ಛತ್ತೀಸ್ ಗಡದಲ್ಲಿ ನಕ್ಸಲರ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮ !

ಕಾಂಗ್ರೆಸ್ ಸರಕಾರದ ಆಡಳಿತದಲ್ಲಿರುವ ಛತ್ತೀಸ್ ಗಡದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ! ಎಲ್ಲಿ ಸೈನಿಕ ಮತ್ತು ಪೊಲೀಸರ ಭದ್ರತೆಯ ಸ್ಥಿತಿ ಇದೆ, ಅಲ್ಲಿ ಸಾಮಾನ್ಯ ಜನರ ಪಾಡ ಏನು ?

ಸ್ವ ಇಚ್ಛೆಯಿಂದ ವಿವಾಹ ಮಾಡಿಕೊಳ್ಳುವುದು ಇತ್ತೀಚಿನದ್ದಲ್ಲ, ಅದು ರಾಮಾಯಣ ಮತ್ತು ಮಹಾಭಾರತದಿಂದಲೂ ಇದೆ !

ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಸ್ಪಷ್ಟನೆ

ದಾರುಲ ಉಲೂಮ ದೇವಬಂದ ಶಿಕ್ಷಣ ಸಂಸ್ಥೆಯು ಗಡ್ಡ ತೆಗೆದಿದ್ದ 4 ವಿದ್ಯಾರ್ಥಿಗಳನ್ನು ಉಚ್ಛಾಟನೆ ಮಾಡಿದೆ !

ಇಲ್ಲಿಯ ದಾರೂಲ ಉಲೂಮ ದೇವಬಂದ ಸಂಸ್ಥೆಯ ಶಿಕ್ಷಣ ವಿಭಾಗದ ಮೌಲಾನಾ (ಇಸ್ಲಾಮ ಅಧ್ಯಯನಕಾರ) ಹುಸೈನ ಅಹಮದ ಇವರು ಒಂದು ಆದೇಶ ಜಾರಿಗೊಳಿಸಿದ್ದಾರೆ. ಈ ಆದೇಶದಲ್ಲಿ ` ಶಿಕ್ಷಣ ಪಡೆಯಲು ಬಂದಿರುವ ವಿದ್ಯಾರ್ಥಿಗಳು ಗಡ್ಡ ತೆಗೆಯಬಾರದು.

ಹುಡುಗಿಯ ವಿವಾಹದ ವಯಸ್ಸು ೨೧ ವರ್ಷ ಮಾಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ

ಹುಡುಗಿಯ ವಿವಾಹದ ವಯಸ್ಸು ಕೂಡ ಹುಡುಗನ ರೀತಿಯಲ್ಲಿ ೨೧ ವರ್ಷ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಿದರು. ಇದನ್ನು ನ್ಯಾಯಾಲಯ ಈ ಅರ್ಜಿ ತಿರಸ್ಕರಿಸುತ್ತಾ ಈ ಕೆಲಸ ನ್ಯಾಯಾಲಯದಲ್ಲ.

ಸಮಾನ ನಾಗರಿಕ ಕಾಯಿದೆ ಸಂವಿಧಾನ ವಿರೋಧಿ ಆಗುವುದು !(ಅಂತೆ) – ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ

ಯಾವುದೇ ಮುಸಲ್ಮಾನ ಅಥವಾ ಅವರ ಸಂಘಟನೆ ಎಂದಿಗೂ ಸಮಾನ ನಾಗರೀಕ ಕಾಯಿದೆಯನ್ನು ಸಮರ್ಥಿಸುವುದಿಲ್ಲ. ಏಕೆಂದರೆ, ಅವರಿಗೆ ಈಗ ಸಿಗುವ ಯಾವ ಸೌಲಭ್ಯಗಳು ಸಿಗುವುದಿಲ್ಲ, ಎನ್ನುವುದು ಸ್ಪಷ್ಟವಾಗಿದೆ.

