ಮರಾಠಿ ದೈನಿಕ ಸನಾತನ ಪ್ರಭಾತ (ಪಶ್ಚಿಮ ಮಹಾರಾಷ್ಟ್ರ ಆವೃತ್ತಿ) ವರ್ಧಂತ್ಯುತ್ಸವ ಕಾರ್ತಿಕ ಕೃಷ್ಣ ತ್ರಯೋದಶಿ (೨೨.೧೧.೨೦೨೨)
ಮರಾಠಿ ದೈನಿಕ ಸನಾತನ ಪ್ರಭಾತ (ಪಶ್ಚಿಮ ಮಹಾರಾಷ್ಟ್ರ ಆವೃತ್ತಿ) ವರ್ಧಂತ್ಯುತ್ಸವ ಕಾರ್ತಿಕ ಕೃಷ್ಣ ತ್ರಯೋದಶಿ (೨೨.೧೧.೨೦೨೨)
ಮರಾಠಿ ದೈನಿಕ ಸನಾತನ ಪ್ರಭಾತ (ಪಶ್ಚಿಮ ಮಹಾರಾಷ್ಟ್ರ ಆವೃತ್ತಿ) ವರ್ಧಂತ್ಯುತ್ಸವ ಕಾರ್ತಿಕ ಕೃಷ್ಣ ತ್ರಯೋದಶಿ (೨೨.೧೧.೨೦೨೨)
ಶ್ರೀ ಅನಂತಾನಂದ ಸಾಯೀಶರ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುವುದರಿಂದ ನನಗೆ ಮರಣ ಬಂದರೂ ನಾನು ಅನ್ನ ಸಂತರ್ಪಣೆಯನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಪ.ಪೂ. ಬಾಬಾರವರು ಹೇಳುತ್ತಿದ್ದರು
ಸ್ವಾತಂತ್ರ್ಯಕ್ಕೂ ಮೊದಲು ರಾಷ್ಟ್ರ-ಧರ್ಮದ ವಿಚಾರ ಮಾಡುವ ಜನಪ್ರತಿನಿಧಿಗಳಿ ದ್ದರು. ಆದರೆ ಸ್ವಾತಂತ್ರ್ಯದ ನಂತರ ತಮ್ಮ ಜವಾಬ್ದಾರಿ ಯದ್ದಲ್ಲ, ಬದಲಾಗಿ ಕೇವಲ ಸ್ವಾರ್ಥದ ವಿಚಾರ ಮಾಡುವ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಇದರಿಂದ ರಾಷ್ಟ್ರದ ಸ್ಥಿತಿ ದಯನೀಯವಾಗಿದೆ !
ಮನುಷ್ಯನ ದಿನನಿತ್ಯದ ಜೀವನಕ್ರಮ ! ಎಲ್ಲವನ್ನು ಸಮರ್ಪಿಸಿ ಕೊಳ್ಳುವುದು ಅಂದರೆ ಸತತವಾಗಿ ಕಾರ್ಯನಿರತವಾಗಿರುವುದು, ಇದು ಅವನ ಕಾರ್ಯವಾಗಿರುತ್ತದೆ. ರಸ್ತೆ ಇರಲಿ, ಕೆಸರು ಇರಲಿ ಅಥವಾ ಬೆಟ್ಟವಿರಲಿ. ದಾರಿಯಲ್ಲಿ ಏನೇ ಬಂದರೂ. ನಿಲ್ಲಬಾರದು.
ಅಣುಯುದ್ಧದ ಸಂಕಟದಿಂದ ನಮ್ಮ ನಾಗರಿಕರ ರಕ್ಷಣೆಯಾಗಲು ಅವರಿಗೆ ಪದೇ ಪದೇ ತರಬೇತಿ ಕೊಡಬೇಕು. ಒಂದು ರಾಷ್ಟ್ರವೆಂದು ಭಾರತೀಯ ಸೈನ್ಯ ಅದಕ್ಕೆ ಖಂಡಿತ ತಕ್ಕ ಪ್ರತ್ಯುತ್ತರ ನೀಡುವುದು; ಆದರೆ ಹಾನಿಯನ್ನು ಹೇಗೆ ಕಡಿಮೆ ಮಾಡಬೇಕು ? ಎಂಬುದರ ತರಬೇತಿಯನ್ನು ಜನಸಾಮಾನ್ಯರಿಗೆ ಕೊಡುವುದು ಆವಶ್ಯಕವಾಗಿದೆ.
