ಸಾಧಕರು ಪರಸ್ಪರರಿಗೆ ಸಹಾಯ ಮಾಡುವುದು ಮತ್ತು ಇತರರ ಸಹಾಯ ಪಡೆಯುವುದು, ಹೀಗೆ ಮಾಡುತ್ತಲೇ ಮುಂದೆ ಹೋಗಲಿಕ್ಕಿದೆ

ಸಾಧನೆಗೆ ಸಂಬಂಧಿಸಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ  !

ಹಿಂದೂ ರಾಷ್ಟ್ರದ ಆವಶ್ಯಕತೆಯನ್ನು ತಿಳಿಯಿರಿ !

ಕೋಸಿಕಲಾ (ಉತ್ತರಪ್ರದೇಶ) ಇಲ್ಲಿಯ ಪಂಜಾಬಿ ಮಾರುಕಟ್ಟೆಯ ವಾಹಿದ್‌ ಕುರೇಷಿ ಎಂಬ ಅಂಗಡಿಯವನು ಪ್ಲಾಸ್ಟಿಕ್‌ ಚೀಲದ ಮೇಲೆ ‘ಪಂಜಾಬಿ ಮಾರ್ಕೆಟ್’ ಬದಲು ‘ಇಸ್ಲಾಮಿಕ್‌ ಮಾರ್ಕೆಟ್’ ಎಂದು ಮುದ್ರಿಸಿದ್ದಾನೆ. ಪೊಲೀಸರು ವಾಹಿದ್‌ ಕುರೇಷಿಯನ್ನು ಬಂಧಿಸಿದ್ದಾರೆ.

ಭಾರತೀಯ ಸೈನ್ಯದ ಒಂದು ವಿಶೇಷ ದಳ (ಯುನಿಟ್) ‘ಸ್ಟೇಗ್’ !

ಯುದ್ಧ ಕ್ಷೇತ್ರಕ್ಕಾಗಿ ವೇಗವಾಗಿ ವಿಕಸಿತಗೊಳ್ಳುತ್ತಿರುವ ತಂತ್ರಜ್ಞಾನದಲ್ಲಿ ಉತ್ತಮ ತಂತ್ರಜ್ಞಾನ ಹಾಗೂ ಮಾಹಿತಿಯ ಕೊಡು-ಕೊಳ್ಳುವಿಕೆಗೆ ಸಂಪೂರ್ಣ ಭಾರತೀಯ ಸೈನ್ಯವನ್ನು ಜೋಡಿಸುವ ಕ್ಷಮತೆ ಇರುವುದು, ಇದೂ ಸಹ ಪಾಕಿಸ್ತಾನ ಮತ್ತು ಚೀನಾವನ್ನು ಎದುರಿಸಲು ಸಾಧ್ಯವಾಗುವುದು.

ಕರ್ಮಯೋಗದ ಮಹಾಸಾಗರವಾಗಿರುವ ಸದ್ಗುರುಗಳು !

ಕರ್ಮವನ್ನು ಕರ್ಮಯೋಗವನ್ನಾಗಿಸಲು ಕೌಶಲ್ಯ ಬೇಕಾಗುತ್ತದೆ ಮತ್ತು ಸಹಜವಾಗಿ ಕರ್ಮಯೋಗವನ್ನು ಆಚರಣೆಗೆ ತರಲು ಶಿಕ್ಷಣದ ಅಗತ್ಯವಿದೆ. ಇವೆರಡೂ ವಿಷಯಗಳನ್ನು ಕರಗತ ಮಾಡಿಕೊಂಡವರನ್ನು ‘ಸದ್ಗುರು’ ಎನ್ನುತ್ತಾರೆ.

‘ಪತಂಜಲಿ ಆಯುರ್ವೇದ’ದ ಜಾಹೀರಾತುಗಳ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹಿಂದೂದ್ವೇಷ ?

ಸರ್ವೋಚ್ಚ ನ್ಯಾಯಾಲಯದ ಅವಹೇಳನಕಾರಿ ಭಾಷೆಯ ವಿರುದ್ಧ ಮಾಜಿ ನ್ಯಾಯಾಧೀಶರಿಂದ ತೀವ್ರ ಪ್ರತಿಕ್ರಿಯೆಗಳು ಯೋಗಋಷಿ ರಾಮದೇವಬಾಬಾ, ನುಪೂರ್‌ ಶರ್ಮಾ, ಕಥಿತ ದ್ವೇಷಯುಕ್ತ ಭಾಷಣ ಮಾಡುವ ಹಿಂದುತ್ವನಿಷ್ಠ ಮುಖಂಡರ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ಏಕೆ ಅವಹೇಳನಕಾರಿಯಾಗಿ ವರ್ತಿಸುತ್ತದೆ ?

