ ಆಗುವ ವ್ಯಕ್ತಿಯನ್ನು ಕರೆಸಿ ಅವನಿಗೆ ಉತ್ತಮ ಆತಿಥ್ಯ ನೀಡಲಾಗುತ್ತದೆ. ನಂತರ ಅವನನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.

ಇಂದೂರ್ ಉಚ್ಚ ನ್ಯಾಯಾಲಯಕ್ಕೆ ೨,೧೦೦ ಪುಟಗಳ ವರದಿ ಸಲ್ಲಿಸಿದ ಪುರಾತತ್ವ ಸರ್ವೇಕ್ಷಣಾ ಇಲಾಖೆ – Bhojshala ASI Indore High Court

ಮಧ್ಯಪ್ರದೇಶದ ಧಾರಾ ಜಿಲ್ಲೆಯ ಭೋಜಶಾಲೆ ಸಂಕೀರ್ಣದಲ್ಲಿರುವ ಕಮಾಲ್ ಮೌಲಾ ಮಸೀದಿಗೆ ಸಂಬಂಧಿಸಿದಂತೆ ಫೆಬ್ರವರಿ ೨೪ ರಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವೈಜ್ಞಾನಿಕ ವರದಿಯನ್ನು ಇಂದೂರ್ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ.

೫ ನಿಮಿಷ ಪೊಲೀಸರನ್ನು ಪಕ್ಕಕ್ಕೆ ಸರಿಸಿದರೆ ಹಿಂದೂಗಳನ್ನು ಸೀಳಿ ಹಾಕುತ್ತೇವೆ! – ಮುಸಲ್ಮಾನರ ಬೆದರಿಕೆ Nepal Muslims Threaten Hindus

ನೇಪಾಳದ ಮಧೇಶ ಪ್ರಾಂತ್ಯದ ಭಾರತದ ಗಡಿಯ ಸಮೀಪವಿರುವ ರೌತಹಟ ಜಿಲ್ಲೆಯ ಗೌರ ನಗರಸಭೆ ವ್ಯಾಪ್ತಿಯಲ್ಲಿ, ಮಸೀದಿಯ ಮುಂಭಾಗದಿಂದ ಹಿಂದೂಗಳು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದ್ದಕ್ಕಾಗಿ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ.

‘ಸಲೀಂ’ ಏನಾದರೂ ‘ಸುರೇಶ’ ಎಂದು ಸುಳ್ಳು ಹೇಳಿ ವಂಚಿಸಿದರೆ ಆತನಿಗೆ ಉಳಿಗಾಲ ಇಲ್ಲ ! – Harsh Sanghavi

ಗುಜರಾತ ಗೃಹಸಚಿವ ಹರ್ಷ ಸಂಘವಿ ಅವರು, ನಕಲಿ ಗುರುತು ಬಳಸಿ ಹುಡುಗಿಯರನ್ನು ವಂಚಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಮನೆಬಿಟ್ಟು ಓಡಿ ಮದುವೆಯಾಗುವ ಪ್ರಕರಣಗಳಿಗೆ ವಿವಾಹ ನೋಂದಣಿ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಸರ್ಕಾರ ನಿರ್ಧರಿಸಿದೆ.

UP Loudspeaker Ban : ಉತ್ತರ ಪ್ರದೇಶ: ರಮಜಾನ್ ಸಮಯದಲ್ಲಿ ಮಸೀದಿಗಳಿಗೆ ಧ್ವನಿವರ್ಧಕ ಬಳಸಲು ಅನುಮತಿಯೇ ಇಲ್ಲ!

ಭಾಜಪ ಆಡಳಿತವಿರುವ ಪ್ರತಿಯೊಂದು ರಾಜ್ಯಗಳು ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಬಾಗಲಕೋಟೆ : ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲು ತೂರಾಟ – Stone Pelting in Shivaji Jayanti Procession

ಶಿವಜಯಂತಿ ಮೆರವಣಿಗೆಯ ವೇಳೆ ಬಾಗಲಕೋಟೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ಕೆಲ ಪೊಲೀಸರು ಗಾಯಗೊಂಡಿದ್ದಾರೆ; ಭಾಗ್ಯನಗರದಲ್ಲೂ ವಿವಾದ ಉಂಟಾಗಿ ಪರಿಸ್ಥಿತಿ ನಿಯಂತ್ರಣದಲ್ಲಿದೆ.