ಮಧ್ಯಪ್ರದೇಶದಲ್ಲಿ ಏಕರೂಪ ನಾಗರೀಕ ಕಾನೂನಿಗಾಗಿ ಸಮಿತಿಯ ಸ್ಥಾಪನೆ ಆಗಲಿದೆ
ಉತ್ತರಾಖಂಡ ಮತ್ತು ಗುಜರಾತ ಈ ರಾಜ್ಯಗಳ ನಂತರ ಈಗ ಭಾಜಪ ಆಡಳಿತ ಇರುವ ಮಧ್ಯಪ್ರದೇಶದಲ್ಲಿ ಕೂಡ ಏಕರೂಪ ನಾಗರೀಕ ಕಾನೂನು ಜಾರಿ ಮಾಡುವ ಘೋಷಣೆ ಮಾಡಲಾಯಿತು.
ಉತ್ತರಾಖಂಡ ಮತ್ತು ಗುಜರಾತ ಈ ರಾಜ್ಯಗಳ ನಂತರ ಈಗ ಭಾಜಪ ಆಡಳಿತ ಇರುವ ಮಧ್ಯಪ್ರದೇಶದಲ್ಲಿ ಕೂಡ ಏಕರೂಪ ನಾಗರೀಕ ಕಾನೂನು ಜಾರಿ ಮಾಡುವ ಘೋಷಣೆ ಮಾಡಲಾಯಿತು.
ಈ ಎಲ್ಲ ಪ್ರಕ್ರಿಯೆಯು ಜನವರಿಯೊಳಗೆ ಪೂರ್ಣಗೊಳ್ಳಲಿದೆ. ಈ ಮಸೂದೆಯ ಕಾನೂನಾಗಿ ರೂಪುಗೊಂಡ ಕೂಡಲೇ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಲಾಗುವುದು. 2015 ರಲ್ಲಿ, ಸರ್ವೋಚ್ಚ ನ್ಯಾಯಾಲಯವು ಅಮೇರಿಕಾದಲ್ಲಿ ಇದನ್ನು ನಿಷೇಧಿಸಿತ್ತು.
ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರಮಾಣ ಪತ್ರ !
ಈ ೬ ಜನರು ಬಿಡುಗಡೆಯಾದ ನಂತರ ಅವರು ಶಾಂತಿಯಿಂದ ತಮ್ಮ ಉಳಿದ ಜೀವನವನ್ನು ಕಳೆಯುವರು, ಎಂಬ ಸಾಧ್ಯತೆ ಎಷ್ಟಿದೆಯೊ, ಅಷ್ಟೇ ಇನ್ನೊಂದು ಸಾಧ್ಯತೆ ಹೇಗಿದೆಯೆಂದರೆ, ಇವರು ಮುಂಬರುವ ಕಾಲದಲ್ಲಿ ತಮಿಳರ ಅಸ್ಮಿತೆಯನ್ನು ಪ್ರತಿನಿಧಿಸುವರು ಅಥವಾ ಅವರಿಗೆ ಹಾಗೆ ಮಾಡುವಂತೆ ಉದ್ಯುಕ್ತಗೊಳಿಸಲಾಗುವುದು.
‘ಅಪರಾಧಿಗಳನ್ನು ಮುಗಿಸು ವುದೋ ಅಥವಾ ಅಪರಾಧಿ ವೃತ್ತಿ ಯನ್ನು ಮುಗಿಸುವುದೋ ?’, ಎಂಬ ಮಹತ್ವದ ವಿಷಯದ ಮೇಲೆ ಜಗತ್ತಿನಾದ್ಯಂತ ಅನೇಕ ವರ್ಷ ಗಳಿಂದ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯುತ್ತಿದೆ. ಆಗಾಗ ಜಗತ್ತಿನಾದ್ಯಂತ ಹೆಚ್ಚುತ್ತಿರುವ ಅಪರಾಧಗಳ ವಿಷಯದಲ್ಲಿ ಪರಿ ಹಾರೋಪಾಯಗಳನ್ನು ಕಂಡುಹಿಡಿಯಲು ಅನೇಕ ದೇಶಗಳು ವಿವಿಧ ಉಪಾಯಯೋಜನೆಗಳನ್ನು ಮಾಡುತ್ತಿರುತ್ತವೆ.
ಮುಂಬಯಿನ ಹಿಂದೂ ಯುವತಿ ಶ್ರದ್ಧಾ ವಾಲಕರ್ ಅನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ‘ಲಿವ್-ಇನ್’ನಲ್ಲಿರಲು ಮತ್ತು ಮದುವೆಯ ಬಗ್ಗೆ ಕೇಳಿದಾಗ ಅವಳನ್ನು ಥಳಿಸಿ ಬರ್ಬರವಾಗಿ ಸಾಯಿಸಿದ ಲವ್-ಜಿಹಾದಿ ಆಫ್ತಾಬ್ ಈತ ಕ್ರೂರ, ನರಾಧಮನಾಗಿದ್ದಾನೆ. ಯಾರನ್ನು ಪ್ರೀತಿಸುತ್ತೇವೆಯೋ ಆ ವ್ಯಕ್ತಿಯನ್ನು ಯಾರೂ ಹೀಗೆ ಬರ್ಬರವಾಗಿ ಕೊಲ್ಲುವುದಿಲ್ಲ. ಹೀಗಾಗಿ ಈ ಕೊಲೆಯ ತನಿಖೆ ನಡೆಸುವಾಗ ಹತ್ಯೆಯ ಉದ್ದೇಶ ತಿಳಿಯಬೇಕಿದೆ.
ಒಂದೊಂದು ರಾಜ್ಯದಲ್ಲಿ ಏಕುರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಬದಲು ಕೇಂದ್ರದಲ್ಲಿ ಭಾಜಪ ಸರಕಾರದಿಂದ ಸಂಪೂರ್ಣ ದೇಶದಲ್ಲಿ ಜಾರಿ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು, ಹಿಂದೂ ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ !
ಪ್ರಸ್ತುತ ಈ ನಾಗರಿಕರು ಗುಜರಾತಿನ ಆಣಂದ ಮತ್ತು ಮೇಹಸಣ ಈ ೨ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಎರಡು ಬೇರೆ ಬೇರೆ ಪ್ರಕರಣದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಹೇಳಿತು.
ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಕುರ್ಲಿಯ ಶ್ರೀ ಹಾಲಸಿದ್ದನಾಥ ದೇವರ ಭಕ್ತರಿಗೆ ಭವಿಷ್ಯವಾಣಿಯಿಂದ ಆಶೀರ್ವಚನ
ಬಡಜನರು ಗುಡಿ ಗೋಪುರ ಕಟ್ಟುವರು !