ಮಣಿಪುರದಲ್ಲಿ ಖೇದಕರ ಘಟನೆ : ಸಮೂಹದಿಂದ 2 ಮಹಿಳೆಯರ ಬೆತ್ತಲೆ ಮೆರವಣಿಗೆ !

೨ ತಿಂಗಳ ಹಿಂದಿನ ಘಟನೆಯ ವಿಡಿಯೋ ಪ್ರಸಾರವಾದ ನಂತರ ಒಬ್ಬನ ಬಂಧನ

ನಿಯಂತ್ರಣ ಅಥವಾ ಅಂಜಿಕೆ ಬೇಕೇಬೇಕು !

ನಾಗರಿಕರೇ ಈಗ ಆರೋಪಿಗಳಿಗೆ ಕಠೋರವಾದ ಶಿಕ್ಷೆಯಾಗುವಂತೆ ಸರಕಾರವನ್ನು ಬೆಂಬೆತ್ತಬೇಕು. ಹಾಗೆ ಮಾಡಿದರೆ ಒಂದಲ್ಲ ಒಂದು ದಿನ ದೇಶ ಅಪರಾಧಮುಕ್ತ ವಾಗುವುದು ಖಚಿತ.

ಉತ್ತರಪ್ರದೇಶದಲ್ಲಿ ‘ಲವ್ ಜಿಹಾದ್ ವಿರೋಧಿ ಕಾನೂನಿನಿಂದಾಗಿ ಹಿಂದೂ ಪೀಡಿತೆಗೆ ಸಿಕ್ಕಿದ ನ್ಯಾಯ – ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ

ಹಿಂದೂ ಮಹಿಳೆಯರು ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಜಾಗರೂಕರಾಗುವುದು ಆವಶ್ಯಕ !

`ಏಕರೂಪ ನಾಗರಿಕ ಸಂಹಿತೆಯಿಂದ ಬುಡಕಟ್ಟು ಸಮುದಾಯಗಳಿಗೆ ದೊರಕಿರುವ ವಿಶೇಷ ಹಕ್ಕುಗಳು ನಾಶವಾಗುವುದಂತೆ’ !

ಮೇಘಾಲಯದ ಕ್ಯಾಥೊಲಿಕ್ ಚರ್ಚ್ ನಿಂದ ಏಕರೂಪ ನಾಗರಿಕ ಸಂಹಿತೆಗೆ ಬಲವಾಗಿ ವಿರೋಧ !

ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಕಾನೂನು ಆಯೋಗಕ್ಕೆ ಸಂದೇಶ ಕಳುಹಿಸಲು ಮಸೀದಿಯ ಹೊರಗೆ `ಬಾರ ಕೋಡ್’ ಅಳವಡಿಕೆ !

ಎಷ್ಟು ಹಿಂದೂಗಳು ಮತ್ತು ಅವರ ಸಂಘಟನೆಗಳು ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಲು ಇಂತಹ ಪ್ರಯತ್ನಗಳನ್ನು ಮಾಡುತ್ತಿವೆ ?

ಜಳಗಾಂವ್ ನಲ್ಲಿ 33 ಹಸುಗಳ ಕಾಲು ಕಟ್ಟಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರ ಬಂಧನ !

ಇನ್ನೂ ಎಷ್ಟು ಗೋವುಗಳು ಅಸುನೀಗಿದ ಬಳಿಕ ಗೋಹತ್ಯೆ ನಿಷೇಧ ಕಾನೂನನ್ನು ಕಠಿಣವಾಗಿ ಜಾರಿಗೊಳಿಸಲು ಕ್ರಮ ಕೈಕೊಳ್ಳಲಾಗುವುದು ?

ಪ್ಲೇಸಸ್ ಆಫ್ ವರ್ಷಿಪ್ ಆಕ್ಟ್ ಸಂದರ್ಭದಲ್ಲಿ ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಸರಕಾರಕ್ಕೆ ಅಕ್ಟೋಬರ್ ೩೧ ವರೆಗೆ ಗಡುವು !

ಪ್ಲೇಸಸ್ ಆಫ್ ವರ್ಷಿಪ್ ಆಕ್ಟ್ ೧೯೯೦ ರ ವಿರೋಧಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿರುವ ಮನವಿಯ ಬಗ್ಗೆ ಕೇಂದ್ರ ಸರಕಾರ ಪ್ರಾಮಿಸರಿ ನೋಟ್ ಪ್ರಸ್ತುತಪಡಿಸುವುದಕ್ಕಾಗಿ ಮತ್ತೊಮ್ಮೆ ಹೆಚ್ಚಿನ ಕಾಲಾವಕಾಶ ಕೋರಿದೆ.

‘ಏಕರೂಪ ನಾಗರಿಕ ಕಾನೂನು ಇದು ಶರಿಯಾ ಕಾನೂನಿನ ವಿರೋಧದಲ್ಲಿ ಇದ್ದರೆ ಅದು ಮುಸಲ್ಮಾನರಿಗೆ ಒಪ್ಪಿಗೆ ಇಲ್ಲ !’ – ಜಮೀಯತ್ ಉಲೇಮಾ-ಎ-ಹಿಂದ್

‘ಏಕರೂಪ ನಾಗರಿಕ ಕಾನೂನು ಸಂಸತ್ತಿನಲ್ಲಿ ಅಂಗೀಕರಿಸಲಾದ ನಂತರ ಅದನ್ನು ಎಲ್ಲರಿಗೂ ಸ್ವೀಕರಿಸಲೇಬೇಕಾಗುತ್ತದೆ’, ಎಂದು ಈಗ ಸರಕಾರ ನಿಲುವು ತಾಳಬೇಕು !

ಕಾಶಿಯ ನಂತರ ಮಥುರಾ ಮತ್ತು ಕಿಷ್ಕಿಂಧೆ ಮುಕ್ತಿಗಾಗಿ ಹೋರಾಟ ನಡೆಸುವೆವು ! – ನ್ಯಾಯವಾದಿ ವಿಷ್ಣು ಜೈನ್

ದೇಶಾದ್ಯಂತ ವಿವಿಧ ರಾಜ್ಯ ಸರಕಾರಗಳು ದೇವಾಲಯಕ್ಕೆ ಸಂಬಂಧಿಸಿದಂತೆ ಮಾಡಿರುವ ಎಲ್ಲಾ ಕಾನೂನುಗಳು ಸಂವಿಧಾನದ ೧೯, ೨೧, ೨೫, ೨೬ ಮತ್ತು ೨೭ ರ ಉಲ್ಲಂಘನೆಯಾಗಿದೆ.

ಏಕರೂಪ ನಾಗರಿಕ ಸಂಹಿತೆಯ 15 ಅಂಶಗಳ ಕರಡನ್ನು ಸಿದ್ಧ ಗೊಳಿಸಿದ ಉತ್ತರಾಖಂಡ ಸರ್ಕಾರ!

ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸುವ ದಂಪತಿಗಳಿಗೆ ನೋಂದಣಿ ಕಡ್ಡಾಯ