ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ.ಜಯಂತ ಆಠವಲೆಯವರ ೮೧ ನೇ ಜನ್ಮೋತ್ಸವದ ನಿಮಿತ್ತ ಹುಬ್ಬಳ್ಳಿ, ಮಂಗಳೂರು ಮತ್ತು ಉಡುಪಿಯಲ್ಲಿ ಹಿಂದೂ ಐಕ್ಯತಾ ಮೆರವಣಿಗೆ
ಧರ್ಮಧ್ವಜದ ಪೂಜೆಯೊಂದಿಗೆ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ಸನಾತನ ಸಂಸ್ಥೆಯ ಸಾಧಕರು, ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು, ನೂರಾರು ಸಂಖ್ಯೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮಹಿಳಾ ಮಂಡಳಿಗಳ ಕಾರ್ಯಕರ್ತರು ಭಾಗಿಯಾಗಿದ್ದರು.
ಹಿಂದೂಜಾಗೃತಿ ಮತ್ತು ಕಾನೂನು !
‘ಲವ್ ಜಿಹಾದ್ನಲ್ಲಿ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಸಾಮಾಜಿಕ, ಲೈಂಗಿಕ ಇವೇ ಮೊದಲಾದ ಸ್ತರಗಳಲ್ಲಿ ಶೋಷಣೆಯಾಗುತ್ತದೆ ಹಾಗೂ ಹತ್ಯೆಯಂತಹ ಘಟನೆಗಳಾಗುತ್ತವೆ. ಅಲ್ಲಿ ಪ್ರತ್ಯಕ್ಷ ಮತಾಂತರವಾಗುವುದಿಲ್ಲ ಹಾಗೂ ಅಲ್ಲಿ ಕೇವಲ ಹತ್ಯೆ ಅಥವಾ ಕೇವಲ ‘ಪೊಕ್ಸೋದ ವಿಷಯದ ಕಾನೂನು ಸಾಕಾಗುತ್ತದೆ ಎಂದೆನಿಸುವುದಿಲ್ಲ.
ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !
ಭಾರತೀಯ ಋಷಿಮುನಿಗಳ ದೈವೀ ಚಿಂತನೆಯಿಂದ, ಆತ್ಮಸಾಕ್ಷಾತ್ಕಾರದಿಂದ ಪ್ರಕಟವಾಗಿರುವ ಈ ಯೋಗವಿದ್ಯೆಯು, ಯಾವುದೇ ಧರ್ಮಭೇದ, ಜಾತಿಭೇದ, ಲಿಂಗಭೇದವನ್ನು ಮಾಡದೆ ಇಡೀ ಮನುಕುಲದ ಕಲ್ಯಾಣವನ್ನು ಬಯಸುವ ಒಂದು ಈಶ್ವರೀ ವರದಾನವಾಗಿದೆ.
ರೋಗದ ಆಧ್ಯಾತ್ಮಿಕ ಕಾರಣಗಳು ಮತ್ತು ದೈವೀಚಿಕಿತ್ಸೆ !
ಔಷಧಿಗಳ ಜೊತೆಗೆ ಆಯುರ್ವೇದವು ‘ದೈವೀ ಚಿಕಿತ್ಸೆಯನ್ನೂ ಹೇಳುತ್ತದೆ. ಹೆಚ್ಚಿನ ಸಲ ಯಾವುದೇ ದೈಹಿಕ ಕಾಯಿಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆಧ್ಯಾತ್ಮಿಕ ಮತ್ತು ಸ್ವಲ್ಪ ಪ್ರಮಾಣದಲ್ಲಿ ಮಾನಸಿಕ ಭಾಗವೂ ಇರುತ್ತದೆ. ಆಯುರ್ವೇದವು ರೋಗದ ಮೂಲ ಕಾರಣವನ್ನು ಕಂಡುಹಿಡಿಯುವಾಗ ಆಧ್ಯಾತ್ಮಿಕ ಭಾಗದ ಕಡೆಗೂ ಗಮನಹರಿಸುತ್ತದೆ.