ಸಾಧಕರನ್ನು ತಮ್ಮ ಸ್ಥೂಲ ರೂಪದಲ್ಲಿ (ದೇಹದಲ್ಲಿ) ಸಿಲುಕಿಸದೇ ಅವರನ್ನು ರೂಪಿಸಿ ‘ಸ್ಥೂಲದಿಂದ ಸೂಕ್ಷ್ಮದೆಡೆಗೆ’ ಕರೆದೊಯ್ಯುವ ಅವತಾರಿ ದಿವ್ಯಾತ್ಮಾ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಈಶ್ವರೀ ಪ್ರಕ್ರಿಯೆಯ ಮಾಧ್ಯಮವನ್ನಾಗಿಸುವುದು ಈ ರೀತಿ ‘ಮೋಕ್ಷಪ್ರಾಪ್ತಿಯಲ್ಲಿ ಅಧ್ಯಾತ್ಮಿಕ ಜ್ಞಾನವನ್ನು ಪಡೆಯುವ ಪ್ರಕ್ರಿಯೆಯ ಮಹತ್ವದ ಸಂಸ್ಕಾರವನ್ನೇ ಪರಾತ್ಪರ ಗುರು ಡಾಕ್ಟರರು ನಮ್ಮೆಲ್ಲ ಸಾಧಕರಲ್ಲಿ ಮಾಡಿದರು.

೨೦೨೪ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ೮೨ ನೇ ಜನ್ಮೋತ್ಸವ ಪ್ರಯುಕ್ತ ಸಪ್ತರ್ಷಿಗಳು ನೀಡಿದ ಸಂದೇಶ !

‘ಪ್ರತಿಯೊಂದು ಯುಗದಲ್ಲಿ ‘ಧರ್ಮಸಂಸ್ಥಾಪನೆ’ ಮಾಡುವುದು’ ಇದು ಶ್ರೀವಿಷ್ಣುವಿನ ಕಾರ್ಯವಾಗಿದೆ. ಶ್ರೀವಿಷ್ಣು ಪ್ರತಿಯೊಂದು ಯುಗದಲ್ಲಿ ಧರ್ಮಸಂಸ್ಥಾಪನೆಗಾಗಿ ಬೇರೆ ಬೇರೆ ಅವತಾರಗಳನ್ನು ತಾಳಿದ್ದಾನೆ. ಕಲಿಯುಗದಲ್ಲಿ ಶ್ರೀವಿಷ್ಣುವಿನ ಅವತಾರ, ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೇ ಆಗಿದ್ದಾರೆ

Hindu-Muslim Marriage Prohibited in Islam: ಮುಸ್ಲಿಂ ಯುವಕ ಮತ್ತು ಹಿಂದೂ ಹುಡುಗಿಯ ಮದುವೆ ಅಸಿಂಧು !

ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯ ವಿವಾಹವು ಮುಸಲ್ಮಾನ ಕಾನೂನಿನ ಪ್ರಕಾರ, ಎಂದರೆ ‘ಮುಸ್ಲಿಂ ಪರ್ಸನಲ್ ಲಾ’ ಪ್ರಕಾರ ಸಕ್ರಮ ಎಂದು ಹೇಳಲು ಸಾಧ್ಯವಿಲ್ಲ, ಎಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಹೇಳಿದೆ.

Muslim Students Attack Hindu Students: ಬೀದರ: ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಜೈ ಶ್ರೀರಾಮ’ ಘೋಷಣೆ ನೀಡಿದ್ದಕ್ಕೆ ಹಿಂದೂ ವಿದ್ಯಾರ್ಥಿಗಳನ್ನು ಥಳಿಸಿದ ಮುಸ್ಲಿಂ ವಿದಾರ್ಥಿಗಳು

ನಾಟಕದ ಅಭ್ಯಾಸ ನಡೆಯುತ್ತಿರುವಾಗ ‘ಜೈ ಶ್ರೀ ರಾಮ’ ಎಂದು ಘೋಷಣೆ ನೀಡಿದ್ದಕ್ಕೆ ಮುಸಲ್ಮಾನ ವಿದ್ಯಾರ್ಥಿಗಳ ಗುಂಪಿನಿಂದ ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಲಾಯಿತು.