ಝಾರಖಂಡ್ ನ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಮಹಮ್ಮದ್ ಶಮಶಾದ ಅಲಿಯು 12 ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರ ಲೈಂಗಿಕ ಕಿರುಕುಳ !

ಘಟನೆಯ ಮಾಹಿತಿ ಸಿಕ್ಕಿದ ತಕ್ಷಣ ಜನರಿಂದ ಮಹಮ್ಮದನ ಥಳಿತ !

ರಾಂಚಿ (ಝಾರಖಂಡ) – ಇಲ್ಲಿನ ಸರಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯ ಮಹಮ್ಮದ ಶಮಶಾದ್ ಅಲಿ 12 ಕ್ಕಿಂತ ಅಧಿಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಗಂಭೀರ ಆರೋಪವನ್ನು ಮಾಡಲಾಗಿದೆ. ಈ ಮಾಹಿತಿ ಸಿಗುತ್ತಲೇ ಆಕ್ರೋಶಗೊಂಡ ಜನರು ಮಹಮ್ಮದ್ ನನ್ನು ಥಳಿಸಿದ್ದಾರೆ. ವಿದ್ಯಾರ್ಥಿನಿಯರು, ಮಹಮ್ಮದ ನೆಪವೊಡ್ಡಿ ತಮ್ಮ ಕೊಠಡಿಗೆ ಕರೆದು ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು ಹೇಳಿದ್ದಾರೆ. ಮಹಮ್ಮದನು ಈ ಎಲ್ಲ ಆರೋಪವನ್ನು ನಿರಾಕರಿಸಿದ್ದಾನೆ. ಸ್ಥಳಿಯ ಆಸ್ಪತ್ರೆಯಲ್ಲಿ ಆತನ ಚಿಕಿತ್ಸೆ ನಡೆಯುತ್ತಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಭಾಜಪದ ಝಾರಖಂಡ ಪ್ರದೇಶಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಾಬುಲಾಲ ಮರಾಂಡಿಯವರು ಓರ್ವ ಸಂತ್ರಸ್ಥೆಯ ತಂದೆಯವರು ಪೊಲೀಸರಿಗೆ ಬರೆದಿರುವ ಪತ್ರವನ್ನು ಟ್ವೀಟ್ ಮಾಡಿ, ಈ ಪತ್ರವನ್ನು ಓರ್ವ ಅಸಹಾಯಕ ತಂದೆಯು ಬರಹೇಟ-ಸಾಹಿಬಗಂಜನ ಪೊಲೀಸ ಅಧಿಕಾರಿಗೆ ಬರೆದಿದ್ದಾನೆ. ಈ ಪತ್ರವನ್ನು ಓದಿದ ಬಳಿಕ ಮನಸ್ಸು ವಿಚಲಿತಗೊಂಡಿದೆ. ಈ ಪತ್ರದಲ್ಲಿ ಮುಖ್ಯೋಪಾಧ್ಯಾಯ ಮಹಮ್ಮದ ಶಮಶಾದ ಅಲಿ ಅವರ 13 ವರ್ಷದ ವಿದ್ಯಾರ್ಥಿನಿಯ ಖಾಸಗಿ ಭಾಗವನ್ನು ಸ್ಪರ್ಶ ಮಾಡುತ್ತಿದ್ದನು. ಇದರಿಂದ ಅವಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದಳು. ಈ ವಿಷಯದಲ್ಲಿ ಅವಳಿಗೆ ಕುಟುಂಬದವರು ವಿಚಾರಿಸಿದಾಗ ಅವಳು ಮುಖ್ಯೋಪಾಧ್ಯಾಯರ ಕೃತ್ಯದ ವಿಷಯವನ್ನು ಹೇಳಿದಳು. ಈ ಪ್ರಕರಣ ಬಹಿರಂಗವಾದಾಗ ಇನ್ನಿತರೆ ವಿದ್ಯಾರ್ಥಿನಿಯರೂ ತಮ್ಮೊಂದಿಗೂ ಇದೇ ರೀತಿ ನಡೆದಿತ್ತು ಎಂದು ಹೇಳಿದರು.

ಮರಾಂಡಿಯವರು ಮಾತು ಮುಂದುವರಿಸಿ, ಈ ಕ್ಷೇತ್ರ ಮುಖ್ಯಮಂತ್ರಿ ಹೇಮಂತ ಸೊರೆನರ ವಿಧಾನಸಭಾ ಮತಕ್ಷೇತ್ರವಾಗಿದ್ದು, ಸೊರೆನ್ ಅವರೇ ಈ ವಿಷಯವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆಯೆಂದು ಹೇಳಿದರು. ಮುಖ್ಯೋಪಾಧ್ಯಾಯನ ಧರ್ಮವನ್ನು ನೋಡಿ ಅವನ ಮೇಲೆ ಕ್ರಮ ಕೈಕೊಳ್ಳಲು ತಡ ಮಾಡಬಾರದು ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

* ಷರಿಯಾ ಕಾನೂನಿನ ಪ್ರಕಾರ ಇಂತಹ ಕಾಮುಕ ಮುಖ್ಯೋಪಾಧ್ಯಾಯನ ಕೈ-ಕಾಲು ಮುರಿಯುವ ಅಥವಾ ಸೊಂಟದ ವರೆಗೆ ಮಣ್ಣಿನಲ್ಲಿ ಹೂಳಿ ಅವನನ್ನು ಕಲ್ಲಿನಿಂದ ಚಚ್ಚಿ ಸಾಯಿಸುವ ಶಿಕ್ಷೆಯನ್ನು ನೀಡುವಂತೆ ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯ ಪಡಬಾರದು !

* ಮುಸಲ್ಮಾನರನ್ನು ಓಲೈಸುವ `ಝಾರಖಂಡ ಮುಕ್ತಿ ಮೋರ್ಚಾ’ದ ಸರಕಾರ ಇರುವ ಝಾರಖಂಡದಲ್ಲಿ ಕಾಮುಕ ಮುಸಲ್ಮಾನ ಮುಖ್ಯೋಪಾಧ್ಯಾಯನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎನ್ನುವುದನ್ನು ತಿಳಿಯಿರಿ !