ಜ್ಞಾನವಾಪಿ ಸಮೀಕ್ಷೆ – ನೆಲಮಾಳಿಗೆಯಲ್ಲಿ ಭಗ್ನಗೊಂಡ ದೇವರ ವಿಗ್ರಹ ಪತ್ತೆ!

ಜ್ಞಾನವಾಪಿ ಸಮೀಕ್ಷೆಯ ಎರಡನೇ ದಿನ

5 ಕಲಶ ಮತ್ತು ಕಮಲದ ಆಕೃತಿ ಪತ್ತೆ!

2 ಅಡಿ ತ್ರಿಶೂಲ ಪತ್ತೆ!

ಕಿಸ್ತವಾಡ (ಜಮ್ಮು) ಇಲ್ಲಿನ ಎಲ್ಲಾ ಮದರಸಾಗಳ ವ್ಯವಸ್ಥಾಪನೆಯನ್ನು ಸರಕಾರಕ್ಕೆ ಹಸ್ತಾಂತರಿಸುವ ನಿರ್ಧಾರ ರದ್ದು !

ಜಮ್ಮು ಕಾಶ್ಮೀರದ ಕಿಸ್ತವಾಡದಲ್ಲಿರುವ ಎಲ್ಲಾ ಮದರಸಾಗಳ ವ್ಯವಸ್ಥಾಪನೆಯನ್ನು ಕೇಂದ್ರಾಡಳಿತವು ನಡೆಸುವ ಕೇಂದ್ರ ಸರಕಾರದ ನಿರ್ಧಾರವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಉಚ್ಚನ್ಯಾಯಾಲಯ ರದ್ದುಗೊಳಿಸಿದೆ. ನ್ಯಾಯಾಲಯವು, ಜೂನ್ 2023ರಲ್ಲಿ ಸರಕಾರವು ಹೊರಡಿಸಿದ ಅಧೀಕೃತ ಆದೇಶವನ್ನು ಎಲ್ಲಾ ಮದರಸಾಗಳಿಗೆ ಅನ್ವಯಿಸಲು ಸಾಧ್ಯವಿಲ್ಲ.

ಪಲವಲ್ (ಹರಿಯಾಣ) ಇಲ್ಲಿ ಮಸೀದಿ ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಅಜ್ಞಾತರು !

ಇಲ್ಲಿ ಆಗಸ್ಟ್ 1 ರ ರಾತ್ರಿ ಬೈಕ್ ನಿಂದ ಬಂದಿದ್ದ ಕಿಡಿಗೇಡಿಗಳು ಇಲ್ಲಿನ ಮಸೀದಿಯನ್ನು ಧ್ವಂಸಗೊಳಿಸಿ ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಸ್ಥಳಿಯರು, ಈ ದಾಳಿಯನ್ನು ಮುಸ್ಲಿಮರೇ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಗುರುಗ್ರಾಮ್ (ಹರಿಯಾಣ)ದಲ್ಲಿ ಸಮೂಹದಿಂದ ಮಸೀದಿ ಧ್ವಂಸ !

ನುಹದಲ್ಲಿ ಮತಾಂಧ ಮುಸ್ಲಲ್ಮಾನರು ಹಿಂದೂಗಳ ಧಾರ್ಮಿಕ ಯಾತ್ರೆಯ ಮೇಲೆ ದಾಳಿ ಮಾಡಿದ ನಂತರ, ನೆರೆಯ ಗುರುಗ್ರಾಮ್ ಜಿಲ್ಲೆಯಲ್ಲಿ ಪ್ರತಿಕ್ರಿಯೆಗಳು ಭುಗಿಲೆದ್ದಿತು. ಇಲ್ಲಿನ ಸೆಕ್ಟರ್ 56 ಮತ್ತು 57 ರಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿಯನ್ನು 100 ರಿಂದ 200 ಜನರ ಸಮೂಹವು ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ.

ಜ್ಞಾನವಾಪಿ ಪರಿಸರದ ಸಮೀಕ್ಷೆ ಮತ್ತು ಶಿವಲಿಂಗದ ಪರೀಕ್ಷೆಯನ್ನು ಮಾಡಲು ಮುಂದಿನ ವಿಚಾರಣೆಯ ವರೆಗೆ ಸ್ಥಗಿತ

ಸರ್ವೋಚ್ಚ ನ್ಯಾಯಾಲಯವು ಜ್ಞಾನವಾಪಿ ಪರಿಸರದ ವೈಜ್ಞಾನಿಕ ಸಮೀಕ್ಷೆ ಮತ್ತು ಅಲ್ಲಿ ದೊರಕಿರುವ ಶಿವಲಿಂಗ ಎಷ್ಟು ಹಳೆಯದಾಗಿದೆ ? ಎಂದು ಪರೀಕ್ಷೆ ನಡೆಸುವುದನ್ನು ಮುಂದಿನ ವಿಚಾರಣೆಯ ವರೆಗೆ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ.