`ಭಾಜಪ ಸರಕಾರ ಇರುವ ರಾಜ್ಯದಲ್ಲಿ ಜಾರಿಗೊಳಿಸಲಾದ ಲವ್ ಜಿಹಾದ್ ಕಾನೂನು ಸಂವಿಧಾನ ವಿರೋಧಿ !’ (ಅಂತೆ)

`ಲವ್ ಜಿಹಾದ್’ ನ್ನು ಬೆಂಬಲಿಸುವ ಎಂ.ಐ.ಎಂ.ನ ಮುಖಂಡ ಆಸದ್ದುದ್ದಿನ್ ಓವೈಸಿ ಇವರ ಹೇಳಿಕೆ !

ನ್ಯಾಯವಾದಿಗಳ ಕೊರತೆಯಿಂದಾಗಿ ದೇಶದಲ್ಲಿ 63 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಬಾಕಿ – ಮುಖ್ಯ ನ್ಯಾಯಮೂರ್ತಿ

ಜಿಲ್ಲಾ ನ್ಯಾಯಾಲಯಗಳನ್ನು ಕನಿಷ್ಟವೆಂದು ತಿಳಿಯುವ ಮಾನಸಿಕತೆಯನ್ನು ಬದಲಾಯಿಸುವಂತೆ ನಾಗರಿಕರಿಗೆ ಕರೆ

ಸದ್ಯದ ದಿಶಾಹೀನ ಸಮಾಜದಲ್ಲಿ ಯೋಗ್ಯ ಅಭ್ಯಾಸಗಳು ಮೈಗೂಡಲು ಅಧ್ಯಾತ್ಮವನ್ನು ಅಳವಡಿಸಿಕೊಳ್ಳುವುದು ಆವಶ್ಯಕ !

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಇಂದಿನವರೆಗೆ ಅನೇಕ ಸಮಸ್ಯೆಗಳು ಉದ್ಭವವಾದವು. ಅವುಗಳನ್ನು ನಿವಾರಿಸಲು ವಿವಿಧ ಕಾನೂನುಗಳನ್ನು ರೂಪಿಸಲಾಯಿತು.

ಸಮಾನ ನಾಗರಿಕ ಕಾನೂನಿನ ಅವಶ್ಯಕತೆ ಏನು ?

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ೭೫ವರ್ಷಗಳಾದವು. ಕಾನೂನುಗಳನ್ನು ಕೇವಲ ಹಿಂದೂಗಳು ಮತ್ತು ಇತರ ಪಂಥದವರು ಪಾಲಿಸಬೇಕು ಮತ್ತು ಮತಾಂಧರಿಗೆ ಸೌಲಭ್ಯಗಳು ಸಿಗಬೇಕು. ಇದಕ್ಕೆ ಸಂವಿಧಾನದ ಆಧಾರ ಇದೆಯೇ ? ಮಹಿಳೆ ಮತ್ತು ಮಕ್ಕಳ ಅಧಿಕಾರದ ರಕ್ಷಣೆಗಾಗಿ ಹೋರಾಡುವವರು ಮತಾಂಧರ ವಿಷಯದಲ್ಲಿ ಶಾಂತವಾಗಿ ನೋಡುತ್ತಿರುತ್ತಾರೆ.

ಅಧ್ಯಾತ್ಮಸಂಪನ್ನ ಜೀವನ ಜೀವಿಸಲು ಇಚ್ಛಿಸುವವರಿಗೆ ಕಾನೂನಿನ ರಕ್ಷಣೆ !

ಕೆಲವು ಸಮಾಜದಲ್ಲಿ ಅವರ ಮಕ್ಕಳು ಅವರ ಪಂಥಕ್ಕನುಸಾರ ದೀಕ್ಷೆ ಸ್ವೀಕರಿಸಿದಾಗ, ಅವರು ದೊಡ್ಡ ಸಮಾರಂಭವನ್ನು ಮಾಡುತ್ತಾರೆ; ಆದರೆ ಇಲ್ಲಿ ಮಾತ್ರ ಸಾಧನೆಯಂತಹ ಒಳ್ಳೆಯ ನಿರ್ಣಯಕ್ಕಾಗಿ ಕಾನೂನು ಮತ್ತು ಅಧಿಕಾರದ ಭಾಷೆಯನ್ನು ಮಾಡಬೇಕಾಗುತ್ತದೆ, ಇದು ದುರದೃಷ್ಟಕರವಾಗಿದೆ.

ವಿಚ್ಛೇದನಕ್ಕಾಗಿ ವರ್ಷವಿಡೀ ಕಾಯುವ ನಿಯಮ ಸಂವಿಧಾನ ಬಾಹಿರವಾಗಿದ್ದು ಅದನ್ನು ರದ್ದುಪಡಿಸಬೇಕು !

ಕೇರಳ ಉಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಸೂಚನೆ

ಎಲ್ಲಾ ಧರ್ಮದವರಿಗಾಗಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದು ಅವಶ್ಯಕ !

ನಮ್ಮ ನಾಗರಿಕರ ಕಲ್ಯಾಣ ಮತ್ತು ಹಿತ ಕಾಪಾಡುವುದು ಇದು ರಾಜ್ಯದ ಮುಖ್ಯ ಕರ್ತವ್ಯವಾಗಿದೆ ಮತ್ತು ಅದರಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, ಎಂದು ನ್ಯಾಯಾಲಯವು ಹೇಳಿದೆ.

ಕಾಂಗ್ರೆಸ ಪಕ್ಷ ಜನಸಂಖ್ಯಾ ನಿಯಂತ್ರಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರೆ ನನಗೆ 4 ಮಕ್ಕಳಾಗುತ್ತಿರಲಿಲ್ಲ ! – ಭಾಜಪದ ಸಂಸದ ರವಿ ಕಿಶನ

ಕಾಂಗ್ರೆಸ ಪಕ್ಷ ಜನಸಂಖ್ಯಾ ನಿಯಂತ್ರನಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರೆ ನನಗೆ 4 ಮಕ್ಕಳಾಗುತ್ತಿರಲಿಲ್ಲ ಎಂದು ಉತ್ತರ ಪ್ರದೇಶದ ಗೋರಖಪುರದ ಭಾಜಪ ಸಂಸದ ಹಾಗೂ ನಟ ರವಿ ಕಿಶನ ಹೇಳಿದ್ದಾರೆ.