ಕರ್ಮಯೋಗದ ಮಹಾಸಾಗರವಾಗಿರುವ ಸದ್ಗುರುಗಳು !

ಕರ್ಮವನ್ನು ಕರ್ಮಯೋಗವನ್ನಾಗಿಸಲು ಕೌಶಲ್ಯ ಬೇಕಾಗುತ್ತದೆ ಮತ್ತು ಸಹಜವಾಗಿ ಕರ್ಮಯೋಗವನ್ನು ಆಚರಣೆಗೆ ತರಲು ಶಿಕ್ಷಣದ ಅಗತ್ಯವಿದೆ. ಇವೆರಡೂ ವಿಷಯಗಳನ್ನು ಕರಗತ ಮಾಡಿಕೊಂಡವರನ್ನು ‘ಸದ್ಗುರು’ ಎನ್ನುತ್ತಾರೆ. ಸದ್ಗುರುಗಳ ಇನ್ನೊಂದು ವೈಶಿಷ್ಟ್ಯವೆಂದರೆ, ಅವರಿಗೆ ಕರ್ಮಯೋಗಕೌಶಲ್ಯ ಮತ್ತು ಕರ್ಮಯೋಗವಿಜ್ಞಾನ ತಿಳಿದಿದ್ದು ಅವರು ತಮ್ಮ ಮಟ್ಟಿಗೆ ಮಾತ್ರ ಸೀಮಿತವಾಗಿಡದೇ ವಿತರಣೆಯನ್ನೂ ಮತ್ತು ವಿವೇಚನೆಯನ್ನೂ ಮಾಡಬಲ್ಲರು. ಕರ್ಮಯೋಗದ ಮಹಾಸಾಗರವೇ ಸದ್ಗುರುಗಳು !

– ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ‘ಚಿಂತನಧಾರ’)