ಕೇಂದ್ರ ಸರಕಾರದಿಂದ ಚೀನಾದ ೨೩೦ ಆಪ್ ಗಳ ಮೇಲೆ ನಿಷೇಧ

ಕೇಂದ್ರ ಸರಕಾರವು ಚೀನಾದ ೨೩೦ ಆಪ್ ಗಳ ಮೇಲೆ ನಿಷೇಧ ಹೇರಿದೆ. ಅದರಲ್ಲಿ ೧೩೮ ಆಪ್ ಗಳು ಇದು ಜುಜಿಗೆ ಸಂಬಂಧಪಟ್ಟದ್ದಾಗಿದೆ. ಹಾಗೂ ೯೪ ಆಪ್ ಗಳು ಸಾಲ ನೀಡುವುದರ ಬಗ್ಗೆ ಇದೆ. ಈ ಬಗ್ಗೆ ಗೃಹ ಸಚಿವಾಲಯವು ಆದೇಶ ನೀಡಿದೆ.

ಇಮಾಮರಿಗೆ ವೇತನ ಸಿಗುವಂತೆ ಮಾಡಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು !

ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಅಯೋಗ್ಯವಾಗಿದ್ದು ತಪ್ಪುದಾರಿಗೆಳೆಯುತ್ತದೆ. ಈ ತೀರ್ಪಿನಿಂದ ಸಾಮಾಜಿಕ ಸಾಮರಸ್ಯಕ್ಕೆ ಅಪಾಯ ಎದುರಾಗಿದ್ದು, ಅದೀಗ ರಾಜಕೀಯ ವಿವಾದದ ವಿಷಯವಾಗಿದೆ.

೨೦೨೨ ರಲ್ಲಿ ಸುಮಾರು ೧೬೫ ಜನರಿಗೆ ಗಲ್ಲು ಶಿಕ್ಷೆ !

ಆದರೂ ಭಾರತದಲ್ಲಿ ಅಪರಾಧಗಳು ಕಡಿಮೆಯಾಗುವ ಬದಲು ಹೆಚ್ಚುತ್ತಾ ಇದೆ, ಇದು ಯಾವಾಗ ನಿಲ್ಲಬಹುದು ?

ಲಂಡನಲ್ಲಿನ ಬಿಬಿಸಿಯ ಕಾರ್ಯಾಲಯದ ಹೊರಗೆ ಭಾರತೀಯ ಮೂಲದ ಹಿಂದುಗಳಿಂದ ಪ್ರತಿಭಟನೆ !

ಗುಜರಾತ ಗಲಭೆಯ ಪ್ರಕರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಿಂದೂ ಇವರನ್ನು ದ್ವೇಷಿಸುವ ಬಿಬಿಸಿ ನ್ಯೂಸ್ ನ ಸಾಕ್ಷ್ಯಚಿತ್ರದ ಹಿನ್ನೆಲೆಯಲ್ಲಿ ದೇಶ ವಿದೇಶದಲ್ಲಿ ವಿವಾದ

ಪಾಕಿಸ್ತಾನದಲ್ಲಿ ಧರ್ಮ ನಿಂದನೆ ಕಾನೂನಿನಲ್ಲಿರುವ ಶಿಕ್ಷೆಯನ್ನು ಇನ್ನೂ ಕಠೋರಗೊಳಿಸಿದೆ – ಪಾಕಿಸ್ತಾನ ಮಾನವಾಧಿಕಾರ ಆಯೋಗದಿಂದ ಚಿಂತೆ ವ್ಯಕ್ತ !

ಭಾರತದಲ್ಲಿ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ನಿರಂತರವಾಗಿ ಅಪಮಾನ ಮಾಡುತ್ತಿರುವಾಗಲೂ ಯಾರಿಗೂ ಶಿಕ್ಷೆಯಾಗುವುದಿಲ್ಲ, ಆದರೆ ಪಾಕಿಸ್ತಾನದಲ್ಲಿ ಶಿಕ್ಷೆಯನ್ನು ಹೆಚ್ಚು ತೀವ್ರಗೊಳಿಸಲಾಗುತ್ತಿರುವುದು ಹಿಂದೂಗಳಿಗೆ ಅವಮಾನಕಾರಿಯಾಗಿದೆ !