ಭಾರತೀಯ ಸೇನೆ ಎಂದಾಕ್ಷಣ ಪ್ರತಿಯೊಬ್ಬ ಭಾರತೀಯನಿಗೆ ಅವರ ಬಗ್ಗೆ ಅಭಿಮಾನವೆನಿಸುತ್ತದೆ. ಸೈನಿಕರು ಸೈನ್ಯದಳ ದಲ್ಲಿ ಉತ್ತಮ ಕಾರ್ಯಸಾಧನೆಯನ್ನು ಮಾಡಿದಾಗ, ಶತ್ರುಗಳ ಹೆಡೆಮುರಿಕಟ್ಟಿದಾಗ ಎಲ್ಲರ ಎದೆಯು ಹೆಮ್ಮೆಯಿಂದ ಬೀಗುತ್ತದೆ. ಪ್ರತಿಯೊಬ್ಬ ಸೈನಿಕನು ರಾಷ್ಟ್ರದ ರಕ್ಷಣೆಗಾಗಿ ಸದಾ ಸನ್ನದ್ಧನಾಗಿರುತ್ತಾನೆ
‘ಸದ್ಯ ಅನೇಕ ಸಾಧಕರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆ ಹೆಚ್ಚಾಗಿದೆ. ತೊದರೆಯು ದಿನದಿಂದ ದಿನಕ್ಕೆ ಹೆಚ್ಚಾಗುವ ಪ್ರಮಾಣವು ಆಪತ್ಕಾಲ ಸಮೀಪಿ ಸುತ್ತಿರುವುದರ ದ್ಯೋತಕವಾಗಿದೆ. ‘ಈ ಆಪತ್ಕಾಲದಿಂದ ಪಾರಾಗಲು ತಮ್ಮ ಸಾಧನೆಯನ್ನು ಹೆಚ್ಚಿಸುವುದೇ ಏಕೈಕ ಉಪಾಯವಾಗಿದೆ, ಎಂಬುದನ್ನು ಸಾಧಕರು ಗಮನದಲ್ಲಿಡ ಬೇಕು.
‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದ ವತಿಯಿಂದ ಅಡುಗೆಯಲ್ಲಿನ ಆಚಾರಗಳು, ಅಡುಗೆಯಲ್ಲಿನ ಘಟಕಗಳು, ಅಡುಗೆಯನ್ನು ತಯಾರಿಸುವ ಪದ್ಧತಿ ಇತ್ಯಾದಿಗಳ ಸಂದರ್ಭದಲ್ಲಿ ಬಹಳಷ್ಟು ಸಂಶೋಧನೆಗಳನ್ನು ಮಾಡಲಾಗುತ್ತಿದೆ.
‘ಪೂ. ನಂದಾ ಆಚಾರಿ ಇವರಿಗೆ ಶಿಲೆಯನ್ನು ಸ್ಪರ್ಶಿಸಿದೊಡನೆ ಯಾವ ಮತ್ತು ಎಷ್ಟು ಅಡಿ ಎತ್ತರದ ಮೂರ್ತಿ ತಯಾರಿಸಬಹುದೆಂದು ತಿಳಿಯುತ್ತದೆ. ಅವರು ಮೂರ್ತಿ ಸೇವೆಯನ್ನು ತಲ್ಲೀನರಾಗಿ ಮಾಡುತ್ತಾರೆ. ಅದರಿಂದ ಅವರಿಗೆ ಒಳಗಿನಿಂದ ಆನಂದ ದೊರೆತು ಹಸಿವೆ-ಬಾಯಾರಿಕೆ ಆಗುವುದಿಲ್ಲ.