ಬೆಳಗ್ಗೆ ಎದ್ದ ನಂತರ ಶರೀರದಲ್ಲಿ ಆರ್ದ್ರತೆ ಬಾಕಿ ಇದ್ದರೆ (ಅಗ್ನಿ ಮಂದವಿದ್ದರೆ) ಸೇವಿಸಿದ ಪಾನೀಯ ಅಥವಾ ಆಹಾರವು ಜೀರ್ಣವಾಗದೆ ಕಲುಷಿತವಾಗುತ್ತದೆ !
‘ಹಿಂದಿನ ದಿನದ ಆಹಾರ ಪೂರ್ಣ ಜೀರ್ಣವಾಗದಿರುವಾಗ ಬೆಳಗ್ಗೆ ಎದ್ದು ಏನಾದರು ತಿನ್ನುವುದು, ಇದು ಎಲ್ಲ ರೋಗಗಳಿಗೆ ಒಂದು ಮಹತ್ವದ ಕಾರಣವಾಗಿದೆ!
ವ್ಯಷ್ಟಿ ಭಾವವಿದ್ದರೂ ಸಮಷ್ಟಿ ಭಾವವಿಲ್ಲದ ಕಾರಣ ಗುರುಕೃಪೆಗೆ ಅಪಾತ್ರರೆನಿಸುವ ಸಾಧಕರು !
ಕೆಲವು ಸಾಧಕರಲ್ಲಿ ಗುರು ಅಥವಾ ಈಶ್ವರನಲ್ಲಿ ವ್ಯಷ್ಟಿ ಭಾವವಿರುತ್ತದೆ; ಆದರೆ ಸಮಷ್ಟಿ ಭಾವ ಅಷ್ಟೊಂದು ಇರುವುದಿಲ್ಲ. ‘ಸಮಷ್ಟಿ ಗುರುಕಾರ್ಯವನ್ನು ತಳಮಳದಿಂದ ಮಾಡುವುದು, ಇದು ಸಮಷ್ಟಿ ಭಾವವಿರುವುದರ ಪ್ರಮುಖ ಲಕ್ಷಣವಾಗಿದೆ
ದೇಹದಲ್ಲಿರುವ ‘ಅಗ್ನಿಯೇ ಆರೋಗ್ಯದ ಮೂಲ !
ಬಾಹ್ಯ ಸೃಷ್ಟಿಯಲ್ಲಿ ಹೇಗೆ ಅಗ್ನಿಯಿಂದ ಆಹಾರ ಬೇಯುತ್ತದೆಯೋ, ಹಾಗೆಯೇ ತಿಂದ ಆಹಾರವು ಅಗ್ನಿಯಿಂದಲೇ ಜೀರ್ಣವಾಗುತ್ತದೆ. ದೇಹದಲ್ಲಿರುವ ಅಗ್ನಿಗೆ ‘ವೈಶ್ವಾನರ’ ಎಂಬ ಹೆಸರಿದೆ. ಅದಕ್ಕೆ ‘ಜಠರಾಗ್ನಿ’ ಎಂದೂ ಹೇಳುತ್ತಾರೆ.
ಹಸಿವಾಗುವ ಮೊದಲು ತಿನ್ನುವುದು ಹಾನಿಕರವಾಗಿದೆ !
‘ಹಸಿವು ಆಗದಿರುವುದು, ಎಂದರೆ ಶರೀರದಲ್ಲಿ ಹಸಿತನ(ಆರ್ದ್ರತೆ)ವಿದ್ದು ಅಗ್ನಿ ಮಂದವಾಗಿದೆ ಎಂದರ್ಥ. ಇಂತಹ ಸಮಯದಲ್ಲಿ ಊಟವನ್ನು ಮಾಡಿದರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಅದರಿಂದ ಕೆಲವೊಮ್ಮೆ ಹೊಟ್ಟೆ ಉಬ್ಬುತ್ತದೆ, ಗ್ಯಾಸ್ ಆಗುತ್ತದೆ.