ಪ್ರತಿಯೊಂದು ಸಮಯದಲ್ಲಿ ಹಿಂದೂಗಳ ಸಹಿಷ್ಣುತೆಯ ಪರೀಕ್ಷೆ ಏಕೆ ? ಸುದೈವದಿಂದ ಹಿಂದುಗಳು ಕಾನೂನು ಮೀರಿಲ್ಲ !
ಕೇಂದ್ರ ಚಲನಚಿತ್ರ ಪರೀಕ್ಷಾ ಮಂಡಳಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆಯೆ ? – ಉಚ್ಚ ನ್ಯಾಯಾಲಯದ ಪ್ರಶ್ನೆ
ಕೇಂದ್ರ ಚಲನಚಿತ್ರ ಪರೀಕ್ಷಾ ಮಂಡಳಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆಯೆ ? – ಉಚ್ಚ ನ್ಯಾಯಾಲಯದ ಪ್ರಶ್ನೆ
ಇಂತಹ ಕಾನೂನು ಇಟಲಿ ಜಾರಿಗೊಳಿಸುವ ಪ್ರಯತ್ನ ಮಾಡಬಹುದಾದರೆ ಭಾರತದಲ್ಲಿ ೧೦೦ ಕೋಟಿಗಿಂತಲೂ ಹೆಚ್ಚಿನ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜನಿಂದ ಅಡಚಣೆಯಾಗುತ್ತಿದ್ದರೆ ಇಂತಹ ಕಾನೂನು ಇಲ್ಲಿ ಏಕೆ ಮಾಡಲು ಸಾಧ್ಯವಿಲ್ಲ ?
ಮತಾಂತರಗೊಂಡವರ ಶುದ್ಧೀಕರಣ ಪ್ರಕ್ರಿಯೆ(ಘರವಾಪಸಿ) ಈ ಎಲ್ಲ ವಿಷಯಗಳು ಕಾನೂನಿನ ಅಡಿಯಲ್ಲಿ ಬರುವ ವಿಷಯಗಳಾಗಿವೆ. ಭಾರತೀಯ ದಂಡ ಸಂಹಿತೆ ಕಲಂ 25 ರ ಅನುಸಾರ ಭಾರತವು ಜಾತ್ಯತೀತ ದೇಶವಾಗಿರುವುದರಿಂದ ಯಾವುದೇ ವ್ಯಕ್ತಿಗೆ ಬೇರೆ ಧರ್ಮವನ್ನು ಸ್ವೀಕರಿಸಲು ಪರವಾನಿಗೆ ಇದೆ.
ಸರಕಾರಿ ಆಡಳಿತಾತ್ಮಕ ಸೇವೆಗೆ ಸೇರಲು ಇಚ್ಛಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇರಳದ ಸಾಮ್ಯವಾದಿ ಸರಕಾರವು ತರಬೇತಿ ಕೇಂದ್ರವನ್ನು ಆರಂಭಿಸಿದೆ. ಇದರ ಪ್ರವೇಶ ಪ್ರಕ್ರಿಯೆಯಲ್ಲಿ ಮತ್ತು ಶೈಕ್ಷಣಿಕ ಶುಲ್ಕದಲ್ಲಿ ಕೇರಳ ಸರಕಾರವು ಮುಸಲ್ಮಾನರಿಗೆ ಮತ್ತು ಹಿಂದುಳಿದ ವರ್ಗದವರಿಗಾಗಿ ಮೀಸಲಾತಿಯನ್ನು ಇಟ್ಟಿದೆ.
ಈ ಅರ್ಜಿಯಲ್ಲಿ ಹಿಂದೂ ವಿವಾಹ ಕಾನೂನು ರದ್ದುಪಡಿಸುವುದು, ಇಬ್ಬರೂ ಪುರುಷರು ಅಥವಾ ಇಬ್ಬರು ಸ್ತ್ರೀಯರು ಪರಸ್ಪರ ನಡೆಸಿರುವ ಸಲಿಂಗಕಾಮ ವಿವಾಹ ಕಾನೂನು ರೀತಿಯಲ್ಲಿ ಮಾನ್ಯತೆ ನೀಡುವುದು ಈ ರೀತಿಯ ಬೇಡಿಕೆ ಸಲ್ಲಿಸಿದ್ದಾರೆ.
ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡುವ ಸಮಾನ ನಾಗರಿಕ ಕಾನೂನು ಆಗದೇ ಇದ್ದರಿಂದ ಕಳೆದ 75 ವರ್ಷಗಳಿಂದ ಹಿಂದೂಗಳಿಗೆ ಬಿದ್ದಿರುವ ಪೆಟ್ಟಿನ ಬಗ್ಗೆ ಮದನಿ ಏಕೆ ಮಾತನಾಡುವುದಿಲ್ಲ ?
ಇಂತಹ ವಿಕೃತ ವಾಸನಾಂಧರಿಗೆ ಕಠಿಣ ಶಿಕ್ಷೆ ಆಗದೇ ಇರುವುದರಿಂದ ಇಂತಹ ಘಟನೆಗಳು ಘಟಿಸುತ್ತವೆ. ಇದರ ವಿರುದ್ಧ ಕಠಿಣ ಕಾನೂನು ರೂಪಿಸುವ ಅವಶ್ಯಕತೆ ಇದೆ !
‘ಲವ್ ಜಿಹಾದ್ನಲ್ಲಿ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಸಾಮಾಜಿಕ, ಲೈಂಗಿಕ ಇವೇ ಮೊದಲಾದ ಸ್ತರಗಳಲ್ಲಿ ಶೋಷಣೆಯಾಗುತ್ತದೆ ಹಾಗೂ ಹತ್ಯೆಯಂತಹ ಘಟನೆಗಳಾಗುತ್ತವೆ. ಅಲ್ಲಿ ಪ್ರತ್ಯಕ್ಷ ಮತಾಂತರವಾಗುವುದಿಲ್ಲ ಹಾಗೂ ಅಲ್ಲಿ ಕೇವಲ ಹತ್ಯೆ ಅಥವಾ ಕೇವಲ ‘ಪೊಕ್ಸೋದ ವಿಷಯದ ಕಾನೂನು ಸಾಕಾಗುತ್ತದೆ ಎಂದೆನಿಸುವುದಿಲ್ಲ.
ದೇಶದ ಕೆಲವು ರಾಜ್ಯಗಳಲ್ಲಿ ಷರಿಯತ್ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಇದರ ಅಡಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳಿಗೆ ಒಟ್ಟಾಗುವುದನ್ನು ನಿಷೇಧಿಸಲಾಗಿದೆ.
ಹಿಜಾಬ್ ನಿಷೇಧದಿಂದ ಸಾಮಾಜಿಕ ವಿಕಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.