ವಕ್ಫ್ ಬೋರ್ಡ್ ಕಾನೂನು : ಹಿಂದೂಗಳ ಭೂಮಿ ಅಪಾಯದಲ್ಲಿ !
`ವಕ್ಫ್’ ಕಾನೂನಿನ ಹೆಸರಿನಲ್ಲಿ ದೇಶದಾದ್ಯಂತದ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದನ್ನು ನೋಡುವುದು ಆವಶ್ಯಕವಾಗಿದೆ. ಇಲ್ಲದಿದ್ದರೆ ಹಿಂದೂಗಳು `ಭೂಮಿ ಅಪಾಯದಲ್ಲಿ’, ಎಂದು ಕೂಗುವ ಪ್ರಮೇಯ ಎದುರಾಗಬಹುದು.
`ವಕ್ಫ್’ ಕಾನೂನಿನ ಹೆಸರಿನಲ್ಲಿ ದೇಶದಾದ್ಯಂತದ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದನ್ನು ನೋಡುವುದು ಆವಶ್ಯಕವಾಗಿದೆ. ಇಲ್ಲದಿದ್ದರೆ ಹಿಂದೂಗಳು `ಭೂಮಿ ಅಪಾಯದಲ್ಲಿ’, ಎಂದು ಕೂಗುವ ಪ್ರಮೇಯ ಎದುರಾಗಬಹುದು.
ಮಹಿಳೆಯರ ರಕ್ಷಣೆಗಾಗಿ ಕಾನೂನುಗಳಿಗಿಂತ ಸಮಾಜದ ಮನಸ್ಸನ್ನು ಬದಲಾಯಿಸುವುದು ಆವಶ್ಯಕ !
ಯಾವಾಗ ಒಬ್ಬ ವ್ಯಕ್ತಿ ಮತಾಂತರಗೊಳ್ಳುತ್ತಾನೆಯೋ ಆಗ ಆತನು ಕೇವಲ ಮತಾಂತರಗೊಳ್ಳುವುದು ಮಾತ್ರವಲ್ಲ, ತನ್ನ ಧರ್ಮದ ವಿರುದ್ಧ ಶತ್ರುವಾಗಿ ನಿಲ್ಲುತ್ತಾನೆ’, ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಹಿಂದೆ ಅಖಂಡವಾಗಿದ್ದ ಭಾರತ ಈಗ ಇಬ್ಭಾಗವಾಗಿದೆ. ದೇಶದ ೯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದಾರೆ.
೨೦೧೨ ರಲ್ಲಿ ಭಾಜಪದ ನೇತಾರ ಮತ್ತು ಆಗಿನ ಸಂಸದರಾದ ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರು ಕಾಂಗ್ರೇಸ್‌ನ ನೇತಾರರ ಮೇಲೆ `ನ್ಯಾಶನಲ್ ಹೆರಾಲ್ಡ್’ ಹಗರಣದ ಆರೋಪವನ್ನು ಮಾಡಿದ್ದರು. ಆಗ ನ್ಯಾಯಾಲಯವು `ನ್ಯಾಶನಲ್ ಹೆರಾಲ್ಡ್ ಹಗರಣ’ದ ತನಿಖೆಯಾಗಬೇಕು ಮತ್ತು ಅದನ್ನು `ಈಡಿ’ ಮಾಡಬೇಕು’, ಎಂಬ ಆದೇಶವನ್ನು ನೀಡಿತ್ತು.
ಸಂವಿಧಾನವು ನ್ಯಾಯವ್ಯವಸ್ಥೆಯ ಕೈಗಳನ್ನು ಕಟ್ಟಿಹಾಕಿರುವುದರಿಂದ ಅದನ್ನು ಮೀರಿ ಏನೂ ಮಾಡಲಾಗದು. ಇದಕ್ಕಾಗಿ ಈಗ ಕೇಂದ್ರ ಸರಕಾರವೇ ಸಮಾನ ನಾಗರೀಕ ಕಾನೂನನ್ನು ಜ್ಯಾರಿಗೊಳಿಸಿ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಿ ಕೊಡುವಲ್ಲಿ ಮುಂದಾಳತ್ವ ವಹಿಸಬೇಕಿದೆ !
ಭಾಜಪ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರದ ವಿರುದ್ಧ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ. ಈಗ ಈ ಕಾನೂನಿನ ಪ್ರಕಾರ ಬಲವಂತವಾಗಿ ಮತಾಂತರಗೊಳಿಸಿದರೆ ೧೦ ವರ್ಷ ಜೈಲು ಶಿಕ್ಷೆ ಆಗಬಹುದು. ಈ ಮೊದಲು ಮತಾಂತರ ಗೊಳಿಸಿದರೆ ೭ ವರ್ಷ ಶಿಕ್ಷೆ ವಿಧಿಸಲಾಗುತ್ತಿತ್ತು.
ಅವರು ಮುಂದುವರಿದು, ಸರ್ವೋಚ್ಚ ನ್ಯಾಯಾಲಯವು ಈವರೆಗೆ ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದೆ, ಆದರೆ ವಾಸ್ತವದಲ್ಲಿ ಅದರಿಂದ ಸ್ವಲ್ಪ ಮಟ್ಟಿಗೂ ಬದಲಾವಣೆಯಾಗಿರುವುದು ಕಂಡುಬಂದಿಲ್ಲ.
ಪ್ರಜಾಪ್ರಭುತ್ವದ ಒಂದು ಸ್ಥಂಭವು ಇನ್ನೊಂದು ಸ್ಥಂಭದ ಮೇಲೆ ಬಹಿರಂಗವಾಗಿ ಟೀಕೆ ಮಾಡುತ್ತಿದ್ದರೆ, ಅದೂ ಕೂಡ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು !
ಅಸ್ಸಾಮಿನ ಸೋನಾರಿ ನಗರಪಾಲಿಕೆ ಕ್ಷೇತ್ರದಲ್ಲಿ ಗೋಮಾಂಸ ಮಾರಾಟದ ಮೇಲೆ ಹೇರಲಾದ ಸಂಪೂರ್ಣ ನಿಷೇಧವನ್ನು ಆಕ್ಷೇಪಿಸುವ ಮನವಿಯ ಮೇಲೆ ಗುವಾಹಾಟಿ ಉಚ್ಚ ನ್ಯಾಯಾಲಯವು ನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ.
ಸುದ್ದಿ ಜಾಲತಾಣಗಳು ನೋಂದಣಿ ಅಗತ್ಯ
೧೫೫ ವರ್ಷಗಳ ಹಿಂದಿನ ಕಾನೂನನ್ನು ರದ್ದುಗೊಳಿಸಲಾಗುವುದು