ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಮತ್ತು ಯೋಗ್ಯ ಕೃತಿಗಳಿಗಾಗಿ ನ್ಯಾಯವನ್ನು ಹಕ್ಕಿನಿಂದ ಪಡೆಯುವುದು ನ್ಯಾಯವಾದಿಗಳ ಕರ್ತವ್ಯವೇ ಆಗಿದೆ !- ನ್ಯಾಯವಾದಿ ನೀಲೇಶ ಸಾಂಗೋಲಕರ, ಹಿಂದೂ ವಿಧಿಜ್ಞ ಪರಿಷದ್
ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಸಮಿತಿಯ ವ್ಯಾಪಕ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಅನೇಕ ನ್ಯಾಯವಾದಿಗಳು ‘ನಮಗೆ ೩ ಅಥವಾ ೬ ತಿಂಗಳಿಗೊಮ್ಮೆ ಇಂತಹ ಶಿಬಿರಗಳ ಆಯೋಜನೆ ಮಾಡಿ’ ಎಂದು ಹೇಳಿದರು.